ಸ್ನೇಹಿತರೇ ನಾಳೆ ಏಪ್ರಿಲ್ 6 ಶನಿವಾರ ದಿನ ಗೃಹ ಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್ ಹೌದು ಇದೀಗ ಬಂದಿರುವ ಹೊಸ ಅಪ್ಡೇಟ್ ಪ್ರತಿಯೊಬ್ಬರು ನೋಡಲೆ ಬೇಕಾದಂತಹ ಹೊಸ ಮಾಹಿತಿವರು ಇದ್ದಾರೆ. ನಾಳೆ ಒಟ್ಟಿಗೆ 14,000 ಮತ್ತೆ ಬಿಡುಗಡೆ ಮಾಡಿದ್ದಾರೆ ಏಳು ಕಂತುಗಳ ಹಣ ಇದಕ್ಕೆ ಸಂಬಂಧಪಟ್ಟಂತೆ ಇನ್ನೇನು ಮಧ್ಯಾಹ್ನ 1:00 ಸಭೆ ಪ್ರಾರಂಭ ಆಗ್ತಿದೆ. ಈ ಒಂದು ಸಭೆಯಲ್ಲಿ ಏನು ಏಳು ಕಂತುಗಳ ಹಣವನ್ನ ಬಿಡುಗಡೆ ಮಾಡೋಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊಟ್ಟಿರುವಂತ ಹೊಸ ಸುದ್ದಿ ಇದು.

ಯಾಕಂದ್ರೆ ಇದು ನಾಳೆ ಇದೆ ನಿಮಗೆ ಲಾಸ್ಟ್ ಅಂತ ಹೇಳ್ತಾ ಇದಾರೆ. ಏನಪ್ಪ ಅಂದ್ರೆ ಪೆಂಡಿಂಗ್ ಹಣ ರಿಲೀಸ್ ಮಾಡೋದಿಕ್ಕೆ ನಾಳೆ ಲಾಸ್ಟ್. ಒಂದು ವೇಳೆ ನಿಮಗೆ ಏನು ಏಳು ಕಂತಿನ ಹಣ ಬಿಡುಗಡೆ ಮಾಡುತ್ತಿದ್ದಾರೆ ಅದರಲ್ಲಿ ನಿಮಗೆ ನಾಳೆ ಹಣ ಬರಲೇಬೇಕು. ಮುಂದೆ ಹೇಳುವುದಕ್ಕೆ ಬರುವುದಿಲ್ಲ ಆದಷ್ಟು ಬೇಗನೆ ನಿಮ್ಮ ಸಮಸ್ಯೆ ಏನೇ ಇದ್ದರೂ ನಾಳೆ ಬಗೆಹರಿಸಿಕೊಳ್ಳಿ ಯಾಕಂದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಖುದ್ದಾಗಿ ಒಂದು ಮಾಹಿತಿಯನ್ನು ಕೊಡುವಂತದ್ದು ಯಾಕಂದ್ರೆ ಮುಂಬರುವಂತ ಒಂದು ಚುನಾವಣೆ ಇರುತ್ತೆ.

ಅದಕ್ಕಾಗಿ ಈಗಲೇ ಈ ಎಲ್ಲಾ ಉಳಿದಿರುವಂತಹ ಹಣವನ್ನು ಕೊಡುತ್ತಿದ್ದಾರೆ ಒಂದು ಗೃಹಲಕ್ಷ್ಮಿಯ ಯೋಜನೆಯ ಒಂಬತ್ತು ನೇ ಕಂತು ಹಣ ಬಿಡುಗಡೆಗೆ ಸಿದ್ದತೆಯನ್ನು ಮಾಡ್ಕೊಳ್ತಾ ಇದ್ದೀವಿ ಮತ್ತೆ ನಾಳೆ ಎನಿದೆ. ಈ ಒಂದು ಕಂತುಗಳ ಹಣ ಯಾರಿಗೆ ಇನ್ನು ಹೋಗಿಲ್ಲ. ಸಂಬಂಧಪಟ್ಟಂತೆ ಒಂದು ಸಣ್ಣ ಸಭೆ ನಡೆಸುತ್ತಿದ್ದೇವೆ. ಅದರಲ್ಲಿ ಇದರ ಬಗ್ಗೆ ನಾನು ಉಳಿದಿರುವ ಕಂತುಗಳನ್ನು ಯಾವ ರೀತಿ ಬಿಡುಗಡೆ ಮಾಡಬೇಕು, ಯಾವ ಜಿಲ್ಲೆಗಳಿಗೆ ಬಿಡುಗಡೆ ಮಾಡಬೇಕು ಮತ್ತು ಇದರಲ್ಲಿ ಯಾರಿಗಾದ್ರೂ ಏನಾದ್ರೂ ತೊಂದ್ರೆ ಇದ್ಯಾ ಏಳು ಹಂತದಲ್ಲಿ ಹಣ ಯಾರಿಗೆ ಹೋಗಬೇಕು ಅಥವಾ ಡಾಕ್ಯುಮೆಂಟ್ ಈ ರೀತಿ ಏನಾದರೂ ಪ್ರಾಬ್ಲಂ ಇದ್ಯಾ ಇದು ಹಲವಾರು ಪ್ರಶ್ನೆಗಳನ್ನು ಈ ಒಂದು ಸಭೆಯಲ್ಲಿ ಚರ್ಚೆ ಮಾಡಿ ನಾಳೆ ಎನಿದೆ ಏಳು ಕಂತುಗಳ ಹಣ ಒಟ್ಟಿಗೆ 14,000 ಹಣ ಬಿಡುಗಡೆ ಮಾಡಿದ್ದಾರೆ.

ಹಾಗಾದ್ರೆ ನಮಗೆ ಬಂದಿರುವ ಮಾಹಿತಿ ಪ್ರಕಾರ ಹೊಸ ಅಪ್‌ಡೇಟ್‌ನಲ್ಲಿ ನಾಳೆ ಯಾವೆಲ್ಲ ಜಿಲ್ಲೆಗಳಿಗೆ 17 ಕಂತುಗಳ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ .ಒಂದು ವೇಳೆ ನಿಮಗೆ ಏನಾದರು ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರೆ ಅದಕ್ಕಾಗಿ ಕೆಲವೊಂದು ಟಿಪ್ಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಖುದ್ದಾಗಿ ಕೊಡುವಂತದ್ದು ಯಾರಿಗಾದರೂ ಹಣ ಬರ್ತಾ ಇಲ್ಲ, ತೊಂದರೆ ಆಗ್ತಿದೆ ಅಂದ್ರೆ ಕೆಲವೊಂದು ಕೆಲಸಗಳನ್ನು ಬೇಗ ಮಾಡಿಕೊಳ್ಳಿ. ಆ ಒಂದು ಕೆಲಸ ಮಾಡಿದರೆ ನಿಮಗೆ ಹಣ ಬರುತ್ತೆ ಅಂತ ಹೇಳಿದ್ದಾರೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ.

Leave a Reply

Your email address will not be published. Required fields are marked *