Month: March 2022

ಭಕ್ತರಿಂದ ಹಣವನ್ನು ಹರಕೆ ರೂಪದಲ್ಲಿ ಪಡೆಯುವ ಕೊಲ್ಲಾಪುರ ಮಹಾಲಕ್ಷ್ಮಿ ದೇವಿಯ ಪ್ರತಿರೂಪ ಆದ ಗಾಣಗಟ್ಟೆಯ ಶ್ರೀ ಮಾಯಮ್ಮ ದೇವಿಯ ದೇವಾಲಯವಿದು..!!

ನಮಸ್ತೆ ಪ್ರಿಯ ಓದುಗರೇ, ಮಹಾಲಕ್ಷ್ಮಿಯು ಕೊಲ್ಲಾಪುರದಲ್ಲಿ ನೆಲೆನಿಂತು ದೇಶದ ಜನರನ್ನು ಉದ್ಧರಿಸುತ್ತಿರುವ ಹಾಗೆಯೇ, ಕೊಲ್ಲಾಪುರ ದೇವಿಯ ಪ್ರತಿರೂಪ ಆದ ಈ ದೇವಿಯು ಉತ್ತರ ಕರ್ನಾಟಕ ಭಾಗದಲ್ಲಿ ನೆಲೆ ನಿಂತು ಲಕ್ಷಾಂತರ ಜನರ ಆರಾಧ್ಯ ದೈವ ಆಗಿದ್ದಾಳೆ. ದುಡ್ಡಿನ ದೇವತೆ ಎಂದು ಖ್ಯಾತವಾದ…

ಈ ರೀತಿ ಒಮ್ಮೆ ಮೆಂತ್ಯ ಸೊಪ್ಪಿನ ಸ್ನಾಕ್ಸ್ ಅನ್ನು ಸಾಯಂಕಾಲದ ಟೀ ಸಮಯಕ್ಕೆ ಮಾಡಿ ನೋಡಿ. ಸಕ್ಕತ್ ರುಚಿ ಇದೆ ಅಂತೀರಾ!

ನಮಸ್ತೆ ಪ್ರಿಯ ಓದುಗರೇ, ಈಗ ಬಿಸಿಲು ಕಾಲ ಆದರೂ ಯುಗಾದಿ ಹತ್ತಿರ ಇರುವ ಕಾರಣ ಅಲ್ಲಲ್ಲಿ ಮಳೆ ಬರುತ್ತಾ ಇದೆ. ಅಂತಹ ಮಳೆ ಬರುತ್ತಿರುವಾಗ ಸಂಜೆ ಸಮಯದಲ್ಲಿ ಬರೀ ಟೀ ಕುಡಿಯುವುದಕ್ಕೆ ಮನಸೇ ಬರೋಲ್ಲ. ಟೀ ಜೊತೆಗೆ ಏನಾದರೂ ಸ್ನಾಕ್ಸ್ ಇದ್ರೆ…

ಹಾಗಲ ಕಾಯಿ ಎಷ್ಟು ಆರೋಗ್ಯಕ್ಕೆ ಒಳ್ಳೆಯದು ಅಷ್ಟೇ ಹಾನಿಕಾರಕ. ಅದು ಹೇಗ್ ಅನ್ನುತ್ತೀರಾ???

ನಮಸ್ತೇ ಪ್ರಿಯ ಓದುಗರೇ, ಹಾಗಲಕಾಯಿ ರುಚಿಯಲ್ಲಿ ಕಹಿ ಆರೋಗ್ಯಕ್ಕೆ ಸಿಹಿ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಹಾಗಲ ಕಾಯಿ ಅಂದರೆ ಮೂಗು ಮುರಿಯುತ್ತಾರೆ. ಕಾರಣ ಇದರ ರುಚಿ ಕಹಿಯಾಗಿದೆ ಎಂಬುವುದಕ್ಕೆ. ಕರೆಲಾ ಎನ್ನುವುದು ಇದಕ್ಕಿರುವ ಇನ್ನೊಂದು ಹೆಸರು. ಹಲವಾರು ಅದ್ಭುತ ಆರೋಗ್ಯ…

ಹಲವಾರು ಸಮಸ್ಯೆಗಳಿಗೆ ರಾಮಬಾಣ ಈ ಬೆಂಡೆ ಕಾಯಿ.

ನಮಸ್ತೇ ಪ್ರಿಯ ಓದುಗರೇ, ತರಕಾರಿ ಅಂದರೆ ಸಾಕು ಮಕ್ಕಳು ಮುನಿಸಿಕೊಂಡು ಊಟವನ್ನು ಮಾಡದೇ ಹೋಗುತ್ತಾರೆ. ಹೌದು ಅವರಿಗೆ ಈ ತರಕಾರಿ ಸೊಪ್ಪು ಅಂದ್ರೆ ಸ್ವಲ್ಪವೂ ಇಷ್ಟ ಆಗುವುದಿಲ್ಲ. ಆದರೆ ಅದರಲ್ಲಿ ಇರುವಂತಹ ಪೌಷ್ಠಿಕಾಂಶಗಳ ಬಗ್ಗೆ ಅವರಿಗೆ ತಿಳಿದಿಲ್ಲ. ತರಕಾರಿಗಳಲ್ಲಿ ಒಂದಾಗಿರುವಂತಹ ಬೆಂಡೆಕಾಯಿಯು…

ಅಂಜೂರ ಹಣ್ಣು ತುಂಬಾ ರೇಟು ಆದರೂ ಆರೋಗ್ಯಕ್ಕೆ ಹೇಳಿ ಮಾಡಿಸಿದ ಸೂಪರ್ ಫುಡ್.

ನಮಸ್ತೇ ಪ್ರಿಯ ಓದುಗರೇ, ನಮ್ಮ ಹಿರಿಯರಿಗೆ ಈ ಹಣ್ಣು ಬಹಳ ಚಿರಪರಿಚಿತ. ನಮ್ಮ ಮನೆಯಲ್ಲಿರುವ ಜನರು ಈ ಹಣ್ಣಿನ ಬಗ್ಗೆ ಯಾವಾಗಲೂ ಜಪ ಮಾಡುತ್ತಲೇ ಇರುತ್ತಾರೆ. ಹಾಗೂ ನಮಗೂ ಕೂಡ ಈ ಹಣ್ಣಿನ ಬಗ್ಗೆ ಹೇಳಿ ಪರಿಚಯ ಮಾಡುತ್ತಾರೆ. ಈಗಿನ ಕಾಲದ…

ಶ್ರೀರಾಮಚಂದ್ರನ ಪಾದ ಸ್ಪರ್ಶದಿಂದ ಪುನೀತವಾದ ದಿವ್ಯ ಸ್ಥಳವಿದು ಅದುವೇ ದಕ್ಷಿಣ ಭಾರತದ ಅಯೋಧ್ಯೆ ಎಂದು ಕರೆಯುವ ಕನ್ಯಾಡಿಯ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್.

ನಮಸ್ತೆ ಪ್ರಿಯ ಓದುಗರೇ, ನಮ್ಮ ಭಾರತ ದೇಶವು ಮುಕ್ಕೋಟಿ ದೇವರುಗಳನ್ನು ಪೂಜಿಸುವ ಪುಣ್ಯ ಭೂಮಿ. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಲು ಭಗವಂತನು ಅವತರಿಸಿದ ದಿವ್ಯ ಭೂಮಿ ಇದು. ನಮ್ಮ ದೇಶದಲ್ಲಿ ಎಲ್ಲಾ ದೇವರುಗಳಿಗೆ ಬಗೆ ಬಗೆಯ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅದ್ರಲ್ಲೂ ಶ್ರೀರಾಮಚಂದ್ರನು…

ತುಳುನಾಡಿನ ಪ್ರಸಿದ್ಧ ಕಾರಣೀಕ ಕ್ಷೇತ್ರವಿದು, ದಕ್ಷಿಣ ಕನ್ನಡ ಜಿಲ್ಲೆಯ ಪಣೋಲಿ ಬೈಲಿನ ಶ್ರೀ ಕಲ್ಲುರ್ಟಿ ದೈವಸ್ಥಾನ.!

ನಮಸ್ತೆ ಪ್ರಿಯ ಓದುಗರೇ, ನಮ್ಮ ರಾಜ್ಯದಲ್ಲಿರುವ ಹಲವಾರು ಜಿಲ್ಲೆಗಳ ಪೈಕಿ ತುಳುನಾಡು ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಸಂಪ್ರದಾಯ ಗಳನ್ನಾ ಒಳಗೊಂಡಿದೆ. ಭೂತಾರಾಧನೆಗೆ ಹೆಸರಾದ ತುಳುನಾಡಿನಲ್ಲಿ ಕೊರಗಜ್ಜನ್ನನ್ನು ಎಷ್ಟು ಭಕ್ತಿಯಿಂದ ಪೂಜಿಸಲಾಗುತ್ತದೆ ಅಷ್ಟೇ ಭಕ್ತಿಯಿಂದ ಈ ದೈವಗಳನ್ನು ಪೂಜಿಸಲಾಗುತ್ತದೆ. ಬನ್ನಿ ಇವತ್ತಿನ…

ನಿಮಗೇನಾದರೂ ನಿರಂತರವಾಗಿ ಸೀನು ಬರುತ್ತಿದ್ದರೆ ಇಲ್ಲಿದೆ ನೋಡಿ ಮನೆ ಮದ್ದು…!!

ನಮಸ್ತೆ ಪ್ರಿಯ ಓದುಗರೇ, ಕೆಲವೊಮ್ಮೆ ಸತತವಾಗಿ ಸೀನು ಬರುತ್ತಾ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರಬಹುದು ಅಂದರೆ ಕರೋನ ಬಂದ ನಂತರ ನಾವು ಒಮ್ಮೆ ಆದರೂ ಸೀನಿದರೋ ಕೂಡ ಜನರು ನಮ್ಮ ಕಡೆ ತಿರುಗಿ ನೋಡುವ ಪರಿಸ್ಥಿತಿ ಉದ್ಭವ ಆಗಿದೆ. ಆದ್ರೆ…

ಈ ಎಲ್ಲಾ ಆರೋಗ್ಯ ಸಮಸ್ಯೆ ಇರುವವರು ಅಪ್ಪಿ ತಪ್ಪಿಯೂ ಕೂಡ ಬದನೆಕಾಯಿಯನ್ನು ಸೇವನೆ ಮಾಡಬೇಡಿ. ತುಂಬಾ ಪ್ರಮಾಧಕರ!!!

ನಮಸ್ತೆ ಪ್ರಿಯ ಓದುಗರೇ, ಬದನೆಕಾಯಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಪ್ರಯೋಜನ ಇದೆ ಎಂದು ಪರಿಗಣಿಸಲಾಗುತ್ತದೆ. ಆದ್ರೆ ಕೆಲವೊಂದಿಷ್ಟು ಆರೋಗ್ಯ ಸಮಸ್ಯೆಗಳು ನಮಗೆ ಇದ್ದಾಗ ಆಗ ನಾವು ಬದನೆಕಾಯಿಯನ್ನು ಸೇವನೆ ಮಾಡುವುದನ್ನು ತಪ್ಪಿಸಬೇ ಕಾಗುತ್ತದೆ. ಹಾಗಿದ್ರೆ ಯಾವ ಅರೋಗ್ಯದ ತೊಂದರೆಗಳು ನಿಮಗೆ…

ಯುಗಾದಿ ಹಬ್ಬದ ದಿನ ಶ್ರೀ ಕೈಟಭೇಶ್ವರ ದೇವಸ್ಥಾನದಲ್ಲಿ ನಡೆಯುತ್ತೆ ವಿಸ್ಮಯಕಾರಿ ಚಮತ್ಕಾರ.!!!

ನಮಸ್ತೆ ಪ್ರಿಯ ಓದುಗರೇ, ದುಷ್ಟರ ಅಟ್ಟಹಾಸ ಎಲ್ಲೆ ಮೀರಿದಾಗಾ ಸರ್ವ ಶಕ್ತನಾದ ಭಗವಂತ ಭೂಮಿ ಮೇಲೆ ಅವತರಿಸಿ ತನ್ನ ನಂಬಿ ಬಂದ ಭಕ್ತರನ್ನು ಬಿಡದೇ ಕಾಪಾಡುತ್ತಾನೆ. ಅದರಲ್ಲಿ ಕೋಟಿಪೂರದ ಈಶ್ವರ ಕೈಟಭೇಶ್ವರ ಎಂಬ ಹೆಸರಿನಿಂದ ನೆಲೆ ನಿಂತು ಇಲ್ಲಿನ ಜನರ ಸಂಕಷ್ಟವನ್ನು…