ಹತ್ತನೇ ತರಗತಿ ಐಟಿಐ ಹಾಗೂ ಪದವಿ ಪಾಸ್ ಆಗಿರುವ ಅಭ್ಯರ್ಥಿಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೇಮಕಾತಿ ವೇತನ ಮೇಲ್ವಿಚಾರಕರು ಹುದ್ದೆಗೆ ಮಾಸಿಕ ರೂಪಾಯಿ 37 ಸಾವಿರ ಶಿಕ್ಷಣ ಸಹಾಯಕರು ಮಾಸ್ತಿಕ ರೂಪಾಯಿ 28,000 ತಾಂತ್ರಿಕ ಸಹಾಯಕರು ಹುದ್ದೆಗೆ.

ಮಾಸ್ತಿಕ ರೂಪಾಯಿ 16,000 ಹಾಗೂ ತಂತ್ರಜ್ಞಾನ ಹುದ್ದೆಗೆ ಮಾಸಿಕ ರೂಪಾಯಿ 15,000 ವೇತನ ನೀಡಲಾಗುತ್ತದೆ ಆಯ್ಕೆ ವಿಧಾನ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುವುದು ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ನಮೂನೆ ಡೌನ್ಲೋಡ್ ಮಾಡಿ ನಂತರ ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು ಅರ್ಜಿ ನಮೂನೆ ಲಿಂಕ https://drive.google.com/file/d/1T4nzp-kO_X7m6OSJpyv9TWr7WhElF3RB/view?usp=drivesdk ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ ಯೋಜನೆ ನಿರ್ದೇಶಕರು ಜಿಲ್ಲಾ ನಗರ ಅಭಿವೃದ್ಧಿ ಕೋಶ ಒಂದನೇ ಮಹಡಿ ಜಿಲ್ಲಾಧಿಕಾರಿಗಳ ಗದಗ ಕಾರ್ಯಾಲಯ ಅರ್ಜಿ ಶುಲ್ಕ ಯಾವುದೇ ರಜೆ ಶುಲ್ಕ ಇರುವುದಿಲ್ಲ ಪ್ರತಿ ದಿನದ ಮಾಹಿತಿಗಳು ಇದರಲ್ಲಿವೆ. ಹುದ್ದೆ ಹೆಸರು ಮೇಲ್ವಿಚಾರಕರು ಶಿಕ್ಷಣ ಸಹಾಯಕರು ತಾಂತ್ರಿಕ ಸಹಾಯಕರು ಹಾಗೂ ತಂತ್ರಜ್ಞರು ಹುದ್ದೆಗಳ ಸಂಖ್ಯೆ ಒಟ್ಟು ನಾಲ್ಕು ಹುದ್ದೆಗಳು ಬರ್ತಿಗೆ ಅರ್ಜಿಯನ್ನು ಕರೆಯಲಾಗಿದೆ ಉದ್ಯೋಗ ಸ್ಥಳ ಗದಗ ವಿದ್ಯಾರ್ಥಿ ಮೇಲ್ವಿಚಾರಕರು ಮಾಸ್ಟರ್ ಆಫ್ ಸೈನ್ಸ್ ಶಿಕ್ಷಣ ಸಹಾಯಕರು.

ಬ್ಯಾಚುರಲ್ ಆಫ್ ಸೈನ್ಸ್ ತಾಂತ್ರಿಕ ಸಹಾಯಕರು ಹುದ್ದೆಗೆ ಡಿಪ್ಲೋಮಾ ತಂತ್ರಜ್ಞರು ಹುದ್ದೆಗೆ 10ನೇ ತರಗತಿ ಜೊತೆಗೆ ಐಟಿಐ ವಿದ್ಯಾರ್ಥಿ ಹೊಂದಿರಬೇಕು ಅರ್ಜಿ ಸಲ್ಲಿಸುವ ದಿನಾಂಕ ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 13 ಫೆಬ್ರವರಿ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಫೆಬ್ರವರಿ 24. ಆದಷ್ಟು ಬೇಗನೆ ಈ ಮೇಲೆ ಹೇಳುವಂತ ಲಿಂಕ್ ಅನ್ನು ಓಪನ್ ಮಾಡಿಕೊಂಡು ನಿಮ್ಮ ಅರ್ಜಿಯನ್ನು ಸಲ್ಲಿಸಿ.

Leave a Reply

Your email address will not be published. Required fields are marked *