ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ ನಮಗೆ ಗಣೇಶ ಅಂತ ನೆನಪು ಮಾಡಿಕೊಂಡಾಗ ನಮಗೆ ಇನ್ನೊಂದು ಮಸ್ತ್ ಯಾವುದು ನೆನಪಾಗುತ್ತದೆ ಅದು ಗರ್ಕೆ ಅಂತ ಹೇಳಬಹುದು ತುಂಬಾ ಜನರಿಗೆ ಗಣೇಶನ ದೇವಸ್ಥಾನಕ್ಕೆ ಹೋದಾಗ ನಾವು ಆದಷ್ಟು ಗರಿಕೆಯನ್ನು ಗಣೇಶನಿಗೆ ಸಲ್ಲಿಸುತ್ತೇವೆ ಯಾಕೆಂದರೆ ಗಣೇಶನಿಗೆ ಈ ಒಂದು ಗರಿಕೆ ಏನಿದೆ ಇದು ತುಂಬಾನೇ ಇಷ್ಟ ಅಂತ ಹೇಳಲಾಗುತ್ತದೆ ಹಾಗೆ ನಾವು ಗರಿಕೆ ಗಣೇಶನಿಗೆ ಅರ್ಪಿಸಿ ಯಾವುದಾದರೂ ಒಂದು ಇಚ್ಛೆಗಳನ್ನು ಹೇಳಿಕೊಂಡರೆ ಗಣೇಶನ ಹತ್ತಿರ ಆ ಇಚ್ಛೆಗಳು ಗಣೇಶ ಈಡೇರಿಸುತ್ತಾನೆ ಅಂತ ಹೇಳಲಾಗುತ್ತದೆ.

ಯಾಕೆಂದರೆ ಗಣೇಶನಿಗೆ ಗರಿಕೆ ಅಷ್ಟೊಂದು ಹೇಳಬಹುದು ಇನ್ನು ಈ ಘರ್ಜನೆಗೆ ಬಹಳ ನಮ್ಮ ಆರೋಗ್ಯಕ್ಕೆ ಒಂದು ಸಂಬಂಧಪಟ್ಟಂತೆ ಕೂಡ ಸಾಕಷ್ಟು ಉಪಯೋಗ ಮಾಡುತ್ತದೆ ಅಂತ ಹೇಳಬಹುದು ನಮ್ಮ ಒಂದು ಬೇಡಿಕೆ ಯಾವ ರೀತಿ ಇದು ಒಳ್ಳೆಯದು ಆಗುತ್ತದೆ ಎನ್ನುವ ಈ ಮಾಹಿತಿ ಮುಖಾಂತರ ನಿಮಗೆ ತಿಳಿಸಿ ಕೊಡುತ್ತೇವೆ ಹಾಗೆ ಯಾವ ರೀತಿ ಇದನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ಸರಿ ಮಾಡಿಕೊಳ್ಳಬಹುದು ಅಂತ ನಿಮಗೆ ಒಂದು ಮಾಹಿತಿ ಮುಖಾಂತರ ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಅದರ ಜೊತೆಗೆ ನೀವು ಗರಿಕೆ ಹುಲಿನಿಂದ ಮಾಡಬಹುದಾದ ಸಣ್ಣ ಉಪಾಯ ಕೂಡ ಹೇಳುತ್ತಿದ್ದೇನೆ.

ಈ ಉಪಾಯ ನೀವು ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಆರ್ಥಿಕ ಪರಿಸ್ಥಿತಿ ಸಂಬಂಧಪಟ್ಟ ಎಲ್ಲ ಸಮಸ್ಯೆಗಳನ್ನು ಕೂಡ ಕಮ್ಮಿಯಾಗುತ್ತದೆ ಅಂತ ಹೇಳಬಹುದು ಆದಷ್ಟು ಈ ಮಾಹಿತಿ ಸಂಪೂರ್ಣವಾಗಿ ವೀಕ್ಷಿಸಿ, ಪರಿಹಾರ ಕೂಡ ಸಿಗುತ್ತದೆ ನಿಮ್ಮ ಮನೆಯಲ್ಲಿರುವ ಆರ್ಥಿಕ ಪರಿಸ್ಥಿತಿ ಸಮಸ್ಯೆ ಕೂಡ ಪರಿಹಾರ ಅನ್ನುವುದು ಸಿಗುತ್ತದೆ ಹಾಗಾಗಿ ಆದಷ್ಟು ನೀವು ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಸ್ನೇಹಿತರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಎಲ್ಲರೊಂದಿಗೆ ಹಂಚಿಕೊಳ್ಳಿ ಮತ್ತು ಜೈ ಗಣೇಶ ಅಂತ ಕಾಮೆಂಟ್ ಮೂಲಕ ತಿಳಿಸಿ.

ಹೌದು ಗೆಳೆಯರೇ ಮೊದಲನೆಯದಾಗಿ ಗರಿಕೆ ಹುಲ್ಲು ಏನಿದೆ ಇದು ಆಯುರ್ವೇದ ಪ್ರಕಾರ ತುಂಬಾ ವಸ್ತು ಅಂತ ಹೇಳಬಹುದು ತುಂಬಾ ಜನರು ಕಾಯಿಲೆಗಳು ಏನಿದೆ ಅದು ಇದು ಗುಣಪಡಿಸಲು ಹೇಳಲಾಗುತ್ತದೆ ಅದು ನಿಮಗೆ ಆರೋಗ್ಯ ಸಮಸ್ಯೆ ಇತ್ತು ಅಂದರೆ ಆರೋಗ್ಯ ಸಮಸ್ಯೆಗಳು ವಿಶೇಷ ಸಂಬಂಧ ಪಟ್ಟಂತೆ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಗರಿಕೆ ಹುಲ್ಲಿನ ರಸವನ್ನು ನೀವು ಪ್ರತಿದಿನ ಮಾಡುವುದರಿಂದ ನಿಮಗೆ ಇರುವ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಡಿಮೆಯಾಗುತ್ತದೆ ಅಂತ ಹೇಳಬಹುದು.

ಒಂದು ಬೇಸಿಗೆ ಕಾಲದಲ್ಲಿ ನಮ್ಮ ಒಂದು ದೇಹ ತುಂಬಾ ಹೀಟ್ ಆಗಿರುತ್ತದೆ ಈ ಕಾರಣದಿಂದಾಗಿ ನೀವು ಪ್ರತಿನಿತ್ಯ ಗರಿಕೆ ಹುಲ್ಲಿನ ರಸ ಕೊಡುವುದರಿಂದ ಸೇವಿಸುವುದರಿಂದ ಯಾವುದೇ ರೀತಿ ರೋಗಗಳು ನಿಮಗೆ ಬರುವುದಿಲ್ಲ. ಈ ಹುಲ್ಲಿನಿಂದ ನೀವು ಮಾಡಬೇಕಾಗಿರುವುದು ಇಷ್ಟೇ, ನೀವು ಹುಲ್ಲನ್ನು ತೆಗೆದುಕೊಂಡು ಗಣೇಶನ ಮೂರ್ತಿಯೊಂದಿಗೆ ಪೂಜೆಯನ್ನು ಮಾಡಿ ನಂತರ ನೀವು ಹಣ ಇಡುವಂತಹ ಜಾಗದಲ್ಲಿ ಈ ಒಂದೆರಡು ಗರಿಯನ್ನು ಇಡಬೇಕು ಹೀಗೆ ಮಾಡುವುದರಿಂದ ನಿಮಗೆ ತುಂಬಾನೇ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.

Leave a Reply

Your email address will not be published. Required fields are marked *