ಎಲ್ಲರಿಗೂ ನಮಸ್ಕಾರ ವೀಕ್ಷಕರೆ 2023 ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಹೊಡೆದಾಟ ನಡೆದಿತ್ತು ಆದರೂ ಸಹ ನಮ್ಮ ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 136 ಸೀಟುಗಳಿಂದ ಸಂಪೂರ್ಣ ಬಹುಮತದಿಂದ ಸರ್ಕಾರ ರಚನೆಯಲ್ಲಿ ಮುಂದಾಗಿದೆ ಆದರೆ ಇದಕ್ಕಿಂತ ಮುಂಚೆ ಕಾಂಗ್ರೆಸ್ ಹೇಳಿರುವ ಪ್ರಕಾರ ತಮ್ಮ ಪ್ರಣಾಳಿಕೆಯಲ್ಲಿ ಯಾವ್ಯಾವ ಯೋಜನೆಗಳನ್ನು ಘೋಷಣೆ ಮಾಡಿದ್ದರು ಅವೆಲ್ಲವನ್ನು ಕೂಡ ಅನುಷ್ಠಾನಕ್ಕೆ ಬರುವಂತೆ ಈಗಾಗಲೇ ಬಿಜೆಪಿಯ ಹಲವು ಅಭ್ಯರ್ಥಿಗಳು ಒತ್ತಡವನ್ನು ಹಾಕುತ್ತಿದ್ದಾರೆ.

ಆದರೆ ಇದರ ಬಗ್ಗೆ ಕಾಂಗ್ರೆಸ್ ಇತ್ತೀಚೆಗೆ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಕಾಂಗ್ರೆಸ್ ಪಕ್ಷವು ಬಹುಮತ ಸರ್ಕಾರವನ್ನು ರಚನೆ ಮಾಡುತ್ತಿದ್ದು ಇದೇ ವೇಳೆಯಲ್ಲಿ ಈಗ ಜನಸಾಮಾನ್ಯರಿಗೆ ಕೊಟ್ಟಿರುವಂತಹ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿಗೆ ಮಾಡುವುದರ ಕುರಿತು ಭರ್ಜರಿ ಸುದ್ದಿಯನ್ನು ಇದೀಗ ಸಿದ್ದರಾಮಯ್ಯ ಹಾಗೂ ಟಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಹತ್ವದ ಹೇಳಿಕೆಯನ್ನು ಕೊಟ್ಟಿದ್ದಾರೆ ಹೌದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಜಾತಿ ಧರ್ಮದವರ ಮತಗಳು ಬಂದಿವೆ.

ಕಾಂಗ್ರೆಸ್ ಪಕ್ಷವು ಒಂದು ಜಾತ್ಯತೀತ ಪಕ್ಷ ಎಂದು ಸಾಬೀತು ಆಗಿದೆ ಎಲ್ಲ ವರ್ಗದವರು ಮತ ಹಾಕಿದ್ದಾರೆ ಅದರಿಂದ ನಮಗೆ ಐದು ವರ್ಷ ಕೊಟ್ಟಿದ್ದಾರಲ್ಲ ಅವಕಾಶಗಳನ್ನು ನಾವು ಪ್ರಮುಖವಾಗಿ ಬಳಸಿಕೊಂಡು ಎಲ್ಲ ಜನತೆಯ ಸೇವೆಯನ್ನು ಮಾಡುತ್ತೇವೆ ಎಂದು ಮಾಹಿತಿ ಕೊಡುವುದರ ಮೂಲಕ ಜನರ ಆಡಳಿತವನ್ನು ನೀಡುತ್ತೇವೆ ಎಂದು ಹೇಳಿದರು ಗ್ಯಾರಂಟಿಗಳಾದ ಮೊದಲಿಗೆ ಗ್ಯಾರಂಟಿ ನಂಬರ್ ವನ್ ಗೃಹಜೋತಿ ಅಡಿಯಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಇನ್ನು ಗ್ಯಾರಂಟಿ ನಂಬರ್ ಟು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ ಮೂರು ತಿಂಗಳಿಗೆ 2000 ಉಚಿತ ಬೆಲೆ ಏರಿಕೆ ತತ್ತರಿಸಿದ ರಾಜ್ಯದ ಮಹಿಳೆಯರಿಗೆ ಇದು ಅನುಕೂಲವಾಗಲಿದ್ದು.

ಇನ್ನೂ ಗ್ಯಾರೆಂಟಿ ನಂಬರ್ 3 ನೋಡುವುದಾದರೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 10 ಕೆಜಿ ಉಚಿತವಾಗಿದೆ ನೀಡುವುದು ಇನ್ನು ಗ್ಯಾರಂಟಿ ನಂಬರ್ 4ರಲ್ಲಿ ರಾಜ್ಯದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡಲು ಫ್ರೀ ಅವಕಾಶಗಳು ಕಲ್ಪಿಸಿಕೊಡಲಾಗುತ್ತಿದೆ ಇನ್ನು ಗ್ಯಾರಂಟಿ ನಂಬರ್ ಇದರಲ್ಲಿ ಎಲ್ಲಾ ನಿರುದ್ಯೋಗ ಯುವಕ ಯುವತಿಯರಿಗೆ ಪ್ರತಿ ತಿಂಗಳಿಗೆ ನಿರುದ್ಯೋಗ ಪಡ್ತಿಯಂತೆ 3000 ಪದವೀಧರರಿಗೆ ಇನ್ನೂ ಸಾವಿರ ಡಿಪ್ಲೋಮಾ ಪದವೀಧರರಿಗೆ ಕಾಂಗ್ರೆಸ್ ಸರ್ಕಾರವು ಹಿಂದೆ ನಮ್ಮ ಸರ್ಕಾರ ಬಂದರೆ ಈ ಐದು ಯೋಜನೆಗಳನ್ನು ಜಾರಿಗೆ ಮಾಡುತ್ತೇವೆ.

ಎಂದು ಜನಸಾಮಾನ್ಯರಲ್ಲಿ ಮಾತುಕತೆ ಕೊಟ್ಟಿದ್ದರು ಅದರಂತೆ ಇದೀಗ ಬಹುಮತ ಕಾಂಗ್ರೆಸ್ ಸರ್ಕಾರ ನಮ್ಮ ಕರ್ನಾಟಕದಲ್ಲಿ ಬಂದಿದ್ದು ಹೀಗಾಗಿ ಈ ಯೋಜನೆಗಳನ್ನು ಅತಿ ಶೀಘ್ರದಲ್ಲಿ ಕಾಂಗ್ರೆಸ್ ಸರ್ಕಾರದ ಮೊದಲನೇ ಕ್ಯಾಬಿನೆಟ್ ನಲ್ಲಿ ಅವುಗಳನ್ನು ಒಪ್ಪಿಗೆ ಕೊಟ್ಟು ಆದೇಶ ಹೊರಡಿಸಿದ್ದೇವೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ ಹಾಗಾಗಿ ಆದಷ್ಟು ಈ ಮಾಹಿತಿಯನ್ನು ಪ್ರತಿನಿತ್ಯ ಎಲ್ಲರಿಗೂ ಹಂಚಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *