ಸರ್ಕಾರದಿಂದ ಈ ತಿಂಗಳ ಅಂದ ರೆ ಆಗಸ್ಟ್ ತಿಂಗಳ ಹಣ ಜಮಾವಣೆಗೆ ದಿನಾಂಕ ನಿಗದಿ ಮಾಡಲಾಗಿದೆ. ಈ ಬಾರಿಯೂ ಕೂಡ ಸರ್ಕಾರ ದಿಂದ ಐದು ಕೆಜಿ ಅಕ್ಕಿ ವಿತರಣೆ ಮಾಡದಿರುವ ಕಾರಣಕ್ಕಾಗಿ ಮತ್ತೊಮ್ಮೆ ಎಲ್ಲರ ಖಾತೆಗಳಿಗೆ ಹಣ ಜಮಾ ಆಗುತ್ತದೆ. ಒಂದು ವೇಳೆ ನಿಮ್ಮ ಖಾತೆಗೆ ಜುಲೈ ತಿಂಗಳ ಹಣಬಂದಿಲ್ಲ ಅಂದ್ರೆ ಇಲ್ಲಿ ತಿಳಿಸಿರುವಂತೆ ಈ ಕೆಲಸ ಮಾಡಿ. ಸೆಪ್ಟೆಂಬರ್ ತಿಂಗಳಿನಲ್ಲಿಯೂ ಐದು ಕೆಜಿ ಹೆಚ್ಚುವರಿ ಯಾಗಿ ಸಿಗೋದು ಅನುಮಾನವಾಗಿದೆ. ಆದರೂ ರಾಜ್ಯ ಸರ್ಕಾರ ಘೋಷಿಸಿದ ನಂತರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತಹ ಅನ್ನಭಾಗ್ಯ ಯೋಜನೆಯ ಅಡಿ ಹೆಚ್ಚುವರಿ ಐದು ಕೆಜಿ ಅಕ್ಕಿಯನ್ನು ಪಡಿತರ ಚೀಟಿದಾರರಿಗೆ ಕೊಡುವುದ ಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಅಂದ ಹಾಗೆ, ಕಳೆದ ತಿಂಗಳು ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲಾಗಿ ರಾಜ್ಯ ಸರ್ಕಾರ ದಿಂದ ಪಡಿತರದಾರರ ಪ್ರತಿ ಕುಟುಂಬದ ಸದಸ್ಯರಿಗೆ ಹಣ ನೀಡಿತು.

ಒಂದು ಕೆ ಜಿ ಗೆ ರೂಪಾಯಿ ಮೂವತೈದು ರಂತೆ. ಐದು ಕೆಜಿ ಹೆಚ್ಚುವರಿ ಅಕ್ಕಿ ಹಣವನ್ನ ಜಮಾ ಮಾಡಿತ್ತು. ಇದೀಗ ಆಗಸ್ಟ್‌ನ ಈ ತಿಂಗಳ ಕಿಯಾ ಹಣ ಕೂಡ ನಿಮ್ಮ ಖಾತೆ ಗೆ ಜಮಾ ಆಗಲಿದೆ. ಇಷ್ಟ ಕ್ಕೂ ಯಾರ ಖಾತೆ ಗೆ ಹಣ ಬರಲ್ಲ ಮತ್ತು ಯಾರ ಖಾತೆ ಗೆ ಹಣ ಬರುತ್ತೆ ಮತ್ತು ಯಾಕೆ ಬರಲ್ಲ ಅಂದ್ರೆ ನಿಮ್ಮ ಆಧಾರ್ ಸಂಖ್ಯೆಯು ಯಾವುದೇ ಬ್ಯಾಂಕ್ ಅಕೌಂಟ್ ನೊಂದಿಗೆ ಲಿಂಕ್ ಆಗಿರುವುದಿಲ್ಲ. ಇದು ಮೊದಲನೆಯ ಕಾರಣ ಇನ್ನು ಎರಡನೆಯ ಕಾರಣ ಅಂದ್ರೆ ಕಳೆದ ಮೂರು ತಿಂಗಳಿನಿಂದ ನೀವು ರೇಶನ್ ಆಹಾರ ಧಾನ್ಯ ಪಡೆದಿಲ್ಲ ಅಂದರು ಸಹ ನಿಮಗೆ ರೇಷನ್ ಹಣ ದೊರೆಯುವುದಿಲ್ಲ. ಇನ್ನು ಮೂರನೇ ಕಾರಣ ಅಂದ್ರೆ ನೀವು ಅಂತ್ಯೋದಯ ಅನ್ನ ಭಾಗ್ಯ ಯೋಜನೆಯ ಕಾರ್ಡ್ ನಿಮ್ಮ ಬಳಿ ಇದ್ದ ರೆ ಇದರಲ್ಲಿ ನಾಲ್ಕು ಜನ ಕ್ಕಿಂತಲೂ ಹೆಚ್ಚಿನ ಸದಸ್ಯರಿದ್ದರೆ ಮಾತ್ರ ಹಣ ಬರುತ್ತೆ.

ಒಂದು ವೇಳೆ ಮನೆಯಲ್ಲಿ ಮೂರು ಜನ ಅಥವಾ ಅದ ಕ್ಕಿಂತ ಕಡಿಮೆ ಇದ್ದ ರೆ ನಿಮ್ಮ ಖಾತೆ ಗೆ ಹಣ ಬರುವುದಿಲ್ಲ. ಇನ್ನು ನಾಲ್ಕನೆಯ ಕಾರಣ ಅಂದ್ರೆ ಸರ್ಕಾರ ದಿಂದ ಹಣ ವರ್ಗಾವಣೆ ಪ್ರಗತಿಯಲ್ಲಿದ್ದು, ಇನ್ನು ಕೂಡ ಹಣ ಫಲಾನುಭವಿಗಳ ಖಾತೆಗಳಿಗೆ ಬರುವುದು ಬಾಕಿ ಇದೆ.ಅಂದ್ರೆ ಇನ್ನು ಹಾಕುತ್ತಿದ್ದಾರೆ. ಜುಲೈ ತಿಂಗಳ ದ್ದು ಇನ್ನು ಬರಬೇಕು. ಜೊತೆ ಗೆ ಎರಡು ಸೇರಿ ನಿಮ್ಮ ಖಾತೆ ಗೆ ಬರುತ್ತವೆ. ಇನ್ನು ಕೊನೆಯ ಕಾರಣ ಅಂದ್ರೆ ರೇಷನ್ ಕಾರ್ಡ್ ನಲ್ಲಿರುವ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಬ್ಯಾಂಕ್ ಅಕೌಂಟ್ ಇಲ್ಲದಿದ್ದರೆ ಅಕೌಂಟ್ ಮಾಡಿಸಬೇಕು.

ಜೊತೆ ಗೆ ಬ್ಯಾಂಕ್ ನಲ್ಲಿ ಆದ ಕಾಡಿ ಬೇಡಿ ಲಿಂಕ್ ಮಾಡಿಸ ಬೇಕು. ಹಾಗಿದ್ದರೆ ಹಣ ಬರೋದ ಕ್ಕೆ ಏನು ಮಾಡಬೇಕು ಅನ್ನೋದಾದ್ರೆ ನೀವು ಯಾವ ಬ್ಯಾಂಕ್ ಖಾತೆಯನ್ನು ಹೊಂದಿದ್ದೀರಿ. ನೀವು ಆ ಬ್ಯಾಂಕಿನ ಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನೀಡಿ ಈ ಕೆವೈಸಿ ಯನ್ನು ಪೂರ್ಣಗೊಳಿಸಿ. ಈ ತಿಂಗಳ ಕೊನೆಯ ವಾರ ದಲ್ಲಿ ಎಲ್ಲ ಫಲಾನುಭವಿಗಳ ಖಾತೆಗಳಿಗೆ ಜಮಾವಣೆ ಯಾಗುತ್ತದೆ ಅಂದ ರೆ 23 ನೇ ತಾರೀಖಿನ ನಂತರ ಜಮಾವಣೆ ಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *