ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಭಕ್ತಾದಿಗಳು ಹೊಂದಿರುವ ದೇವರು ಹನುಮಂತ ನಗರವಾಗಿರಲಿ ಹನುಮಂತನ ಗುಡಿ ಇದ್ದೇ ಇರುತ್ತದೆ ಭಾರತ ದೇಶದಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾತ್ರ ಅತಿ ಹೆಚ್ಚು ಆಂಜನೇಯ ಸ್ವಾಮಿ ನೋಡಬಹುದು ಬಹಳ ವಿಶೇಷ ಮತ್ತು ಪವಾಡ ಆಂಜನೇಯ ನಮ್ಮ ಕರ್ನಾಟಕ ಬೆಂಗಳೂರಿನಲ್ಲಿ ಇದೆ ಸ್ನೇಹಿತರೆ ಈ ದೇವಸ್ಥಾನ ಎಷ್ಟು ಶಕ್ತಿಶಾಲಿ ಎಂದರೆ ಇದು ಸಕ್ಸಸ್ ನೂರಕ್ಕೆ ನೂರು ಇದೆ ಕೆಲವು ಗಂಟೆಗಳಲ್ಲಿ ಕಷ್ಟಗಳು ಪರಿಹಾರವಾಗುವ ಸಾಕಷ್ಟು ಉದಾಹರಣೆಗಳು ಕಂಡುಬರುತ್ತವೆ.

ನಮ್ಮ ಕಣ್ಣ ಮುಂದೆ ಕಂಡುಬರುತ್ತವೆ ವಿಶೇಷವಾದ ಹನುಮಂತನ ದೇವಸ್ಥಾನಕ್ಕೆ ಕಟ್ಟಿದರೆ ಸಾಕು ಎಂತಹ ಕಷ್ಟಗಳು ಪರಿಹಾರವಾಗುತ್ತದೆ ಈ ದೇವಸ್ಥಾನಕ್ಕೆ ಬಂದು ಬೇಡಿಕೊಂಡು ಹೋದ ಮೇಲೆ ಭಕ್ತರ ಸಮಸ್ಯೆ ಪರಿಹಾರ ಆಗಿದೆ ಅಂತ ಹೇಳುಬಹುದು ನಮಸ್ಕಾರ ವೀಕ್ಷಕರೆ ನಿಮಗೆಲ್ಲರಿಗೂ ಈ ಮಾಹಿತಿಗೆ ಆತ್ಮೀಯವಾದ ಸ್ವಾಗತ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿಯನ್ನು ಎಲ್ಲರ ಒಂದಿಗೂ ಹಂಚಿಕೊಳ್ಳಿ. ಮಾಹಿತಿ ತುಂಬಾ ಒಳ್ಳೆಯದಾಗಿದೆ ಬೆಂಗಳೂರಿನ ಇದೆ ತಿಳಿದುಕೊಳ್ಳಿ ಕರ್ನಾಟಕ ರಾಜ್ಯದಾನಿ ಬೆಂಗಳೂರಿನಲ್ಲಿ ಪ್ರಸಿದ್ಧ ಗಿರಿನಗರಕ್ಕೆ ಹೋಗಬೇಕು ಗಿರಿನಗರದ ಮೂರನೇ ಅಡ್ಡರಸ್ತೆಯಲ್ಲಿ ಸಾಗಿದರೆ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಕಂಡು ಬರುತ್ತದೆ.

ದೇವಸ್ಥಾನದ ಮೊಬೈಲ್ ಸಂಖ್ಯೆ ಸೊನ್ನೆ ಎಂಟು ಸೊನ್ನೆ ಎರಡು ಆರು ಏಳು ಎರಡು ಎರಡು ಆರು ಒಂಬತ್ತು ಕೇವಲ 48 ದಿನಗಳಲ್ಲಿ ನಿಮ್ಮ ಇಚ್ಛೆಗಳು ಈಡೇರುತ್ತವೆ, ಕೆಲವೇ ಗಂಟೆಗಳಲ್ಲಿ ಇಡಿರುವ ಸಾಧ್ಯತೆ ಇರುತ್ತದೆ ದೇವಸ್ಥಾನ ಗೂಗಲ್ ಮ್ಯಾಪ್ ಲೊಕೇಶನ್ ನಲ್ಲಿ ಇದೆ ಒಂದು ಸಲ ಚೆಕ್ ಮಾಡಿ ಕರ್ನಾಟಕ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನ ಪಟ್ಟಿಯಲ್ಲಿ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಮೊದಲ ಸ್ಥಾನದಲ್ಲಿದೆ ಭಾರತ ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳು ದೇವಸ್ಥಾನಕ್ಕೆ ಬಂದು ಹರಕೆ ಹೊತ್ತು ಹೋಗಿದ್ದಾರೆ ಅಂತ ಹೇಳಬಹುದು ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ತುಂಬಾ ಆಶ್ಚರ್ಯ ಉಂಟುಮಾಡುತ್ತದೆ.

ಈ ದೃಶ್ಯಾವಳಿ ಭಾರತ ದೇಶದಲ್ಲಿ ಎಲ್ಲೂ ನೋಡಲು ಸಾಧ್ಯವಿಲ್ಲ ದೇವಸ್ಥಾನ ವಾತಾವರಣ ನೋಡುತ್ತಿದ್ದರೆ ದೇವಸ್ಥಾನ ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ ಅಷ್ಟು ಪ್ರಶಾಂತತವಾಗಿರುತ್ತದೆ ದೇವಸ್ಥಾನದಲ್ಲಿ ಸಿಪ್ಪೆ ಬಿಡಿಸಿದ ತೆಂಗಿನ ಕಾಯಿ ಕಟ್ಟಿರುವ ದೃಶ್ಯ ನೋಡಬಹುದು. ಅಷ್ಟೇ ಅಲ್ಲದೆ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಸತತವಾಗಿ ಪ್ರದಕ್ಷಿಣೆ ಹಾಕುತ್ತಾ ದೃಶ್ಯ ಕಂಡು ಬರುತ್ತದೆ ಅಂತ ಏನು ಹೇಳಬಹುದು.

ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ನಡೆಸುವ ಸ್ವಾಮಿಯು ನಮಸ್ಕಾರ ಮಾಡುವ ರೂಪದಲ್ಲಿ ಕಂಡುಬರುತ್ತಾನೆ. ದೇವಸ್ಥಾನದಲ್ಲಿ ತೆಂಗಿನಕಾಯಿ ತೆಗೆದುಕೊಳ್ಳಬಹುದು ಈ ತೆಂಗಿನ ಕಾಯಿ ಮೇಲೆ ದಿನಾಂಕವನ್ನು ಬರೆದು ಭಕ್ತಾದಿಗಳಿಗೆ ಕೊಡುತ್ತಾರೆ. ತೆಗೆದುಕೊಂಡು ಹೋದ ಭಕ್ತರ ಸಮಸ್ಯೆ ಅದೇ ಬೇಗನೆ ಪರಿಹಾರವಾಗುತ್ತದೆ ಎಂಬುದು ಇಲ್ಲಿರುವಂತಹ ಜನರು ಹೇಳುತ್ತಾರೆ ನೀವು ಕೂಡ ಒಮ್ಮೆ ಇಲ್ಲಿ ಭೇಟಿ ಕೊಟ್ಟು ಪಾವನವನ್ನು ಅನುಭವಿಸಿ

Leave a Reply

Your email address will not be published. Required fields are marked *