ಇವರ ಹೆಸರು ಲಕ್ಷ್ಮಣ್ ಗೋಯಲ್ ಹಿಂದಿನ ದಿನಗಳಲ್ಲಿ ಭಾರತದ ಮುಂಬೈ ದೇಶದ ಅಂಡರ್‌ವರ್ಲ್ಡ್ ಅಂತಲೂ ಹೇಳುತ್ತಿದ್ದರು. ಅಂಡರ್‌ವರ್ಲ್ಡ್ ಡಾನ್ ಆಗಿ ಮೆರೆದಿದ್ದ ಇವರು ಈಗ ಶಿಕ್ಷಕರಾಗಿದ್ದಾರೆ. ಶಾಕ್ ಆಯ್ತ ಲ್ವಾ? ಹೌದು ಒಂದು ಕಾಲದಲ್ಲಿ 50 ಕಾರಿನಲ್ಲಿ ಓಡಾಡುತ್ತಿದ್ದ ಈ ವ್ಯಕ್ತಿ ಈಗ ಶಿಕ್ಷಕನಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಈ ವ್ಯಕ್ತಿಯ ಲೈಫ್ ಸ್ಟೋರಿ ಕೇಳಿದರೆ ಖಂಡಿತ ವಾಗಿಯೂ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು ಎಂಬ ಛಲ ಹುಟ್ಟುತ್ತದೆ. ಎಷ್ಟು ಕೆಟ್ಟ ವ್ಯಕ್ತಿ ಆದರೂ ಮನಸ್ಸು ಬದಲಾವಣೆ ಮಾಡಿದರೆ ಖಂಡಿತ ಒಳ್ಳೆಯರಾಗುತ್ತಾರೆ. ಸಮಾಜಕ್ಕೂ ಮಾದರಿ ವ್ಯಕ್ತಿಯಾಗಬಹುದು ಎಂದು ಲಕ್ಷ್ಮಣ್ ಗೋಯಲ್ ಅವರು ತೋರಿಸಿಕೊಟ್ಟಿದ್ದಾರೆ. ಸ್ನೇಹಿತರೇ ನೀವು ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಸಿನಿಮಾ ಕೋಟಿಗೊಬ್ಬ ನೋಡಿರುತ್ತಿರಾ. ಮುಂಬೈ ಡಾನ್ ಪಟ್ಟ ಬಿಟ್ಟು ಸಾಮಾನ್ಯ ವ್ಯಕ್ತಿಯಾಗಿ ಆಟೋ ಡ್ರೈವರ್ ಆಗಿ ಬದಲಾಗಿರುತ್ತಾರೆ.

ಈ ಚಿತ್ರ ಲಕ್ಷ್ಮಣ ಗೋಯಲ್ ಅವರ ಜೀವನ ಆಧಾರಿತವಾಗಿರುತ್ತದೆ. ಲಕ್ಷ್ಮಣ್ ಗೋಯಲ್ ಅವರು ಜೀವನದ ಕಥೆ ತೆಗೆದುಕೊಂಡು ಈ ಪ್ರೇಕ್ಷಕರಿಗೆ ಬೇಕಿರುವ ಹಾಗೆ ಕಥೆಯನ್ನು ಬದಲಾಯಿಸಿ ಸಿನಿಮಾ ಗೆಲ್ಲಿಸುತ್ತಾರೆ. ಸ್ನೇಹಿತರ ಲಕ್ಷ್ಮಣ್ ಗೋಯಲ್ ಅವರು 1999 ರಿಂದ 2000 ರಲ್ಲಿ ಮುಂಬೈ ನಗರವನ್ನು ಆಳುತ್ತಿದ್ದು, ಮಸ್ತಿ ದಾವೂದ್ ಇಬ್ರಾಹಿಂ ಚೋಟಾ ರಾಜನ್ ಈ ಮೂವರನ್ನು ಅರೆಸ್ಟ್ ಮಾಡಕ್ಕೆ ಪೊಲೀಸರಿಗಾಗಲಿ ಅಥವಾ ಪ್ರಧಾನ ಮಂತ್ರಿಗಳಿಗೆ ಆಗಲಿ ಯಾರಿಗೂ ಆಗುತ್ತಿರಲಿಲ್ಲ. ಅಷ್ಟೊಂದು ಹೆದರುತ್ತಿದ್ದರು. ಅರೆಸ್ಟ್ ಮಾಡೋದು ಇರಲಿ ಇವರ ಹತ್ತಿರ ಹೋಗಬೇಕು ಅಂದರೂ ಸಾಧ್ಯವಾಗುತ್ತಿರಲಿಲ್ಲ. ಲಕ್ಷ್ಮಣ ಗೋಯಲ್ ಮಿಡಲ್ ಕ್ಲಾಸ್ ಕುಟುಂಬದಲ್ಲಿ ಜನಿಸಿದ್ದು ತಂದೆ ಸರ್ಕಾರಿ ನೌಕರರು, ತಾಯಿ ಹೌಸ್‌ವೈಫ್ ಲಕ್ಷ್ಮಣ್ ಗೋಯಲ್ ಅವರು ತುಂಬಾ ಇಂಟೆಲಿಜೆಂಟ್ ತನ್ನ ಕ್ಲಾಸ್ ಪರೀಕ್ಷೆಯಲ್ಲಿ 99% ಅಂಕ ತೆಗೆದು ಮಹಾರಾಷ್ಟ್ರ ರಾಜ್ಯಕ್ಕೆ ಎರಡನೇ ರ್ಯಾಂಕ್ ಬರುತ್ತಾರೆ.

ಮಹಾರಾಷ್ಟ್ರ ರಾಜ್ಯಕ್ಕೆ ಎರಡನೇ ರ್ಯಾಂಕ್ ಬಂದಿದ್ದರಿಂದ ಉಚಿತವಾಗಿ ಸರ್ಕಾರದಿಂದ ಒಳ್ಳೆಯ ಸೌಲಭ್ಯಗಳು ಸಿಗುತ್ತವೆ.ಪಿಯುಸಿಯಲ್ಲಿ ಕೂಡ 98 % ಪಡೆಯುತ್ತಾರೆ. ಸಾಕಷ್ಟು ಕನಸುಗಳನ್ನು ಕಂಡಿದ್ದ ಲಕ್ಷ್ಮಣ್ ಗೋಯಲ್, ಮುಂಬೈನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಸೀಟ ಸಿಗುತ್ತೆ. ಮನೆಯಿಂದ ಇಂಜಿನಿಯರಿಂಗ್ ಕಾಲೇಜಿಗೆ 38 ಕಿಲೋಮೀಟರ್ ಆಗುತ್ತೆ. ಇದರಿಂದ ಅವರು ಹಾಸ್ಟೆಲ್ ಗೆ ಸೇರುತ್ತಾರೆ ಹಾಸ್ಟೆಲ್‌ನಲ್ಲಿದ್ದ ಪ್ರಭಾವಿ ಮಕ್ಕಳು ಲಕ್ಷ್ಮಣ್ ಗೋಯಲ್ ಅವರು ಪ್ರತಿದಿನ ರ‌್ಯಾಗಿಂಗ್‌ಗೆ ಮಾಡುತ್ತಿದ್ದರು ಇದರಿಂದ ಬೇಸತ್ತು ಹೋಗಿದ್ದ ಲಕ್ಷ್ಮಣ್ ಗೋಯಲ್, 1 ದಿನ ಮಧ್ಯರಾತ್ರಿ ಚಾ-ಕು ತೆಗೆದುಕೊಂಡು ರ‌್ಯಾಗಿಂಗ್‌ ಮಾಡುತ್ತಿದ್ದ 10 ಜನರನ್ನು ಚು-ಚ್ಚಿ ಚು-ಚ್ಚಿ ಸಾ-ಯಿ-ಸು-ತ್ತಾ-ನೆ. ಪರಿಸ್ಥಿತಿ ಮತ್ತು ಹಣೆಬರಹ ಲಕ್ಷ್ಮಣ್ ಗೋಯಲ್ ಅವರನ್ನು ಕೊ-ಲೆ ಮಾಡುವಂತೆ ಪ್ರೇರೇಪಿಸುತ್ತದೆ.

ಮಗ ಕೊ-ಲೆ ಮಾಡಿಬಿಟ್ಟ ಎಂದು ಅವಮಾನ ತಾಳಲಾರದೇ ಲಕ್ಷ್ಮಣ್ ಗೋಯಲ್ ಅವರ ತಂದೆ, ತಾಯಿ, ತಂಗಿ ಎಲ್ಲರು ನೇಣು ಹಾಕಿ-ಕೊಂಡು ಸಾಯು-ತ್ತಾರೆ. ಕೇವಲ 24 ಗಂಟೆ ಅವಧಿಯಲ್ಲಿ ಒಂದು ಸುಂದರವಾದ ಕುಟುಂಬ ಸರ್ವನಾಶವಾಗುತ್ತದೆ. ಕೊ-ಲೆ ಮಾಡಿದ ಅಪರಾಧದ ಮೇಲೆ ಲಕ್ಷ್ಮಣ ಜೈಲಿಗೆ ಹೋಗುತ್ತಾನೆ. ಜೈಲಿಗೆ ಹೋದ ಕೆಲವೇ ದಿನಗಳಲ್ಲಿ ಕರೀಂಲಾಲ್ ಎಂಬ ಮಾಫಿಯಾ ಡಾನ್ ಲೀಡರ್, ಲಕ್ಷ್ಮಣ್ ಗೋಯಲ್ ಅವರಿಗೆ ಬೇಲ್ ಕೊಡಿಸಿ ತಮ್ಮ ಗ್ಯಾಂಗಲ್ಲಿ ಸೇರಿಸಿಕೊಳ್ಳುತ್ತಾರೆ. ಮುಂಬೈಗೆ ಎಂಟ್ರಿ ಕೊಟ್ಟ ಕೇವಲ 1 ವರ್ಷದಲ್ಲಿ ಎಷ್ಟು ಪವರ್‌ಫುಲ್ ಆಗುತ್ತಾನೆ ಅಂದರೆ ಮುಂಬೈ ಆಳುತಿದ್ದ ಹಾಜಿ ಮಸ್ತಾನ ದಾವೂದ್ ಇಬ್ರಾಹಿಂ, ಚೋಟಾ ರಾಜನ್ ಈ ಮೂವರನ್ನೂ ಗೆಲ್ಲುತ್ತಾನೆ.
ಚೋಟಾ ರಾಜನ್ ಲಕ್ಷ್ಮಣ್ ಗೆ ಶರಣಾಗುತ್ತಾನೆ.

2000 ನೇ ಇಸವಿಯಲ್ಲಿ ಈ ಬದುಕು ಸಾಕಾಗಿ ಎಲ್ಲವನ್ನು ತನ್ನ ಸಹಚರರಿಗೆ ಬಿಟ್ಟುಕೊಟ್ಟು ವಾರಣಾಸಿಗೆ ಹೋಗುತ್ತಾರೆ. ಸುಮಾರು ಐದು ವರ್ಷಗಳ ಕಾಲ ವಾರಣಾಸಿಯಲ್ಲಿ ಜೀವನ ಮಾಡಿ ಮುಂಬೈ ನಗರಕ್ಕೆ ಮತ್ತೆ ವಾಪಸ್ ಬಂದು ಪೊಲೀಸರಿಗೆ ಶರಣಾಗುತ್ತಾನೆ. ತಾನು ಮಾಡಿದ ಕೃತ್ಯ ಗಳಿಗೆ 7 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಗಡೆ ಬರುತ್ತಾನೆ. ಜೈಲಿನಿಂದ ಹೊರಬಂದ ತಕ್ಷಣ ಸಾಕ್ಷಿ ಫೌಂಡೇಷನ್ ಎಂಬ ಒಂದು ಸಂಸ್ಥೆ ಒಂದು ಮಾಡುತ್ತಾನೆ. ಎಷ್ಟು ಒಳ್ಳೆ ಕೆಲಸ ಆರಂಭ ಮಾಡುತ್ತಾರೆ ಅಂದರೆ ತಾನು ಆಗಿದ್ದಾಗ ಸಂಪಾದಿಸಿದ ಎಲ್ಲ ದುಡ್ಡನ್ನು ಸಾಕ್ಷ್ಯ ಪೌಂಡೇಷನ್‌ಗೆ ಹಾಕುತ್ತಾನೆ ಮುಂಬೈ ನಗರದಲ್ಲಿರುವ ಎಲ್ಲ ಬಡ ಮಕ್ಕಳು ವಿದ್ಯಾಭ್ಯಾಸ ವಂಚಿತರಾದ ಮಕ್ಕಳಿಗೆ ಉಚಿತ ವಿದ್ಯಾಯನ್ನು ಕೊಡಲು ಆರಂಭ ಮಾಡುತ್ತಾರೆ. ಮೊದಲಿಗೆ ಐದರಿಂದ 10 ಮಕ್ಕಳಿಂದ ಆರಂಭವಾದ ಈ ಒಳ್ಳೆಯ ಕಾರ್ಯ ಈಗ ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *