ನಾವು ಇವತ್ತು ನಮ್ಮ ಕಾಲ ಬುಡದಲ್ಲಿ ಸಿಗುವ ಮತ್ತೊಂದು ಸಂಜೀವಿನಿಯ ಬಗ್ಗೆ ತಿಳಿದುಕೊಳ್ಳುವುದಕ್ಕೆ ಹೋಗುತ್ತಿದ್ದೇನೆ. ಇದು ನಿಮ್ಮ ಕಿಡ್ನಿಗಳಿಗೆ ಶಕ್ತಿ ನೀಡುತ್ತದೆ ಕಲ್ಲುಗಳನ್ನು ಕರಗಿಸುತ್ತದೆ. ಇನ್ಸ್ಪೆಕ್ಷನ್ ಗುಣಪಡಿಸುತ್ತದೆ ಹಾಗೆ ಜೀವ ಕ್ರಿಯೆಯನ್ನು ವೃದ್ಧಿ ಮಾಡುತ್ತದೆ. ಹಾಗೆ ಕಾಲುಗಳಿನ ಊತದಿಂದ ಹಿಡಿದು ಕೆಲವು ಕ್ಯಾನ್ಸರ್ ನಿವಾರಣೆಯವರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ದಿವ್ಯ ಗಿಡವನ್ನು ಆಯುರ್ವೇದ ಔಷಧಿಗಳಲ್ಲಿ ಅತಿ ಹೆಚ್ಚು ವಾಗಿ ಬಳಸುತ್ತಾರೆ. ಇಷ್ಟಕ್ಕೂ ಯಾವುದು ಅದು ಸಂಜೀವಿನಿ ಸಿಗುವುದನ್ನು ನೋಡೋಣ ಬನ್ನಿ. ನೀವಿಲ್ಲಿ ನೋಡುತ್ತಿದ್ದೀರಲ್ಲ ಇದರ ಹೆಸರು ಪುನರ್ನವ.

ಸಂಸ್ಕೃತದಲ್ಲಿ ಪುನರ್ನವ ಎಂದರೆ ಮತ್ತೆ ನವೀನತೆಯನ್ನು ಯೌವನವನ್ನು ಕೊಡುವುದು ಅಂತ ಅರ್ಥ. ಈ ಗಿಡಕ್ಕೆ ಇದು ನಿಜಕ್ಕೂ ಅರ್ಥಪೂರ್ಣ ಹೆಸರು ಎಂದರೆ ತಪ್ಪಾಗುವುದಿಲ್ಲ. ಬೇಳೆ ಸಾರುಗಳಲ್ಲಿ ನಮ್ಮ ಮನೆಯ ಹಿತ್ತಲಲ್ಲಿ ಅತಿ ಹೆಚ್ಚುವಾಗಿ ಬೆಳೆಯುತ್ತಿದ ಈ ಗಿಡ ಅತ್ಯಂತ ಮೂಲಿಕೆ ಎನ್ನುವುದು ಸಾಕಷ್ಟು ಜನಕ್ಕೆ ಗೊತ್ತಿರುವುದಿಲ್ಲ. ಇದರ ವೈಜ್ಞಾನಿಕ ಹೆಸರು ಬಿರಾಫಿಯ ಡಿಸಿಜಾ.

ಇದಕ್ಕೆ ಸ್ಪೈಡರ್ ಲಿಂಕ್ ಅಂತಾನೂ ಕರೆಯುತ್ತಾರೆ. ನೂರು ಗ್ರಾಂ ಪುನರ್ನವ ದಲ್ಲಿ ಸುಮಾರು 1602gm ಸೋಡಿಯಂ 142gm ಕ್ಯಾಲ್ಸಿಯಂ ಶೇಕಡ 2.2ರಷ್ಟು ಪ್ರೋಟೀನ್ 44.8 ಮಿಲಿ ಗ್ರಾಂ ವಿಟಮಿನ್ ಸಿಗಳಿವೆ. ಈ ಗಿಡದಲ್ಲಿ ಅತ್ಯದ್ಭುತ ಔಷಧೀಯ ಗುಣ ಇರುವ ಬಗ್ಗೆ ನಮ್ಮ ಪುರಾತನ ಆಯುರ್ವೇದ ಗ್ರಂಥಗಳು ಹೇಳಿವೆ. ಕನ್ನಡದಲ್ಲಿ ಇದನ್ನು ಕೊಮ್ಮೆ ಗಿಡ ಅಂತಾನೂ ಕರೆಯುತ್ತಾರೆ.

ಇದರ ಬೇರಿನ ಕಷಾಯ ಸೇವನೆಯಿಂದ ಕಾಲುಗಳನ್ನು ಊತ ಕಡಿಮೆಯಾಗುತ್ತದೆ.ಈ ಪುನರ್ನವ ದಲ್ಲಿ ನೀವು ಚಟ್ನಿ ಮಾಡಿಕೊಂಡು ತಿನ್ನಬಹುದು ಪಲ್ಯ ಮಾಡಿಕೊಂಡು ತಿನ್ನಬಹುದು ಯಾವುದೇ ಕಾಯಿಲೆಯನ್ನು ದೂರಮಾಡಿ ಅತ್ಯದ್ಭುತವಾದ ಆರೋಗ್ಯವನ್ನು ಇದು ಕೊಡುವುದು ಈ ಗಿಡ ಅತ್ಯಂತ ಬಹಳ ಶಕ್ತಿಯುತವಾದದ್ದು ಎಷ್ಟೇ ನಿಶಕ್ತಿಯಾಗಿದ್ದರು ಇದನ್ನು ಈ ಸೊಪ್ಪನ್ನು ತಿಂದ ತಕ್ಷಣ ಒಳ್ಳೆ ಆರೋಗ್ಯಕರವಾದ ಗುಣವನ್ನು ನೀಡುತ್ತದೆ.

ಈ ಪುನರ್ನವ ದಲ್ಲಿ ನೀವು ಚಟ್ನಿ ಮಾಡಿಕೊಂಡು ತಿನ್ನಬಹುದು ಪಲ್ಯ ಮಾಡಿಕೊಂಡು ತಿನ್ನಬಹುದು ಯಾವುದೇ ಕಾಯಿಲೆಯನ್ನು ದೂರಮಾಡಿ ಅತ್ಯದ್ಭುತವಾದ ಆರೋಗ್ಯವನ್ನು ಇದು ಕೊಡುವುದು ಈ ಗಿಡ ಅತ್ಯಂತ ಬಹಳ ಶಕ್ತಿಯುತವಾದದ್ದು ಎಷ್ಟೇ ನಿಶಕ್ತಿಯಾಗಿದ್ದರು ಇದನ್ನು ಈ ಸೊಪ್ಪನ್ನು ತಿಂದ ತಕ್ಷಣ ಒಳ್ಳೆ ಆರೋಗ್ಯಕರವಾದ ಗುಣವನ್ನು ನೀಡುತ್ತದೆ. ಮೂಳೆ ಸಂಬಂಧಿತ ಸಮಸ್ಯೆಗಳಿದ್ದರೆ ಪುನರ್‌ನವದ ಕಷಾಯಕ್ಕೆ ಶುಂಠಿ ಮತ್ತು ಕರ್ಪೂರ ಸೇರಿಸಿ ಸೇವಿಸಿದರೆ ನೋವು ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *