ಈ ಹಲ್ಲಿಗಳು ಮತ್ತು ಜೆರಲೆಗಳಿಂದ ಸಾಕಷ್ಟು ರೀತಿಯಲ್ಲಿ ಮನೆಯಲ್ಲಿ ಕಿರಿಕಿರಿ ಮತ್ತು ಕೆಲವೊಂದು ಸಮಯದಲ್ಲಿ ಈ ಹಲ್ಲಿಗಳು ನಾವು ತಿನ್ನುವ ಆಹಾರದಲ್ಲಿ ಬಿದ್ದರೆ ಸಾಕಷ್ಟು ತೊಂದರೆಗಳು ಅಗುತ್ತುವೆ ಹಗ್ಗಲಿ ಇಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ. ತೊಂದರೆಗಳು ಆಗುತ್ತವೆ ಎಲ್ಲಿ ಮೈ ಮೇಲೆ ಬಿಳುತ್ತವೋ ಮತ್ತು ಮೈ ಮೇಲೆ ಬಿದ್ದರೆ ಏನ್ ಆಗುತ್ತೆ ಅನ್ನೋದು ಎಲ್ಲ ಮನಸಿನಲ್ಲಿ ಮತ್ತು ಸಾಮಾನ್ಯವಾಗಿ ಯೋಚನೆ ಮಾಡುವ ವಿಚಾರವಾಗಿದೆ ಹಾಗಾಗಿ ಈ ಹಲ್ಲಿಗಳು ನಿಮ್ಮ ಮನೆಯಿಂದ ಹೋಗಲಾಡಿಸಿ ಮತ್ತೆ ಯಾವತ್ತೂ ನಿಮ್ಮ ಮನೆಗೆ ಬರಬಾರದು ಅಂದ್ರೆ ಈ ವಿಡಿಯೋ ನೋಡಿ ಇದರಲ್ಲಿರುವ ಟಿಪ್ಸ್ ಬಳಕೆ ಮಾಡಿ ನೋಡಿ ಯಾವುದೇ ರೀತಿಯಾದ ಹಲ್ಲಿಗಳು ಮತ್ತೆ ನಿಮ್ಮ ಮನೆಗೆ ಬರೋದಿಲ್ಲ.

ಕರಿಬೇವಿನ ಸೊಪ್ಪನ್ನು ಹಲ್ಲಿ ಅಥವಾ ಜಿರಳೆ ಓಡಾಡುವ ಜಾಗದಲ್ಲಿ ಇಡಿ. ಇದರ ವಾಸನೆಗೆ ಹಲ್ಲಿ, ಜಿರಳೆಗಳು ಮನೆ ಬಿಟ್ಟು ಹೊರ ಹೋಗುತ್ತವೆ. ಮಾರುಕಟ್ಟೆಯಲ್ಲಿ ಸಿಗುವಂತ ರಾಸಾಯನಿಕ ವಸ್ತುಗಳನ್ನು ಬಳಸುವ ಬದಲು ಸುಲಭವಾಗಿ ನೈಸರ್ಗಿಕವಾಗಿ ಸಿಗುವಂತ ಈ ಕರಿಬೇವನ್ನು ಬಳಸಿ.

ಸಕ್ಕರೆ ಹಾಗು ಅಡುಗೆ ಸೋಡಾವನ್ನು ಸಮಪ್ರಮಾಣದಲ್ಲಿ ತಗೆದುಕೊಂಡು ಅದರ ಮಿಶ್ರಣವನ್ನು ನೀರಿನೊಂದಿಗೆ ಮಾಡಿ ಹಲ್ಲಿ ಹಾಗು ಜಿರಳೆಗಳು ಓಡಾಡುವ ಜಾಗದಲ್ಲಿ ಹಾಕಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಜಿರಳೆ ಹಾಗು ಹಲ್ಲಿಗಳ ಸಮಸ್ಯೆ ಇರುವುದಿಲ್ಲ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *