ಹಾಯ್ ಹಲೋ ನಮಸ್ಕಾರ ಎಲ್ಲರಿಗೂ. ನಾರ್ಮಲ್ ಆಗಿ ಒಂದು ಮಾತಿದೆ ಅಲ್ವಾ. ಇಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡಬಹುದು ಅಂತ. ಇಂಗು ನಮ್ಮ ಅಡುಗೆಗೆ ಅಷ್ಟು ರುಚಿ ಕೊಡುತ್ತೆ ಅಂತ ಅರ್ಥ. ಆದರೆ ಬರಿ ಅಡುಗೆಗೆ ರುಚಿಯಷ್ಟೇ ಅಲ್ಲ. ನಮ್ಮ ಆರೋಗ್ಯಕ್ಕೆ ಕೂಡ ತುಂಬಾನೇ ಇಂಪಾರ್ಟೆಂಟ್ ಆಗಿ ಬೇಕಾಗಿರುವಂತಹ ಒಂದು ಆಹಾರ ಪದಾರ್ಥ ಅಂತ ಹೇಳಬಹುದು. ತುಂಬಾ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ನಾವು ಇಂಗು ಬಳಸಿ ದೂರ ಇಟ್ಟುಕೊಳ್ಳಬಹುದು. ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಟ್ಟುಕೊಳ್ಳಬಹುದು. ಇಂಗು ಬಳಸಿದ್ದರೆ. ಯಾವ ಯಾವ ರೀತಿ ಬಳಸಿದರೆ ಎಂದು ಮಾಹಿತಿಯಲ್ಲಿ ಹೇಳುತ್ತಿದ್ದೇನೆ. ಈ ಮಾಹಿತಿಯನ್ನು ಕೊನೆಯ ತನಕ ಹೋಗಿ. ಹಾಗೆ ನೀವು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ನಾರ್ಮಲ್ ಆಗಿ ನಮ್ಮ ಜೀರ್ಣಕ್ಕೆ ತುಂಬಾನೆ
ಒಳ್ಳೆಯದು ಈ ಇಂಗು.

 

ಮಲಬದ್ಧತೆ ಸಮಸ್ಯೆ ಇರಲಿ ಅಥವಾ ಗ್ಯಾಸ್ಟಿಕ್ ಗ್ಯಾಸ್ ಸಿಹಿಟಿ ಎದೆ ನೋವು ಯಾವುದೇ ಪ್ರಾಬ್ಲೆಮ್ಸ್ ಇರಲಿ ಜೀವನಕ್ಕೆ ಸಂಬಂಧಪಟ್ಟಿದ್ದು ಎಲ್ಲದಕ್ಕೂ ಕೂಡ ಒಂದು ಬೆಸ್ಟ್ ಮನೆಮದ್ದು ಇದು. ಮಜ್ಜಿಗೆ ಸ್ವಲ್ಪ ಉಪ್ಪು ಮತ್ತು ಇಂಗು ಕೂಡ ಹಾಕಿಕೊಂಡು ಕುಡಿಯಬಹುದು. ಇಲ್ಲ ಅಂದರೆ ಬರೀ ಬೆಚ್ಚಗಿನ ನೀರಿಗೆ ಕೂಡ ಇಂಗು ಹಾಕಿಕೊಂಡು ಕುಡಿಯಬಹುದು. ಇನ್ನೊಂದು ಅಂತ ಹೇಳಿದರೆ ಅಧಿಕ ರಕ್ತದೊತ್ತಡ ಸಮಸ್ಯೆ ಯಾರಿಗೆ ಇರುತ್ತದೆ ಹಾಯ್ ಬೀಪಿ ಸಮಸ್ಯೆ ಇರುತ್ತದೆ ಅಂತಹವರಿಗೆ ಬ್ಲಡ್ ಪ್ರೆಶರ್ ಅನ್ನುವ ರೆಗೆದಿಟ್ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ. ಹಾಗೇನೇ ಇದು ಬ್ಲಡ್ ಅನ್ನು ತೆಳ್ಳಗೆ ಮಾಡುತ್ತದೆ. ನಾವು ಇದನ್ನು ನಾರ್ಮಲ್ ಆಗಿ ಅಡಿಗೆಗಳಲ್ಲಿ ಪ್ರತಿದಿನ ಬಳಸಬಹುದು. ಇನ್ನೊಂದು ವೆರಿ ಇಂಪಾರ್ಟೆಂಟ್ ಅಂದರೆ ಕಾಮನ್ ಆಗಿ ಕಾಡುವಂತಹ ಕೆಮ್ಮು ಕಫ ಹಾಗೆ ಆಸ್ತಮ ಸಮಸ್ಯೆ ತುಂಬಾ ಜನರಿಗೆ ಇರುತ್ತದೆ ಹಾಗೆ. ಉಸಿರಾಟದ ಸಮಸ್ಯೆ ಇರುತ್ತದೆ.

 

ಇಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ಇಂಗನ್ನು ನಾವು ಮನೆಮದ್ದಾಗಿ ಯೂಸ್ ಮಾಡಬಹುದು. ಸ್ವಲ್ಪ ನೀರಿನ ಜೊತೆ ಮಿಕ್ಸ್ ಮಾಡಿ ಪೇಸ್ಟ್ ಥರ ಮಾಡಿಕೊಂಡು ಎದೆಗೆ ಹಚ್ಚಿಕೊಳ್ಳಬಹುದು. ಇದರಿಂದಾಗಿ ಉಸಿರಾಟ ಸರಾಗವಾಗಿ ಆಗುತ್ತದೆ. ಯಾರಿಗೆ ಬ್ರೀತಿಂಗ್ ಪ್ರಾಬ್ಲಮ್ ಇರುತ್ತೆ. ಅವರು ಇತರ ಮಾಡಬಹುದು. ಅಥವಾ ಜೇನುತುಪ್ಪದ ಜೊತೆಗೆ ಸ್ವಲ್ಪ ಇಂಗನ್ನು ಹಾಕಿಕೊಂಡು ಕೂಡ ಯೂಸ್ ಮಾಡಬಹುದು. ಇದರಿಂದ ಕೂಡ ಕೆಮ್ಮು ಕಫ ಎಲ್ಲ ಕಂಟ್ರೋಲಿಗೆ ಬರುತ್ತದೆ. ಇನ್ನೊಂದು ವೆರಿ ಇಂಪಾರ್ಟೆಂಟ್ ಅಂತ ಹೇಳಿದರೆ ತುಂಬಾ ಜನರಿಗೆ ಸ್ಕಿನ್ ಅಲ್ಲರ್ಜಿ ಎಲ್ಲಾ ಪದೇಪದೇ ಆಗುತ್ತಾ ಇರುತ್ತದೆ. ಅಲ್ವಾ. ಕಜ್ಜಿ ಆಗುತ್ತಿತ್ತು ರಿಕೆ ತರ ಇರುತ್ತೆ ಎಲ್ಲಾ ಆಗುತ್ತಾ ಇರುತ್ತೆ ಅಲ್ವಾ. ಅದಕ್ಕೆಲ್ಲ ಇಂಗು ಒಂದು ಬೆಸ್ಟ್ ಮನೆಮದ್ದು ಅಂತ ಹೇಳಬಹುದು. ನಾರ್ಮಲ್ ಕೊಬ್ಬರಿ ಎಣ್ಣಿ ನ ಜೊತೆ ಸ್ವಲ್ಪ ಇಂಗನ್ನು ಮಿಕ್ಸ್ ಮಾಡಿಕೊಂಡು ಎಲ್ಲಿ ನಮಗೆ ತುರಿಕೆ ಎಲ್ಲ ಇದೆ ಅಲ್ಲಿಗೆ ನಿಧಾನವಾಗಿ ಅಪ್ಲೈ ಮಾಡಬಹುದು.

Leave a Reply

Your email address will not be published. Required fields are marked *