ತೀವ್ರತರದ ಮಾನಸಿಕ ಒತ್ತಡವು ಕಡಿಮೆ ರಕ್ತದೊತ್ತಡವೆಂದೆ ಸಾಮಾನ್ಯವಾಗಿ ಗುರುತಿಸಲ್ಪಡುತ್ತದೆ. ಇದರರ್ಥ ಪ್ರತಿ ಬಾರಿಯು ಹೃದ ಯ ಬಡಿತವು ಸಾಮಾನ್ಯಕ್ಕಿಂತ ಕಡಿಮೆ ಬಡಿದುಕೊಂಡಾಗ ಮತ್ತು ಆದ ನಂತರ ರಕ್ತದ ಒತ್ತಡವು ರಕ್ತ ನಾಳಗಳ ಗೋಡೆಗೆ ಅತಿಯಾಗಿ ಘರ್ಷಣೆ ಮಾಡುವುದನ್ನು ಕಡಿಮೆ ರಕ್ತದೊತ್ತಡ ಎಂದು ಹೇಳುತ್ತಾರೆ. ಈ ತೋರಿಕೆಯು ವಿಶ್ವದಲ್ಲಿ ಬಹುತೇಕ ಮಂದಿಯಲ್ಲಿ ಕಂಡುಬ ರುತ್ತದೆ. ನಮ್ಮಲ್ಲಿ ಹಲವಾರು ಜನರಿಗೆ ಈ ಸಮಸ್ಯೆಯು ಕಂಡುಬರುತ್ತದೆ. ಆದರೆ ನಾವು ಇದನ್ನು ತಲೆಸುತ್ತುವಿಕೆ ಮತ್ತು ನಿರ್ಜಲೀಕ ರಣದ ಇನ್ನೊಂದು ರೂಪವೆಂದು ಭಾವಿಸಿ ಇದರ ಕುರಿತಾಗಿ ಉದಾಸೀನ ಮಾಡುತ್ತೇವೆ.

ಸಾಮಾನ್ಯವಾಗಿ ಲೋ ಬಿ ಪಿ ಅಂದರೆ ಕಡಿಮೆ ರಕ್ತದ ಒತ್ತಡ ಇಂದಿನ ದಿನಗಳಲ್ಲಿ ನಾವು ಎಲ್ಲಾ ವರ್ಗದ ಜನಗಳಲಿ ಕಾಣಬಹುದಾಗಿದೆ. ಸಾಮಾನ್ಯವಾಗಿ ದೇಹದಲ್ಲಿನ ವಿಟಮಿನ್ ಗಳ ಕೊರತೆಯಿಂದಾಗಿ ರಕ್ತದ ಒತ್ತಡ ಕಡಿಮೆಯಾಗಬಹುದು. ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುವುದರಿಂದಲೂ, ರಾತ್ರಿ ವೇಳೆ ನಿದ್ರೆಗೆಡುವುದರಿಂದಲೂ, ಮಾನಸಿಕವಾಗಿ ಒತ್ತಡ ಹೆಚ್ಚುವುದರಿಂದಲೂ, ಈಗಿನ ಆಧುನಿಕ ಜೀವನ ಶೈಲಿಯಿಂದಲೂ, ಮನುಷ್ಯರಲ್ಲಿ ಲೋ ಬಿಪಿಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.ಲೋ ಬಿಪಿಯನ್ನು ನಿಯಂತ್ರಣಕ್ಕೆ ತರಲು ಹಾಲು ಮೊಸರು ಮೀನು ಮೊಟ್ಟೆ ಮಾಂಸ ಸೋಯಾ ಕಿತ್ತಳೆಹಣ್ಣು ಅತ್ಯಗತ್ಯ. ಹೆಚ್ಚು ನೀರು ಕುಡಿಯುವುದರಿಂದ, ನಿಯಮಿತವಾದ ಆಹಾರ ಮತ್ತು ಹಸಿರು ತರಕಾರಿಗಳ ಸೇವನೆಯಿಂದ ನಾವು ಲೋ ಬಿಪಿಯನ್ನು ನಿಯಂತ್ರಣಕ್ಕೆ ತರಬಹುದು. ಅದೇ ರೀತಿ ನಾವು ಈ ಕೆಳಗೆ ಕೊಟ್ಟಿರುವ ಎರಡು ಮನೆ ಮದ್ದುಗಳನ್ನು ನಿಮ್ಮ ಕಡಿಮೆ ರಕ್ತದ ಒತ್ತಡ ಸಂದರ್ಭದಲ್ಲಿ ಪಾಲಿಸುವುದರಿಂದ ನಿಮ್ಮ ಲೋ ಬಿಪಿ ಸಮಸ್ಯೆಗೆ ಪೂರ್ಣವಿರಾಮವನ್ನು ನೀಡಬಹುದಾಗಿದೆ.

ಲೋ ಬಿಪಿ ಸಮಸ್ಯೆಯನ್ನು ನಿವಾರಿಸುವ ಮೊದಲನೆಯ ಮನೆಮದ್ದು ಯಾವುದು ಅನ್ನೋದನ್ನ ನೋಡುವುದಾದರೆ ಒಂದು ಗ್ಲಾಸ್ ನೀರಿಗೆ ಅರ್ಧ ನಿಂಬೆ ಹಣ್ಣನ್ನು ಹಿಂಡಿ ಸ್ವಲ್ಪ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯುವುದರಿಂದ ತಕ್ಷಣದಲ್ಲಿ ಕಡಿಮೆ ಯಾಗುವುದು ಅಷ್ಟೇ ಅಲ್ಲದೆ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುವುದಲ್ಲದೇ ಸಮಸ್ಯೆ ದೂರಗುತ್ತದೆ .

Leave a Reply

Your email address will not be published. Required fields are marked *