ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಅಂತ ಈ ಒಂದು ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಹೌದು, ಫ್ರೆಂಡ್ ಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ 1,10,00,000 ಜನ ಪಡೆದಿದ್ದಾರೆ. ಅದು ಆಗಸ್ಟ್ ತಿಂಗಳು ಮೊದಲೇ ಕಂತಿನ ಹಣ ಆಗಿರುತ್ತೆ. ಈಗ ಎರಡನೇ ಕಂತಿನ ಯಾವಾಗ ಬರುತ್ತೆ ಅಂತ ಬಹಳಷ್ಟು ಜನ ಕಾಯುತ್ತಿದ್ದಾರೆ. ಈಗ ಎರಡನೇ ಕಂತು ಯಾವಾಗ ಬರುತ್ತೆ ಅಂತ ಅಂದ್ರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ಮಾಡುವಂತ ಈ ಯೋಜನೆ ಆಗಿದ್ದು ಗೃಹ ಲಕ್ಷ್ಮಿ ಯೋಜನೆ ಮೂಲಕ ಮನೆ ಯಜಮಾನಿಗೆ ಪ್ರತಿ ತಿಂಗಳು ₹2000 ನೀಡುವಂತ ಸರ್ಕಾರದ ಒಂದು ದೊಡ್ಡ ಯೋಜನೆಯಾಗಿದೆ. ಈ ಯೋಜನೆ ಮೂಲಕ ಮಹಿಳೆಯರಿಗೆ ಅವರ ಅವರ ಅಕೌಂಟ್‌ಗೆ ನೇರವಾಗಿ 2000 ಹಾಕಲಾಗುತ್ತಿದೆ. ಈಗಾಗಲೇ 1,10,00,000 ಮಹಿಳೆಯರು ಮೊದಲ ನೇ ಕಂತಿನ ಹಣ ಪಡೆದು ಈಗ ಎರಡನೇ ಕಂತಿನ ಹಣ ಕೂಡ 1,10,00,000 ಮಹಿಳೆಯರಿಗೆ ಜೊತೆಗೆ ಇನ್ನೂ ತನಕ ಯಾರು ಮೊದಲ ಕಂತಿನ ಹಣ ಪಡೆದಿಲ್ಲ ಅಕೌಂಟ್ ಸಮಸ್ಯೆಯಾಗಿರಬಹುದು.

ಏನಾದ್ರೂ ಸಮಸ್ಯೆಯಿಂದ ಪಡೆದಿಲ್ಲ. ಅವರು ಎಲ್ಲ ಸರಿಪಡಿಸಿಕೊಂಡರೆ ಅವರು ಕೂಡ ಮೊದಲ ಕಂತಿನ ಹಣವನ್ನು ಪಡೆದುಕೊಳ್ಳುತ್ತಾರೆ ಇಲ್ಲವಾದರೆ ಅವರಿಗೆ ಎರಡನೇ ಕಂತಿನ ಹಣವನ್ನು ಪಡೆದುಕೊಳ್ಳುವುದರಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು ಆದಷ್ಟು ಬೇಗನೆ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ‌ ಅವರ ಒಂದು ಬ್ಯಾಂಕ್ ನೇರವಾಗಿ ಡಿಬಿಟಿ ಮೂಲಕ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗಾದರೆ ಎರಡನೇ ಕಂತಿನ ಯಾವಾಗ ಬರುತ್ತೆ? ಈಗ ಮೊದಲ ಕಂತಿನ ಪಡೆದಿರುವಂತ ಮಹಿಳೆಯರು ಕೇಳುವಂಥ ಕೋಷನ್ ಇದಾಗಿದ್ದು, ಈಗ ಎರಡನೇ ಕಂತಿನ ಅಂದ್ರೆ ಸೆಪ್ಟೆಂಬರ್ ತಿಂಗಳಿನ ಯಾವಾಗ ಬರುತ್ತಪ್ಪಾ ಅಂತಂದ್ರೆ ಇದೆ ತಿಂಗಳು ಸೆಪ್ಟೆಂಬರ್ ಹದಿನೇಳನೇ ತಾರೀಖು ಒಳಗಾಗಿ ನಿಮಗೆ ಎರಡನೇ ಕಂತಿನ ಹಣ ಬರುತ್ತೆ ಅಂತ ಹೇಳಬಹುದು. ಆದರೆ ಇದು ಸಂಪೂರ್ಣವಾಗಿ ಸರಕಾರದ ಮೇಲೆ ಇದೆ ಅವರು ಹಣ ಯಾವಾಗ ಬಿಡುಗಡೆ ಮಾಡುತ್ತಾರೆ ಎಂಬುದು ಇದು ಅಂದಾಜಿನ ಮೇಲೆ ಹೇಳಲಾಗಿದೆ ಹೀಗಾಗಿ ಯಾರೆಲ್ಲ ಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ವನ್ನು ಪಡೆದುಕೊಂಡಿದ್ದೀರಿ.

ಅವರು ಕೂಡ ಈಗ ಎರಡನೇ ಕಂತಿನ ಹಣವನ್ನು ನೀವು ಆದಷ್ಟು ಬೇಗನೆ ಪಡೆದುಕೊಳ್ಳುತ್ತೀರಾ. ಈ ಯೋಜನೆಯ ಮುಖ್ಯವಾಗಿ ಗುರಿ ಏನು ಎಂದು ಹೇಳುವುದಾದರೆ ಪ್ರತಿ ಮಹಿಳೆಯರು ಕೂಡ ತಮ್ಮಷ್ಟೇ ಕಾಲ ಮೇಲೆ ನಿಂತುಕೊಂಡು ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಂಡು ಸುಖಕರ ಜೀವನವನ್ನು ನಡೆಸುವ ಒಂದು ದಾರಿಯನ್ನುಸರಕಾರ ಒದಗಿಸಿ ಕೊಡುತ್ತಾ ಬರುತ್ತಿದೆ. ಕರ್ನಾಟಕ ಗೃಹ ಲಕ್ಷ್ಮೀ ಯೋಜನೆಯು ಕರ್ನಾಟಕದಲ್ಲಿ 30 ಆಗಸ್ಟ್ 2023 ರಿಂದ ಪ್ರಾರಂಭವಾಯಿತು. ಗೃಹ ಲಕ್ಷ್ಮೀ ಯೋಜನೆಯ ನೆರವಿನೊಂದಿಗೆ ಸರ್ಕಾರವು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು 2000 ರೂ. ಇದು ಮಹಿಳೆಯರಿಗೆ ಭಾರತದ ಅತಿದೊಡ್ಡ ಹಣ ವರ್ಗಾವಣೆ ಯೋಜನೆಯಾಗಿದೆ.

Leave a Reply

Your email address will not be published. Required fields are marked *