ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಹಲವುರು ಯೋಜನೆಗಳನ್ನು ಜಾರಿಗೆ ತಂದಿವೆ ಅದರಲ್ಲಿ ಕೆಲವೊಂದು ಪ್ರಮುಖ ಯೋಜನೆಗಳಿವೆ ಅದರಲ್ಲಿ ಈ ಉಜ್ವಲ ಯೋಜನೆ ಸಹ ಒಂದಾಗಿದೆ, ಈ ಯೋಜನೆಯ ಮುಖ್ಯಯ ಉದ್ದೇಶ ಏನು ಅಂದರೆ ದೇಶದಲ್ಲಿರುವ ಬಡ ಹಾಗು ಮಾಧ್ಯಮ ವರ್ಗದ ಪ್ರತಿ ಕುಟುಂಬಗಳಿಗೂ ಈ ಯೋಜನೆ ತಲುಪಬೇಕು ಅನ್ನೋದು ಇದರಿಂದ ಹೋಗೆ ರಹಿತ ಅಡುಗೆ ಮಾಡಲಿ ಮತ್ತು ಆರೋಗ್ಯವಾಗಿರಲಿ ಅನ್ನೋದು ಸರ್ಕಾರದ ಪ್ರಮುಖ ಉದ್ದೇಶ.

ಇನ್ನು ಈ ಯೋಜನೆಯಲ್ಲಿ ಎಲ್ಪಿಜಿ ಗ್ಯಾಸ್ ಹೊಂದಿದೆ ಪ್ರತಿ ಕುಟುಂಬಕ್ಕೂ ಅವರ ಗ್ಯಾಸ್ ಕಡೆಯ ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕರ ಖಾತೆಗೆ ಹಾಕಲಾಗುತ್ತಿತ್ತು ಆದರೆ ಇದೆ ಸೆಪ್ಟೆಂಬರ್ 1 ರಿಂದ ಸಬ್ಸಿಡಿ ಹಣವನ್ನು ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಹತ್ವದ ಆದೇಶ ನೀಡಿದೆ. ಇನ್ನು ಈ ಮಹತ್ವದ ಆದೇಶ ನೀಡಲು ಪ್ರಮುಖ ಕಾರಣ ಏನು ಅಂದರೆ ಜಾಗತಿಕ ಮಟ್ಟದಲ್ಲಿ ತೈಲ ದರ ಹಾಗು ಎಲ್ಪಿಜಿ ಗ್ಯಾಸ್ ನಲ್ಲಿ ನಿಯಮಿತವಾದ ಏರಿಕೆಯಿಂದ ಸಬ್ಸಿಡಿ ಹಣವನ್ನು ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇಂದಿನ ಮಾರುಕಟ್ಟೆಯಲ್ಲಿ ಎಲ್ಪಿಜಿ ಗ್ಯಾಸ್ ದರ ೧೪.೨ ಕೆಜಿ ಆಗಿದೆ ಅಡುಗೆ ಅನಿಲದ ದರವು ಒಂದು ಸಿಲಿಂಡರ್ ೫೯೪ ರೂ ಆಗಿದೆ ಹಾಗಾಗಿ ಈ ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ನೇರವಾಗಿ ಇನ್ನು ಮುಂದೆ ಹಣ ಅಂದರೆ ಸಬ್ಸಿಡಿ ಹಣ ನೀಡಲ್ಲ ಎಂದು ಹೇಳಿದೆ. ಇದರಿಂದ ನಿಮ್ಮ ಖಾತೆಗೆ ಈ ಹಿಂದಿನ ಸಬ್ಸಿಡಿ ಹಣ ಬಂದಿರಬಹುದು ಇದನ್ನು ಖಚಿತಪಡಿಸಿಕೊಳ್ಳಿ, ಹಳೆಯ ಎಲ್ಲ ಸಬ್ಸಿಡಿ ಹಣ ಬಹುತೇಕ ಬಂದಿರುತ್ತದೆ.

Leave a Reply

Your email address will not be published. Required fields are marked *