ನಮಗೆ ಗೊತ್ತಿರುವ ಹಾಗೆ ಶ್ರೀ ಕೃಷ್ಣ ಹುಟ್ಟಿರುವ ಕಥೆ ಕ್ರೂರಿಯಾಗಿತ್ತು ಏಕೆಂದರೆ ಸ್ವಂತ ಅವರ ಮಾವನಿಂದ ಕೃಷ್ಣನನ್ನು ಕೊಲ್ಲಲು ಸಂಚು ಮಾಡಲಾಗಿತ್ತು ಆದರೂ ಸಹ ಶ್ರೀ ಕೃಷ್ಣನ ಜನ್ಮ ಒಂದು ಕಾರಗ್ರಹ ನಡೆಯುತ್ತದೆ ಅಲ್ಲಿಂದ ಇಲ್ಲಿಯ ತನಕ ಶ್ರೀ ಕೃಷ್ಣನ ಜನುಮ ಹೊಸ ಚರಿತ್ರೆಯನ್ನು ಬರೆದಿದೆ.ಇವತ್ತು ನಾನು ಹೇಳಲು ಹೊರಟಿರುವ ದೇವಸ್ಥಾನ ಶ್ರೀ ಕೃಷ್ಣ ಪರಮಾತ್ಮ ಜನಿಸಿದ ಕಾರಾಗೃಹ ಈ ಕಾರಾಗೃಹ ಎಂದು ದೇವಸ್ಥಾನವಾಗಿ ಬದಲಾಗಿದೆ.

ಈ ದೇವಸ್ಥಾನ ಶ್ರೀ ಕೃಷ್ಣ ಜನ್ಮಾಷ್ಟ ಶ್ರೀ ಕೃಷ್ಣ ಪರಮಾತ್ಮನ ಸೋದರ ಮಾವನ ಕಂಸ ಕಟ್ಟಿಸಿದ ಪ್ರಪಂಚದ ಅತ್ಯಂತ ಕಾರಾಗೃಹ ವೀಕ್ಷಕರೇ ಉತ್ತರ ಪ್ರದೇಶದ ಮಧುರ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ದೇವಸ್ಥಾನ ಇದೆ ಈ ದೇವಸ್ಥಾನದ ಪಕ್ಕದಲ್ಲಿ ಅಂಟಿಕೊಂಡಿರುವ ಹಾಗೆ ಮೊಘಲ್ ರಾಜ್ಯ ಔರಂಗಜೇಬ ಕಟ್ಟಿಸಿದ ಮಸೀದಿ ಕೂಡ ಕಂಡುಬರುತ್ತದೆ ಕೃಷ್ಣ ಜನ್ಮಾಷ್ಟಮಿ ಮಂದಿರ ಭಾರತ ದೇಶದಲ್ಲಿ ಅತ್ಯಂತ ಸುಂದರ ಮಂದಿರ ಎಂದು ಪರಿಗಣಿಸಲಾಗಿದೆ ಈ ದೇವಸ್ಥಾನದ ಹೊರಾಂಗಣದ ಒಂದು ಭಾಗದಲ್ಲಿ ಕಂಸಕಾರಾಗೃಹ ಕಂಡುಬರುತ್ತದೆ.

ದೇವಸ್ಥಾನದ ಹೊರಗಡೆ ಇರುವ ಕಾರಾಗೃಹದ ಪರೀಕ್ಷೆ ಮಾಡಿದ್ದು ಸುಮಾರು 5,000 ದಿಂದ 5500 ಗಳ ವರ್ಷದ ಹಳೆಯದು ಎಂದು ಹೇಳಲಾಗಿದೆ ವೀಕ್ಷಕರೇ ವಾಸುದೇವರು ಜೈಲಿನಿಂದ ಶ್ರೀ ಕೃಷ್ಣ ಪರಮಾತ್ಮನನ್ನು ಕರೆದುಕೊಂಡು ಹೋಗಿರುವ ಹೆಜ್ಜೆ ಗುರುತುಗಳನ್ನು ದೇವಸ್ಥಾನದ ಹಿಂಬದಿ ಬಲಭಾಗದಲ್ಲಿ ಕಾಣಬಹುದು ಅಷ್ಟೇ ಅಲ್ಲದೆ ವಾಸುದೇವರು ಯಮುನಾ ನದಿಯಲ್ಲಿ ನಡೆದುಕೊಂಡು ಹೋಗಿರುವ ಹೆಜ್ಜೆ ಗುರುತುಗಳು ನದಿ ದಡದಲ್ಲಿ ಇಂದಿಗೂ ಕಾಣುತ್ತದೆ ಎಂದು ಹೇಳಲಾಗಿದೆ ವೀಕ್ಷಕರೇ, ಮಧುರ ನಗರದಲ್ಲಿ ಇರುವ ಜನರು ಹೇಳುವ ಪ್ರಕಾರ ಶೇಕಡ 80% ಇದೇ ಶ್ರೀ ಕೃಷ್ಣನ ಕಾರ್ಯಕ್ರಮ ಎಂದು ಪರಿಗಣಿಸಲಾಗಿದೆ.

ಈ ದೇವಸ್ಥಾನದ ಒಳಗಡೆ ಕಂಸ ಬಳಸುತ್ತಿದ್ದ ಸಾಕಷ್ಟು ಆಯುಧಗಳನ್ನು ನೋಡಬಹುದು ಮತುರ ಊರಿನಲ್ಲಿ ಯಾರು ಎಲ್ಲಿ ಬೇಕಾದರೂ ನೆಲ್ಲ ಆಗಿದ್ದರೆ ಅಲ್ಲಿ ಶ್ರೀಕೃಷ್ಣ ಪರಮಾತ್ಮನಿಗೆ ಸಂಬಂಧಿಸಿದ ವಸ್ತುಗಳು ಇಂದಿಗೂ ಕಂಡುಬರುತ್ತದೆ ಈ ರೀತಿ ಸಿಕ್ಕ ಎಲ್ಲಾ ಸಿಕ್ಕ ವಸ್ತುಗಳನ್ನು ಮಧುರ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನ ಇಡಲಾಗಿದೆ ಈ ದೇವಸ್ಥಾನದ ಒಳಭಾಗದಲ್ಲಿ ಕಾರಾಗೃಹಕ್ಕೆ ಒಳಗೆ ಹೋಗುವ ದಾರಿ ಹೊರಗೆ ಬರುವ ದಾರಿ ಮತ್ತು ಆರರಿಂದ ಎಂಟು ಕಾರಾಗೃಹ ಕೊಠಡಿಗಳು ಕಂಡುಬರುತ್ತವೆ ಕಂಸ ಕಟ್ಟಿದ್ದ ಜೇಲಿನಲ್ಲಿ ಸುಮಾರು 500 ರಿಂದ 600 ಕೊಠಡಿಗಳು ಇದ್ದು ಎಂದು ಹೇಳಲಾಗಿದೆ.

ಮಧುರ ನಗರದ ಜನರಗಳಿಗೆ ಕೃಷ್ಣ ಜನ್ಮಾಷ್ಟಮಿ ಹಬ್ಬ ಯುಗಾದಿ ಮತ್ತು ದೀಪಾವಳಿ ಹಬ್ಬ ಇದ್ದಹಾಗೆ ಕೃಷ್ಣ ಜನ್ಮಾಷ್ಟಮಿ ಎಂದು ಹೊಸ ವರ್ಷ ಆರಂಭವಾಗುತ್ತದೆ ಎಂದು ಮಥುರ ಜನಗಳು ನಂಬಿದ್ದಾರೆ ಜನವರಿ ಒಂದರಂದು ಹೊಸ ವರ್ಷ ಆಚರಿಸುತ್ತಾರೆ ಆದರೆ ಮಧುರ ನಿವಾಸಿಗಳು ಹೊಸ ವರ್ಷ ಆಚರಿಸುವುದಿಲ್ಲ ಮಧುರ ಊರಿನ ವಿಶೇಷತೆ ಎಂದರೆ ಎಲ್ಲಿ ನೋಡಿದರು ಸಿಹಿತಿನಿಸು ತಿನ್ನಬೇಕೆಂದರೆ ಮಧುರ ನಗರಕ್ಕೆ ಹೋಗಬೇಕು ಅಂತ ಹೇಳಬಹುದು.

Leave a Reply

Your email address will not be published. Required fields are marked *