ಎಲ್ಲರಿಗೂ ಜೀವನದ ಕೊನೆಯ ಪಯಣ ಎಂದರೆ ಅದು ಸಾವು ಸಾವು ಒಂದಲ್ಲ ಒಂದು ದಿನ ದಿನ ಬಂದೇ ಬರುತ್ತದೆ ಅದನ್ನು ನಾವು ಕಾಯ್ದುಕೊಂಡು ಇಲ್ಲದೆ ಇದ್ದರೂ ಅದು ನಮಗೆ ಬಂದೇ ಬರುತ್ತದೆ ಹಾಗಾಗಿ ಕೆಲವೊಮ್ಮೆ ಅದು ಬರುವ ಮುಂಚೆ ನಮಗೆ ಯಾವೆಲ್ಲ ಸೂಚನೆ ನೀಡುತ್ತದೆ ಎಂಬುದೇ ಇವತ್ತಿನ ಮಾಹಿತಿಯಾಗಿದೆ. ಇದನ್ನು ಎದುರಿಸುವುದಕ್ಕೆ ಎಲ್ಲರೂ ಭಯಪಡುತ್ತಾರೆ ಆದರೆ ಕೊನೆಯದಾಗಿ ನಾವು ಇದನ್ನು ಎದುರಿಸಿ ಬಿಡುತ್ತೇವೆ ಹೌದು ಇಷ್ಟೇ ಜೀವನ ಮನುಷ್ಯ ಹುಟ್ಟಿದ ಮೇಲೆ ಸಾವನ್ನು ಕಾಣಲೇಬೇಕು ಆದರೆ ಅದಕ್ಕೆ ಹೆದರಿ ಕೂತುಕೊಂಡರೆ ನಮ್ಮ ಜೀವನ ಸಫಲವಾಗುವುದಿಲ್ಲ.

ಜೀವನದಲ್ಲಿ ಯಶಸ್ಸುಕೊಂಡು ನಂತರ ಸಾವನ್ನಪ್ಪಿದರೆ ಎಲ್ಲರ ಮನಸ್ಸಿನಲ್ಲಿ ನಮ್ಮ ಹೆಸರು ಉಳಿಯುತ್ತದೆ ಒಬ್ಬ ವ್ಯಕ್ತಿಯು ತನ್ನ ಸಾವಿನ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತಾನೆ ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆ ಬೇಡವೆಂದರು ತಡೆಯಲಾರ ಇದರಿಂದ ಅವನ ಮನಸ್ಸು ಚಂಚಲವಾಗುತ್ತದೆ.ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತಾನು ಮಾಡಿದ ಎಲ್ಲ ಕೆಟ್ಟ ಕಾರ್ಯಗಳ ಅರಿವಾಗುತ್ತದೆ ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ.

ಕೈಯಲ್ಲಿರುವ ರೇಖೆಯು ವ್ಯಕ್ತಿಯ ಸಂಪೂರ್ಣ ಜೀವನವನ್ನು ತೋರಿಸುತ್ತದೆ ವ್ಯಕ್ತಿಯು ಸಾವಿನ ಸಮೀಪದಲ್ಲಿರುವಾಗ ವಿಚಿತ್ರ ವಿಚಿತ್ರವಾಗಿ ಮಾತನಾಡುತ್ತಾನೆ ಅದು ಏಕೆ ಹೀಗೆ ಅಂತ ಆತನ ಮನೆಯವರೆಗೂ ಕೂಡ ತಿಳಿಯುವುದಿಲ್ಲ ಗರುಡ ಪುರಾಣದಲ್ಲಿ ಹೇಳಿದಂತೆ ಒಬ್ಬ ವ್ಯಕ್ತಿಯು ಸತ್ತಾಗ ಅವನು ನಿಗೂಢವಾದ ಬಾಗಿಲನ್ನು ನೋಡುತ್ತಾನೆ ಕೆಲವರು ಜ್ವಾಲೆಗಳನ್ನು ನೋಡುತ್ತಾರೆ ಮತ್ತು ಇನ್ನೂ ಕೆಲವರು ಪ್ರಕಾಶಮಾನವಾದ ಬೆಳಕನ್ನು ನೋಡುತ್ತಾರೆ ಇದು ಅವರವರ ಕರ್ಮಗಳ ಮೇಲೆ ಆಧಾರಿತವಾಗಿದೆ ಎಂದು ಹೇಳಲಾಗಿದೆ. ಒಬ್ಬ ವ್ಯಕ್ತಿಯು ಸಾವಿನ ಸಮೀಪದಲ್ಲಿದ್ದಾಗ ಅವನು ಯಮದೂತನನ್ನು ನೋಡುತ್ತಾನೆ ಕಾರಣವಿಲ್ಲದೆ ನಗುತ್ತಾನೆ ಅಥವ ತುಂಬ ದುಃಖಿತನಾಗುತ್ತಾನೆ.

ನಕಾರಾತ್ಮಕ ಶಕ್ತಿಯು ತನಗೆ ಬಂದಿದೆ ಎಂದು ಆ ವ್ಯಕ್ತಿ ಭಾವಿಸುತ್ತಾನೆ ತನ್ನ ಬದುಕಿನ ಹಳೆಯದನ್ನೆಲ್ಲ ಮನೆಯವರಿಗೆಲ್ಲ ವಿವರಿಸುತ್ತಾನೆ ಒಬ್ಬ ವ್ಯಕ್ತಿಯು ಸಾವಿನ ಮುಂಚೆ ಅನೇಕ ವಿಚಿತ್ರ ಕನಸುಗಳನ್ನು ಕಾಣಲು ಪ್ರಾರಂಭಿಸುತ್ತಾನೆ ಪೂರ್ವಜರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಕನಸಿನಲ್ಲಿ ಅವರನ್ನು ಭೇಟಿಯಾಗುತ್ತಾರೆ ಮಾತನಾಡುತ್ತಾರೆ ಜೊತೆಗೆ ಬರುವಂತೆ ಕರೆಯುತ್ತಾರಂತೆ ಇದಲ್ಲದೆ ಪೂರ್ವಜರು ಕನಸಿನಲ್ಲಿ ಅಳುವುದನ್ನು ನೋಡುವುದು ಸಹ ಸಾವಿನ ಸೂಚನೆಯಾಗಿದೆ. ಸಾವು ಎಂದರೆ ಜೀವಿಯ ಕೊನೆಯಾಗುವುದು ಇನ್ನೊಂದು ಅರ್ಥದಲ್ಲಿ ಈ ಜಗತ್ತಿನಿಂದ ಇಲ್ಲವಾಗುವುದು ಮರಣವೂ ನಿಸರ್ಗ ಪ್ರೇರಿತ ಮರಣವೆಂದರೆ ದೇಹದಿಂದ ಆತ್ಮ ಸ್ವತಂತ್ರವಾಗುವುದು. ಈ ಮಾಹಿತಿ ನಿಮಗೆ ಇಷ್ಟವಾದರೆ ಖಂಡಿತ ನಿಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *