ಈ ಲೇಖನದಲ್ಲಿ ಹಲುವು ರೋಗಗಳಿಗೆ ಹಲವು ಮನೆ ಮದ್ದುಗಳನ್ನು ನೀಡಲಾಗಿದೆ. ಯಾವ ಯಾವ ರೋಗಗಳಿಗೆ ಯಾವ ಮನೆಮದ್ದು ಅನ್ನೋದು ಇಲ್ಲಿದೆ ನೋಡಿ.

೧.ಬಿಕ್ಕಳಿಕೆ ಬರುವುದೇ : ಹುರುಳಿ ಕಷಾಯ ಸೇವಿಸಿರಿ.

೨.ಕಫ ಬರುವುದೇ : ಶುಂಠಿ ಕಷಾಯ ಸೇವಿಸಿರಿ.

೩.ಹೊಟ್ಟೆಯಲ್ಲಿ ಹರಳಾದರೇ : ಬಾಳೆದಿಂಡಿನ ಪಲ್ಯ ಸೇವಿಸಿರಿ.

೪.ಬಿಳಿ ಕೂದಲೇ : ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.

೫.ಮರೆವು ಬರುವುದೇ : ನಿತ್ಯ ಸೇವಿಸಿ ಜೇನು.

೬. ಕೋಪ ಬರುವುದೇ : ಕಾಳು ಮೆಣಸು ಸೇವಿಸಿ.

೭. ಮೂಲವ್ಯಾಧಿಯೇ : ನಿತ್ಯ ಸೇವಿಸಿ ಎಳ್ಳು.

೮. ಮುಪ್ಪು ಬೇಡವೇ : ಗರಿಕೆ ರಸ ಸೇವಿಸಿ.

೯. ನಿಶಕ್ತಿಯೇ : ದೇಶಿ ಆಕಳ ಹಾಲು ಸೇವಿಸಿ.

೧೦. ಇರುಳುಗಣ್ಣು ಇದೆಯೇ : ತುಲಸಿ ರಸ ಕಣ್ಣಿಗೆ ಹಾಕಿ.

೧೧.ಕುಳ್ಳಗಿರುವಿರೇ : ನಿತ್ಯ ಸೇವಿಸಿ ನಿಂಬೆ ಹಣ್ಣು.

೧೨.ತೆಳ್ಳಗಿರುವಿರೆ : ನಿತ್ಯ ಸೇವಿಸಿ ಸೀತಾ ಫಲ.

೧೩. ತೆಳ್ಳಗಾಗಬೇಕೇ : ನಿತ್ಯ ಸೇವಿಸಿ ಬಿಸಿ ನೀರು.

೧೪. ಹಸಿವಿಲ್ಲವೇ : ನಿತ್ಯ ಸೇವಿಸಿ ಓಂ ಕಾಳು.

೧೫.ತುಂಬಾ ಹಸಿವೇ : ಸೇವಿಸಿ ಹಸಿ ಶೇಂಗಾ.

೧೬.ಬಾಯಾರಿಕೆಯೇ : ಸೇವಿಸಿ ತುಳಸಿ.

೧೭. ಬಾಯಾರಿಕೆ ಇಲ್ಲವೇ : ಸೇವಿಸಿ ಬೆಲ್ಲ.

೧೮.ಸಕ್ಕರೆ ಕಾಯಿಲೆಯೇ : ಬಿಡಿ ಸಕ್ಕರೆ, ಸೇವಿಸಿ ರಾಗಿ.

೧೯.ರಕ್ತ ಹೀನತೆಯೇ : ನಿತ್ಯ ಸೇವಿಸಿ ಪಾಲಕ್ ಸೊಪ್ಪು.

೨೦. ತಲೆ ಸುತ್ತುವುದೇ : ಬೆಳ್ಳುಳ್ಳಿ ಕಷಾಯ ಸೇವಿಸಿ.

೨೧.ಬಂಜೆತನವೇ : ಔದುಂಬರ ಚಕ್ಕೆ ಕಷಾಯ

೨೨. ಸ್ವಪ್ನ ದೋಷವೇ : ತುಳಸಿ ಕಷಾಯ ಸೇವಿಸಿ.

೨೩. ಅಲರ್ಜಿ ಇದೆಯೇ : ಅಮೃತ ಬಳ್ಳಿ ಕಷಾಯ ಸೇವಿಸಿ.

೨೪. ಹೃದಯ ದೌರ್ಬಲವೇ : ಸೋರೆಕಾಯಿ ರಸ ಸೇವಿಸಿ.

೨೫. ರಕ್ತ ದೋಷವೇ : ಕೇಸರಿ ಹಾಲು ಸೇವಿಸಿ.

Leave a Reply

Your email address will not be published. Required fields are marked *