Tag: ದೇವಸ್ಥಾನ

ರಾಜ್ಯದಲ್ಲೇ ಹೆಚ್ಚು ಪ್ರಸಿದ್ದಿ ಹೊಂದಿರುವ ಉದ್ಬವ ಗಂಗೆ ಪವಾಡ ಇರುವ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಂತಾನ ಭಾಗ್ಯ ಲಭಿಸಲಿದೆ ಈ ದೇವರ ವಿಶೇಷತೆ ಏನು ಗೊತ್ತಾ…?

ಶ್ರೀ ಕ್ಷೇತ್ರ ರಾಮಾಯಣ ಕಾಲದಲ್ಲಿ ವಾಲ್ಮೀಕಿ ನಿರ್ಮಿಸಿದ ಇತಿಹಾಸ ಪ್ರಸಿದ್ಧ ಹಾಲು ರಾಮೇಶ್ವರವಿದು. ಇಲ್ಲಿ ಉದ್ಬವ ಗಂಗೆ ಪವಾಡ. ಈ ಬಾವಿಯೊಳಗಿಂದ ನಿಮ್ಮ ಇಷ್ಟಾನುಸಾರ ಸಿದ್ಧಿ ಪ್ರಸಾದ ಮೇಲೆದ್ದು ಬರುವುದು, ಮೈಸೂರು ಮಹಾರಾಜರು ಸಹ ಇಲ್ಲಿ ಫಲ ಬೇಡಲು ಬಂದ ಇತಿಹಾಸವಿದೆ.…

ನೀವು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಮತ್ತು ಪ್ರೀತಿಸಿದವರನ್ನು ಪಡೆಯಬಹುದು..!

ಹೌದು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಸಿಗುತ್ತಾಳೆ ಮತ್ತು ನಿಮ್ಮ ಪ್ರೀತಿಯಲ್ಲಿ ಏನಾದರು ಸಮಸ್ಯೆಯಾಗಿದ್ದರೆ ಇಲ್ಲಿ ಪರಿಹಾರ ಸಿಗುತ್ತದೆ. ಹಾಗಿದ್ರೆ ಈ ದೇವಸ್ಥಾನ ಇರೋದು ಎಲ್ಲಿ ಯಾವ ದೇವಸ್ಥಾನ ಅನ್ನೋದು ಇಲ್ಲಿದೆ ನೋಡಿ. ಈ ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯ.…

ದುಷ್ಟ ಶಕ್ತಿಯನ್ನು ಹೋಗಲಾಡಿಸಿ ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯಿಂದ ಮುಕ್ತಿ ನೀಡುವ ಗಾಳಿ ಆಂಜನೇಯ ಸ್ವಾಮಿ ಬಗ್ಗೆ ಒಂದಿಷ್ಟು ಮಾಹಿತಿ..!

ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ, ಹನುಮ, ಹನುಮಂತ ಕೇಸರಿ ಎಂಬ ನಾನಾ ಹೆಸರುಗಳಿಂದ ಕರೆಯಲ್ಪಡುವ ಹನುಮಂತ ವಾಯುಪುತ್ರನಾಗಿರುವುದರಿಂದ ಇಲ್ಲಿನ ಹನುಮ ದೇವಸ್ಥಾನಕ್ಕೆ ಗಾಳಿ ಆಂಜನೇಯ ಎಂಬ ಹೆಸರು ಬಂದಿದೆ. ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು…

ಸಂತಾನ ಫಲ ನೀಡುವ ಮತ್ತು ಪ್ರೇಮ ವೈಫಲ್ಯಕ್ಕೆ ಪರಿಹಾರ ನೀಡುವ ಈ ಹೊಳೆ ಆಂಜನೇಯ ಸ್ವಾಮಿ ಬಗ್ಗೆ ಒಂದಿಷ್ಟು ಮಾಹಿತಿ.!

ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿ ದಂಡೆಯ ಮೇಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಮಂಡ್ಯ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರ ಹೊಳೆ ಆಂಜನೇಯ ಎಂದೇ ಪ್ರಸಿದ್ಧಿ ಪಡೆದಿದೆ. ಶ್ರಿಪಾದರಾಜರು ಮತ್ತು ವ್ಯಾಸರಾಜರು ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಿ…

ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾಗಿರುವ ಶಿವಗಂಗೆ ಬೆಟ್ಟದ ವಿಶೇಷತೆ ಏನು ಗೊತ್ತಾ ಇಲ್ಲಿದೆ ನೋಡಿ..!

ಶಿವಗಂಗೆ ಒಂದು ಕಪ್ಪು ಗ್ರನೈಟ್ ಬೆಟ್ಟ ಇದು ಸಮುದ್ರ ಮಟ್ಟದಿಂದ ೧೩೮೦ ಮೀಟರ್ ಎತ್ತರದಲ್ಲಿ ಇದೆ.ಇದು ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿರುವ ಕರ್ನಾಟಕದ ಪ್ರಮುಖ ಯಾತ್ರ ಸ್ಥಳಗಳಲ್ಲಿ ಒಂದು.ಇದು ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಡಾಬಸ್ ಪೇಟೆ ಇಂದ…

ಬೇಡಿದ್ದನ್ನು ವರವಾಗಿ ನೀಡುವ ಸೌತಡ್ಕ ಗಣಪನ ಬಗ್ಗೆ ಒಂದಿಷ್ಟು ಮಾಹಿತಿ ಮತ್ತು ಮಹತ್ವ..!

ನೀವು ಬೇಡಿದ್ದನ್ನು ವರವಾಗಿ ಕೊಡುವ ಈ ಸೌತಡ್ಕ ಗಣಪನ ಬಗ್ಗೆ ಒಮ್ಮೆ ತಿಳಿದುಕೊಳ್ಳೋಣ ಬನ್ನಿ, ಈ ದೇವಾಲಯ ಇರೋದು ದಕ್ಷಿಣ ಕನ್ನಡ ಜಿಲ್ಲಿಯ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಗ್ರಾಮದಲ್ಲಿ, ಈ ಗಣಪನಿಗೆ ಯಾವುದೇ ಗುಡಿ ಗೋಪುರಗಳಿಲ್ಲ ಬಟಾ ಬಯಲಿನಲ್ಲಿ ನೆಲೆಸಿದ್ದಾನೆ. ಆದ್ದರಿಂದ…

ಚರ್ಮ ರೋಗಿಗಳ ಪಾಲಿಗೆ ಧನ್ವಂತರಿ ಇದ್ದಂತೆ ಈ ವೈದ್ಯನಾಥೇಶ್ವರ ಸ್ವಾಮಿ, ಇದರ ಬಗ್ಗೆ ಒಂದಿಷ್ಟು ಮಾಹಿತಿ..!

ಮದ್ದೂರಿನ ತಾಲ್ಲೂಕಿನ ಶಿಂಷಾ ನದಿ ದಂಡೆಯ ಮೇಲಿರುವ ವೈದ್ಯನಾಥಪುರದ ವೈದ್ಯನಾಥೇಶ್ವರ ಕ್ಷೇತ್ರ ಚರ್ಮ ರೋಗಿಗಳ ಪಾಲಿಗೆ ಧನ್ವಂತರಿ ಇದ್ದಂತೆ. ಈ ದೇವಸ್ಥಾನಕ್ಕೆ ಬರುವವರಲ್ಲಿ ಬಹುತೇಕ ಜನರು ಚರ್ಮದ ರೋಗಗಳಿಗೆ ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾಗದೆ ಕೊನೆಯ ಪ್ರಯತ್ನವಾಗಿ ವೈದ್ಯನಾಥೇಶ್ವರನಿಗೆ ಹರಕೆ ಕಟ್ಟಿಕೊಂಡು…

ಸರ್ಕಾರೀ ಕೆಲಸ ಬೇಕು ಅಂದ್ರೆ ಒಮ್ಮೆ ಈ ಆಂಜನೇಯ ದೇವಸ್ಥಾನಕ್ಕೆ ಹೋಗಿ ಬೇಡಿದ್ದನು ಕರ್ಣಿಸುವ ಹನುಮಂತ..!

ಒಂದು ಒಂದು ದೇವಸ್ಥಾನದಲ್ಲಿ ಒಂದು ಒಂದು ವಿಶೇಷತೆ ಅನ್ನೋದು ಇರುತ್ತೆ ಹಾಗೆ ಈ ಆಂಜನೇಯ ದೇವಸ್ಥಾನದಲ್ಲೂ ಇಂದು ವಿಶೇಷತೆ ಇದೆ ಅದೇ ಸರ್ಕಾರೀ ಕೆಲಸದ ಭಾಗ್ಯ. ಬೆಳಗಾವಿ ಜಿಲ್ಲೆ ಕವಟಗೊಪ್ಪ ಗ್ರಾಮದಲ್ಲಿರುವ ಈ ಆಂಜನೇಯನಿಗೆ ನೀವು ಸರ್ಕಾರಿ ನೌಕರಿ ಬೇಕು ಅಂತ…

ನೀವು ಏನಾದ್ರು ಸಂಜೆ ಮೇಲೆ ಈ ದೇವಸ್ಥಾನಕ್ಕೆ ಹೋದರೆ ನೀವು ಕಲ್ಲಾಗುತ್ತಿರ, ಏನಿದು ಪವಾಡ..!

ಭಾರತವೇ ಒಂದು ವಿಶೇಷ ಮತ್ತು ಹಲವು ಸಂಸ್ಕೃತಿಯನ್ನು ಹೊಂದಿರುವ ದೇಶ ನಮ್ಮದು ಹಾಗೆ ಹಲವು ಬಗೆಯ ದೇವಸ್ಥಾನಗಳಿವೆ ಅವುಗಳಲ್ಲಿ ಈ ದೇವಸ್ಥಾನವು ಒಂದು, ಹಾಗಾದ್ರೆ ಈ ದೇವಸ್ಥಾನ ಎಲ್ಲಿದೆ ಇದರ ಪವಾಡ ಏನು ಅನ್ನೋದು ಇಲ್ಲಿದೆ ನೋಡಿ. ಕಿರಾಡ್ಕೋಟ್ ಎಂದು ಕರೆಯಲ್ಪಡುವ…

ಕೋಲಾರ ಜಿಲ್ಲೆಯ ವಿಶ್ವದ ಏಕೈಕ ಗರುಡ ದೇವಾಲಯವಿದು ಇಲ್ಲಿಗೆ ಒಮ್ಮೆ ಭೇಟಿ ನೀಡಿದ್ರೆ 8 ರೀತಿಯ ಸರ್ಪದೋಷಗಳು ಪರಿಹಾರವಾಗುತ್ತವೆ…!

ವಿಶ್ವದಲ್ಲೆ ಏಕೈಕ ಗರುಡ ದೇವಾಲಯವಿದು. ಸೀತೆಯ ರಕ್ಷಣೆಗೆಂದು ಬಂದ ಜಟಾಯು ಪಕ್ಷಿಯನ್ನು ರಾವಣ ಕೊಲ್ಲಲ್ಪಟ್ಟ ಸ್ಥಳ. ಇಲ್ಲಿಗೆ ಒಮ್ಮೆ ಭೇಟಿ ನೀಡಿದ್ರೆ 8 ರೀತಿಯ ಸರ್ಪದೋಷಗಳು ಪರಿಹಾರವಾಗುತ್ತವೆ. ಹೀಗಾಗಿ ಇಲ್ಲಿಗೆ ಭಕ್ತಸಾಗರವೇ ಹರಿದು ಬರುತ್ತದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ…