ಮನುಷ್ಯನ ಜೀವನ ಸಿಹಿ ಆದಷ್ಟು ಕಹಿ ಮಾತ್ರೆಗಳನ್ನು ಹತ್ತಿರ ಆಹ್ವಾನಿಸಬೇಕಾಗುತ್ತದೆ ನಾವು ಹೇಳಿದ ಮಾತಿನ ಅರ್ಥ ನಿಮಗೆ ಅರ್ಥವಾಯಿತು ಅಂದುಕೊಂಡಿರುತ್ತೇವೆ ಆದರೆ ಮನುಷ್ಯನಿಗೆ ಸಕ್ಕರೆ ಕಾಯಿಲೆ ಬಂದ ನಂತರದಲ್ಲಿ ಶುಗರ್ ಮಾತ್ರೆಗಳನ್ನು ತೆಗೆದುಕೊಳ್ಳುವುದು ಎಂದು ಅರ್ಥ ಏಕೆಂದರೆ ಇಂದು ಮನುಷ್ಯ ಬೆಳಿಗ್ಗೆದ್ದಾಗಿನಿಂದ ರಾತ್ರಿ ಮಲಗುವವರೆಗೆ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸುತ್ತಾನೆ ಎಂದು ನೀವೇ ಲೆಕ್ಕ ಹಾಕಿ.
ಬೆಳಗ್ಗೆ ಬಿಟ್ಟು ಕಾಫಿ ಇಂದ ಹಿಡಿದು ತಿನ್ನುವ ಅನ್ನ ಚಾಕಲೇಟ್ ಬಿಸ್ಕೆಟ್ ಹಣ್ಣು ತರಕಾರಿಗಳು ಹಾಲು ಕೂಲ್ ಡ್ರಿಂಕ್ ಹೀಗೆ ಎಲ್ಲಾದರಲ್ಲೂ ಒಂದೊಂದು ರೀತಿಯ ಸಕ್ಕರೆ ಪ್ರಮಾಣ ಆತನ ದೇಹಕ್ಕೆ ಸೇರುತ್ತಾ ಹೋಗುತ್ತದೆ ಹೀಗಾಗಿ ಬರುತ್ತಾ ಆತನ ದೇಹ ಶುಗರ್ ಬ್ಯಾಟರಿ ಆಗಿ ಪರಿವರ್ತನೆಯಾಗುತ್ತದೆ ಈ ರೀತಿಯಾಗಿ ನಾವು ಮಾಡುವ ಸಕ್ಕರೆ ಬಗ್ಗೆ ತಿಳಿದುಕೊಳ್ಳಲೇ ಬೇಕಲ್ಲವೇ ಹಾಗಾದರೆ ಸಕ್ಕರೆ ಅತಿಯಾದ ಆರೋಗ್ಯಕ್ಕೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಮಾಹಿತಿ ಕೊನೆಯವರೆಗೂ ಓದಿ.
ಸಕ್ಕರೆ ಇದನ್ನು ಸುಕ್ರಸಿ ಎಂದು ಕರೆಯಲಾಗುತ್ತದೆ ಇದರಲ್ಲಿ ಶೇಕಡ 50ರಷ್ಟು ಗ್ಲುಕೋಸ್ ಮತ್ತು ಐವತ್ತರಷ್ಟು ಪೆಟ್ರೋಸ್ ಇರುತ್ತದೆ ಸಾಮಾನ್ಯವಾಗಿ ಇದನ್ನು ವಿವಿಧ ಆಹಾರ ಮತ್ತು ಪಾನೀಯಗಳ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಸಕ್ಕರೆ ತನ್ನೊಲಿನ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ ಅಂಶದಿಂದ ದೇಹಕ್ಕೆ ತಕ್ಷ್ಣ ಶಕ್ತಿ ಮತ್ತು ಚೈತನ್ಯವನ್ನು ಒದಗಿಸುತ್ತದೆ. ಇದರಲ್ಲಿ ಕ್ಯಾಲೋರಿಗಳು ಕೂಡ ಹೆಚ್ಚಾಗಿದ್ದು ಗಮನಿಸಬಹುದು ಅಂದರೆ ಒಂದು ಗ್ರಾಮ ಸಕ್ಕರೆ ನಾಲಕ್ಕು ಕ್ಯಲರಿಗಳನ್ನು ಹೊಂದಿದೆ.
ಇನ್ನು ಹೆಚ್ಚಿನ ಪ್ರಮಾಣದ ಸಕ್ಕರೆ ಸೇವಿಸುವುದರಿಂದ ಆರೋಗ್ಯದ ಮೇಲೆ ನಕರಾತ್ಮಕ ಪ್ರಮಾಣಗಳು ಬೀರುತ್ತವೆ ನಿರ್ದಿಷ್ಟವಾಗಿ ಸಂಸ್ಕರಿಸಿದ ಆಹಾರಗಳು ಮತ್ತು ಪಾನೀಯಗಳ ರೂಪದಲ್ಲಿ ಸೇವಿಸಲಾದ ಹೆಚ್ಚಿನ ಪ್ರಮಾಣದ ಸಕ್ಕರೆ ಪ್ರಮಾಣವನ್ನು ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗಲು ಮಧುಮೇಹ ಮತ್ತು ಹೃದಯದ ಸಮಸ್ಯೆಗಳು ಬರಲು ಕಾರಣವಾಗುತ್ತದೆ ಇನ್ನು ಹಲವರಿಗೆ ಹೆಚ್ಚಿನ ಪ್ರಮಾಣದ ಸಕ್ಕರೆ ಸೇವನೆ ಮಾಡುವುದರಿಂದ ಹಲ್ಲು ನೋವು ಬರುವುದು ಮತ್ತು ಉಳುಕು ಹಲ್ಲು ಸಮಸ್ಯೆ ಕಂಡು ಬರುತ್ತದೆ.
ಹೆಚ್ಚುವರಿಯಾಗಿ ಅತಿಯಾದ ಸಕ್ಕರೆ ಆಹಾರ ಪದ್ಧತಿಯಲ್ಲಿ ಸೇವಿಸಿದರೆ ದೇಹದಲ್ಲಿ ಉರಿಯುತ್ತ ಕಂಡುಬರುತ್ತದೆ ಮತ್ತು ದೇಹದಲ್ಲಿ ಇದು ದೀರ್ಘಕಾಲ ಕಾಡುವ ಅನೇಕ ಆರೋಗ್ಯ ಸಮಸ್ಯೆಗಳ ಜೊತೆ ನಟ್ಟು ಹೊಂದಿರುತ್ತದೆ ಇನ್ನು ಸಾಧ್ಯವಾದರೆ ನೀವು ತಿನ್ನುವ ಆಹಾರ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಹೊಂದಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ ಮತ್ತು ಅದರಂತೆ ಆಯ್ಕೆ ಮಾಡಿಕೊಳ್ಳಿ ನೀವು ತಿನ್ನುವ ಉತ್ಪನ್ನಗಳ ಮೇಲಿನ ಲೇಬಲ್ ಮತ್ತು ಬಳಸಿರುವ ಪದಾರ್ಥಗಳಲ್ಲಿ ಸಕ್ಕರೆ ಪ್ರಮಾಣವನ್ನು ತಿಳಿದುಕೊಳ್ಳಿ.ನಿಮಗೆ ಗೊತ್ತಿರಬಹುದು ಬೆಲ್ಲ ಮತ್ತು ಸಕ್ಕರೆಯನ್ನು ತಯಾರು ಮಾಡುವುದು ಕಬ್ಬಿನಿಂದ.
ಹೌದು ಇದು ಮಾತ್ರ ನಮಗೆ ಗೊತ್ತೇ ಇರುತ್ತದೆ ಹಾಗಾಗಿ ಸಕ್ಕರೆ ಹೋಲಿಸಿದರೆ ಬೆಲ್ಲದಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಸಿಗುತ್ತವೆ ಇದು ಮಧುಮೇಹ ಹೊಂದಿರುವ ಜನರಿಗೆ ತುಂಬಾ ಸಹಕಾರಿ ಎಂದೆಲ್ಲಾ ಹೇಳುತ್ತಾರೆ.ಆದರೆ ಸಕ್ಕರೆ ತಿಂದಾಗ ಮಾತ್ರ ದೇಹದಲ್ಲಿ ರಕ್ತದ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ಬೆಲ್ಲ ತಿಂದಾಗ ಹೀಗಾಗುವುದಿಲ್ಲ ಎಂದುಕೊಳ್ಳುವುದು ತಪ್ಪು. ಇವೆರಡೂ ಕೂಡ ಅಳಿಯ ಅಲ್ಲ ಮಗಳ ಗಂಡ ಎಂದು ಹೇಳಬಹುದು.
ಮಧುಮೇಹ ಹೊಂದಿದ ಜನರಿಗೆ ಇವೆರಡೂ ಸಹ ಡೇಂಜರ್. ಹೀಗಾಗಿ ಯಾವುದೇ ಆಹಾರ ತಿನ್ನಬೇಕಾದರೂ ಸಕ್ಕರೆ ಪ್ರಮಾಣ ಮಾತ್ರ ಕಡಿಮೆ ಮಾಡಿ ಇದರಿಂದ ನಿಮ್ಮ ಆರೋಗ್ಯ ಸದಾ ಕಾಲ ಕಾಪಾಡಿಕೊಳ್ಳಬಹುದು.