ನಮಗೆ ಶನಿ ದೇವರ ಸಮಸ್ಯೆಯಿಂದ ನಾವು ಸಂಕಷ್ಟವನ್ನು ಅನುಭವಿಸುತ್ತಿದ್ದರೆ ಆದಷ್ಟು ಬೇಗನೆ ನಾವು ಈ ಸಮಸ್ಯೆಯನ್ನು ಹೊರ ಬರಬೇಕು , ಏಕೆಂದರೆ ಶನಿದೇವನ ಕೋಪವನ್ನು ಯಾರು ಕೂಡ ಸಹಿಸಿಕೊಳ್ಳಲು ಆಗುವುದಿಲ್ಲ ಶನಿದೇವನು ಕೋಪದಿಂದ ಹೆಸರುವಾಸಿಯಾಗಿದ್ದಾನೆ ಅವನು ಯಾವುದೇ ರೀತಿಯಾದಂತಹ ವ್ಯಕ್ತಿಯ ಮೇಲೆ ಕೋಪವನ್ನು ಮಾಡಿಕೊಂಡರೆ ಅವನಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಈ ಕಾರಣದಿಂದಾಗಿ ನಿಮಗೂ ಕೂಡ ಶನಿ ದೋಷ ಇದೆ ಎಂದು ಅನುಭವ ಬಂದರೆ ಆದಷ್ಟು ಬೇಗ ನಿಮಗೆ ಗೊತ್ತಿರುವಂತಹ ಪೂಜಾರಿಗಳು ಅಥವಾ ಸ್ವಾಮಿಗಳ ಹತ್ತಿರ ಹೋಗಿ ಶನಿದೇವನ ಸಮಸ್ಯೆ ಇದೆಯೋ ಅಥವಾ ಇಲ್ಲ ಎಂದು ಬಗೆಹರಿಸಿಕೊಳ್ಳಿ .ಒಂದು ವೇಳೆ ನಿಮಗೆ ಶನಿ ದೋಸೆ ಇದೆ ಎಂದು ಸಾಬೀತು ಆದರೆ ಚಿಂತೆ ಮಾಡಬೇಡಿ, ಏಕೆಂದರೆ ಈ ಸಮಸ್ಯೆಯನ್ನು ಬಗೆಹರಿಸಲು ಸುಮಾರು ದಾರಿಗಳು ಇವೆ ಇವತ್ತಿನ ಮಾಹಿತಿಯಲ್ಲಿ ಈ ಸಮಸ್ಯೆಯನ್ನು ಹೀಗೆ ಬಗೆಹರಿಸಿಕೊಳ್ಳಬಹುದು ಅಥವಾ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮಗೆ ಆದಷ್ಟು ಶನಿದೇವನ ಸಮಸ್ಯೆಗಳು ಕಡಿಮೆಯಾಗುವುದು ಎಂದು ಹೇಳಬಹುದು.

ಅದು ಏನೆಂದರೆ ಶನಿದೇವನಿಗೆ ಎಣ್ಣೆಯನ್ನು ಅರ್ಪಿಸುವುದು. ಹೆಚ್ಚಾಗಿ ಪೂಜೆಗೆ ಬೆಳೆಸುವಂತಹ ಎಣ್ಣೆ ಆಗಿರಲಿ. ಶನಿ ದೇವನಿಗೆ ಯಾಕೆ ಎಣ್ಣೆಯನ್ನು ಅರ್ಪಿಸಬೇಕು ಶನಿ ದೇವರಿಗೆ ಪೂಜೆ ಮಾಡಿದ ಮೇಲೆ ಎಣ್ಣೆ ಹಾಕುತ್ತಿದ್ದರೆ ಯಾಕೆ ನಿಮಗೂ ಗೊತ್ತಾ ಶನಿ ದೇವರಿಗೆ ಎಣ್ಣೆ ಅರ್ಪಿಸುವ ಹಿಂದಿನ ರಹಸ್ಯವನ್ನು ತಿಳಿಯೋಣ ಬನ್ನಿ. ಶನಿ ದೇವರಿಗೆ ಆಂಜನೇಯ ಎಣ್ಣೆಯನ್ನು ಕೊಟ್ಟಿದ್ದ ಶಾಸ್ತ್ರಗಳ ಉಲ್ಲೇಖಗಳ ಪ್ರಕಾರ ರಾಮಾಯಣ ಕಾಲದಲ್ಲಿ ಶನಿದೇವನಿಗೆ ಹೆಚ್ಚಿನ ಜಂಬವಿತ್ತು ಅದಕ್ಕೆ ಆಂಜನೇಯ ಜೊತೆ ಜಗಳ ಕೇಳಿದಾಗ ಜಗಳದಲ್ಲಿ ಶನಿದೇವನು ಮೂರ್ತಿತನಾಗುತ್ತಾನೆ.

ಆ ಸಮಯದಲ್ಲಿ ಆಂಜನೇಯ ಶನಿ ದೇವನಿಗೆ ಚೇತರಿಸಿಕೊಳ್ಳುವುದಕ್ಕೆ ಎಳ್ಳಿನ ಎಣ್ಣೆಯನ್ನು ಕೊಡುತ್ತಾನೆ ರಾಮಾಯಣ ಕಾಲದಿಂದಲೂ ಇಲ್ಲಿಯವರೆಗೆ ಶನಿ ದೇವನನ್ನು ಎಳ್ಳೆಣ್ಣೆಯನ್ನು ಅರ್ಪಿಸುತ್ತಾರೆ ರಾಮಾಯಣದ ಉಲ್ಲೇಖಗಳ ಪ್ರಕಾರ ಆಂಜನೇಯ ಕೊಟ್ಟಿರುವಂತಹ ಎಣ್ಣೆಯನ್ನು ಶನಿ ದೇವ ಎಣ್ಣೆಯನ್ನು ಬಡಸಿದ ನಂತರ ಚೇತರಿಸಿಕೊಂಡು ಅವರಿಗೆ ಬಂದಂತಹ ಸಂಕಷ್ಟವನ್ನು ದೂರ ಮಾಡುತ್ತೋನೆ. ಅದಕ್ಕೆ ನಿಮಗೆ ಯಾವುದಾದರೂ ಸಮಸ್ಯೆ ಇದ್ದಲ್ಲಿ ಶನಿವಾರದಂದು ಶನಿ ಮಹಾತ್ಮನ ಟೆಂಪಲ್ ಗೆ ಹೋಗಿ ನಿಮ್ಮ ಸಕಲ ಕಷ್ಟಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಅದರ ಕುರಿತು ಧ್ಯಾನವನ್ನು ಮಾಡುತ್ತಾ ಎಳ್ಳಿನ ಎಣ್ಣೆಯನ್ನು ಶನಿ ದೇವನಿಗೆ ಅರ್ಪಿಸಬೇಕು.

ನಿಮ್ಮ ಸಂಕಷ್ಟಗಳನ್ನು ಕಲ್ಪಿಸಿಕೊಂಡು ಶನಿ ದೇವನಿಗೆ ಎಣ್ಣೆಯನ್ನು ಅರ್ಪಿಸಿದರೆ ನಿಮಗೆ ಬರುವ ಕಷ್ಟಗಳನ್ನೆಲ್ಲ ದೂರವಾಗುತ್ತವೆ ಹಾಗೆ ಮುಂದಿನ ದಿನಗಳಲ್ಲಿ ನೀವು ಮಾಡುವ ಎಲ್ಲ ಕೆಲಸಗಳಲ್ಲಿ ಸಕ್ಸಸ್ ಆಗುತ್ತದೆ ಒಂದು ಒಳ್ಳೆಯ ಸ್ಥಾನವನ್ನು ನೀವು ಪಡೆದುಕೊಳ್ಳಬಹುದು ಹೇಗೆ ಆಂಜನೇಯ ಕೊಟ್ಟಿರುವ ಎಳ್ಳೆಣ್ಣೆಯಿಂದ ಮೂರ್ಚಿತನಾದ ಶನಿ ದೇವನಿಗೆ ಪ್ರಜ್ಞೆ ಬಂತು ಹಾಗೆ ನೀವು ಶನಿದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸುವುದರಿಂದ ನಿಮಗೆ ಬರುವ ಸಂಕಷ್ಟಗಳು ಅಥವಾ ಬಂದಿರುವ ಕಷ್ಟಗಳನ್ನೆಲ್ಲ ಮಾಯವಾಗುತ್ತವೆ.

ಶನಿ ಮಹಾತ್ಮನ ಗುಡಿಗೆ ಹೋದಾಗ ಹೊರಗಡೆ ದಾನವನ್ನು ಮಾಡಬೇಕು ದಾನ ಮಾಡುವುದು ನಾಣ್ಯಗಳನ್ನು ಧಾನವಾಗಿ ಮಾಡಬೇಕು ಐದು ರೂಪಾಯಿ ನಾಣ್ಯ ಆಗಿರಬಹುದು ಅಥವಾ ಎರಡು ರೂಪಾಯಿ ನಾಣ್ಯನೆ ಆಗಿರಬಹುದು ಈ ತರಹ ನಾಣ್ಯಗಳಿಂದ ದಾನವನ್ನು ಮಾಡಬೇಕು ನಿಮಗೆ ಬಂದಿರುವ ಕಷ್ಟಗಳನ್ನೆಲ್ಲ ನಿವಾರಣೆಯಾಗುತ್ತದೆ ಮುಂದೆ ಕುಟುಂಬದ ಕಷ್ಟವನಲ್ಲ ತೊರೆದು ಶುಭ ಘಳಿಗೆಗಳು ನಿಮಗೆ ಬರುತ್ತವೆ.

Leave a Reply

Your email address will not be published. Required fields are marked *