ಬಿಗ್ ಬಾಸ್ ಸೀಜನ್ 8 ಕೋವಿಡ್ ನಿಂದಾಗಿ ಸ್ಥಗಿತಗೊಂಡ ಬೆನ್ನಲ್ಲೆ,ಸ್ಪರ್ಧಿಗಳು ಮನೆಯಿಂದ ಹೊರ ನಡೆದಿದ್ದಾರೆ. ಮನೆಯಿಂದ ಹೊರ‌ಬಂದ ನಂತರ ಅರವಿಂದ್ ಮೊದಲ ಬಾರಿಗೆ ಫೇಸ್‌ಬುಕ್‌ ಲೈವ್ ನಲ್ಲಿ ಮತನಾಡಿದ್ದಾರೆ.ಅನೇಕ ಅಭಿಮಾನಿಗಳು ಅವರಿಗೆ ಶುಭಕೋರಿದ್ದಾರೆ ಹಾಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

ಅಭಿಮಾನಿಯೊಬ್ಬರು ನಿಮಗೆ ಬಿಗ್ ಬಾಸ್ ಅಥವಾ ದಿವ್ಯ ಉರುಡುಗರನ್ನ ಗೆಲ್ಲುವುದಾದರೆ ನೀವು ಯಾವುದನ್ನ ಆಯ್ಕೆ ಮಾಡುತ್ತೀರ ಎಂದು ಕೇಳಿದ್ದಾರೆ. ಇದಕ್ಕೆ ಖಡಕ್ ಆಗಿ ಉತ್ತರಿಸಿರುವ ಅರವಿಂದ್,ಬಿಗ್ ಬಾಸ್ ಮನೆಗೆ ಎಲ್ಲರು ಹೋಗುವುದು ಗೆಲ್ಲುವುದಕ್ಕೆ ಹೊರೆತು ಯಾರ ಜೊತೆ ಸ್ನೇಹ ಬೆಳೆಸಲು ಅಲ್ಲ.ಬಿಗ್ ಬಾಸ್ ಮನೆಯಲ್ಲಿ ಆಟವಾಡುವಾಗ ಇದು ನಿಮಗೆ ತಿಳಿಯುತ್ತದೆ.ದಿವ್ಯ ಉರುಡುಗ ಈಗಾಗಲೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅವರನ್ನ ನಾನು ಆಯ್ಕೆ ಮಾಡಿಕೊಳ್ಳುವುದೆನಿಲ್ಲ. ಹೊರಗೆ ಬಂದ ಮೇಲೆ ನಾನು ದಿವ್ಯ ಅವರನ್ನ ಸಪರ್ಕಿಸಿದೆ,ಅವರು ಆರೋಗ್ಯಾವಗಿದ್ದಾರೆ ಮತ್ತು ಚೇತರಿಸಿ ಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾಗಿದೆ ಎಂದು ತಿಳಿಸಿದ್ದಾರೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *