ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಬಹಳಷ್ಟು ಜನರು ಈ ಅವರೆಕಾಳು ಬಿಡಿಸುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಅಂತ ಬಹಳಷ್ಟು ಜನರು ಇದನ್ನು ಮನೆಗೆ ತರುವುದಿಲ್ಲ. ಆದರೆ ಈಗ ಮಾರುಕಟ್ಟೆಯಲ್ಲಿ ಬಿಡಿಸಿ ರುವಂತಹ ಅವರೆಕಾಳು ಸಿಗುತ್ತದೆ. ನಿಮಗೆ ಏನಾದರೂ ಸಮಯ ಇಲ್ಲದೆ ಇದ್ದರೆ ಈ ಬಿಡಿಸಿರುವ ಅಂತ ಅವರೆಕಾಳನ್ನು ನೀವು ನೇರವಾಗಿ ತಂದು ಇದನ್ನು ಸಾರಿನಲ್ಲಿ ಅಥವಾ ಪಲ್ಯದ ರೂಪದಲ್ಲಿ ಕೂಡ ಸೇವನೆ ಮಾಡಬಹುದು. ನಿಮಗೇನಾದರೂ ಪಲ್ಯ ಮಾಡಲು ಬರದೆ ಇದ್ದರೆ ಇವತ್ತಿನ ಈ ಮಾಹಿತಿಯಲ್ಲಿ ಅವರೆಕಾಳು ಪಲ್ಯ ಯಾವ ರೀತಿ ಮಾಡಬೇಕು ಮತ್ತು ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಲಾಭಗಳು ಆಗುತ್ತವೆ ಅನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿದುಕೊಳ್ಳಲು

 

ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಶೇರ್ ಮಾಡಿ. ವೀಕ್ಷಕರೆ ತಿನ್ನುವಂತಹ ಎಲ್ಲಾ ಪದಾರ್ಥಗಳಲ್ಲಿ ಅದರದ್ದೇ ಆದಂತಹ ಪೌಷ್ಟಿಕಾಂಶ ಗಳು ಮತ್ತು ಪ್ರೋಟೀನ್ ಗಳು ಇರುತ್ತವೆ. ಉದಾಹರಣೆಗೆ-ನಾವು ಏನಾದರೂ ನಾನ್ ವೆಜ್ ತಿಂದರೆ ನಮಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಗಳು ಮತ್ತು ಪೋಷ್ಟಿಕಾಂಶ ಗಳು ಸಿಗುತ್ತವೆ. ಆದರೆ ಎಲ್ಲರೂ ಕೂಡ ನಾನ್ ವೆಜ್ ಅನ್ನು ಸೇವನೆ ಮಾಡಲು ಆಗುವುದಿಲ್ಲ. ಇನ್ನು ಕೋಳಿ ಮಾಂಸಕ್ಕೆ ಹೋಲಿಕೆ ಮಾಡಿದರೆ ಇದರಲ್ಲಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಪ್ರೋಟಿನ್ ಮತ್ತು ಪೋಸ್ಟಿಕ್ ಅಂಶಗಳು ಕೂಡ ಇವೆ. ಇದಲ್ಲದೆ ಇದರಲ್ಲಿ ಕಡಿಮೆ ಪ್ರಮಾಣದ ಕೊಬ್ಬು ಮತ್ತು ಹೆಚ್ಚಿನ ಪ್ರಮಾಣದ ಇರುವಂತಹ ಕನಿಜಗಳು ಮತ್ತು ವಿಟಮಿನ್ ಗಳು ಮತ್ತು ಆಂಟಿ ಹಾಸ್ಟೆಲ್ಗಳು ಮತ್ತು ಕಬ್ಬು ನಾನು ಕೂಡ ಇದೆ ಎಲ್ಲಿ ಇದೆ.

 

ಹಾಗಾಗಿ ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಮುಖ್ಯವಾಗಿ ಇದರಲ್ಲಿ ಇರುವಂತಹ ಪೌಷ್ಟಿಕ ಅಂಶಗಳನ್ನು ನಾವು ಗಮನಿಸಿದರೆ ಇದರಲ್ಲಿ 18 ಗ್ರಾ ಮ್ ಅಷ್ಟು ಪ್ರೋಟೀನ್ ಇದೆ. 10gram ಅಷ್ಟು ಕಾರ್ಬೋಹೈಡ್ರೇಟ್ ಇದೆ. ಮತ್ತು ಫೈಬರ್ ಇದೆ ಮತ್ತು ಕ್ಯಾನ್ ಯೂಸ್ ಕೂಡ ಇದೆ. ಇನ್ನು ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಲಾಭಗಳು ಆಗುತ್ತವೆ ಅಂತ ನೋಡುವುದಾದರೆ ಇದು ನಮ್ಮ ಮಸಲ್ ಗೆ ತುಂಬಾನೆ ಒಳ್ಳೆಯದು ಮತ್ತು ಸಕ್ಕರೆ ಕಾಯಿಲೆ ಇದ್ದವರಿಗೆ ಕೂಡ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ರಕ್ತ ದಲ್ಲಿ ಇರುವ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೂಡ ಕಡಿಮೆ ಮಾಡುತ್ತದೆ.

Leave a Reply

Your email address will not be published. Required fields are marked *