ಎಲ್ಲರ ಪಡಿತರ ಚೀಟಿದರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ ನಿಮ್ಮ ಬಳಿ ಯಾವುದೇ ರೇಷನ್ ಕಾರ್ಡ್ ಅಂದರೆ ಬಿಪಿಎಲ್ ಮತ್ತು ಅಂತ್ಯೋದಯ ಹಾಗೂ ಎಪಿಎಲ್ ಕಾರ್ಡ್ ಹೀಗೆ ಯಾವುದೇ ರೇಷನ್ ಕಾರ್ಡ್ ಇದ್ದರೆ ತಪ್ಪದೇ ಈ ಒಂದು ಕೆಲಸ ಮಾಡುವುದು ಕಡ್ಡಾಯ ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಬಂದಾಗುತ್ತದೆ ಕೇಂದ್ರ ಸರ್ಕಾರವು ಮಹತ್ವದ ಕ್ರಮಕ್ಕೆ ಮುಂದಾಗಿದ್ದು ರೇಷನ್ ಕಾರ್ಡ್ ಇರುವ ಪ್ರತಿಯೊಬ್ಬರಿಗೂ ಕೂಡ ತಪ್ಪದೆ ಕಡ್ಡಾಯವಾಗಿ ಒಂದು ಕೆಲಸ ಮಾಡುವುದು ಅನಿವಾರ್ಯವಾಗಿದೆ.

ಇಲ್ಲವಾದರೆ ನಿಮ್ಮ ಪ್ರತಿ ತಿಂಗಳ ರೇಷನ್ ಹಾಗೂ ನಿಮ್ಮ ಕಾರ್ಡ್ ಕೇಂದ್ರ ಸರಕಾರ ರದ್ದುಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಆದೇಶವನ್ನು ಹೊರಡಿಸಲಾಗಿದೆ ದೇಶದಲ್ಲಿ ಈಗಾಗಲೇ ಅನಾಥರು ಕೂಡ ಪ್ರತಿ ತಿಂಗಳು ರೇಷನ್ ಹಾಗೂ ಆಹಾರದನ್ನು ಪಡೆದುಕೊಳ್ಳುತ್ತಿದ್ದು ಹಾಗೂ ಬಡವರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಅನರ್ಹರು ಕೂಡ ಪಡೆಯುತ್ತಿದ್ದರು ಬಡವರಿಗೆ ದೊರೆಯುವ ಎಲ್ಲಾ ಸೌಕರ್ಯಗಳನ್ನು ಶ್ರೀಮಂತರು ಪಡೆದುಕೊಳ್ಳುತ್ತಿದ್ದರು ಗಮನಿಸಿದ ಕೇಂದ್ರ ಸರ್ಕಾರವು.

ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಈಗ ಮತ್ತೊಂದು ಕ್ರಮಕ್ಕೆ ಮುಂದಾಗಿದ್ದು ಈ ಮಹತ್ವದ ಕ್ರಮದಿಂದಾಗಿ ನೇರವಾಗಿ ರೇಷನ್ ಕಾರ್ಡ್ ಬಂದ್ ಮಾಡುವ ಮೂಲಕ ಕಟ್ಟಿನ ಕ್ರಮಕ್ಕೆ ಮುಂದಾಗಿದೆ ನಿಮ್ಮ ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ಜನರ ರೇಷನ್ ಕಾರ್ಡ್ ಸಹ ಬಂದಾಗಿದೆ ಈಗ ಮತ್ತೊಮ್ಮೆ ಪ್ರತಿ ಬಿಪಿಎಲ್ ಮತ್ತು ಅಂತ್ಯೋದಯ ಹಾಗೂ ಎಪಿಎಲ್ ಕಾರ್ಡು ಹೊಂದಿರುವ ಪ್ರತಿಯೊಬ್ಬರಿಗೂ ಸಹ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ ಆದರೆ ಎಲ್ಲರಿಗೂ ಸಹ ಇದೇ ಮುಂದಿನ ಜೂನ್ ಮೂವತ್ತರ ಒಳಗೆ ಮಾಡಿ ಮುಗಿಸಿ ಕೊಡುವುದು ಕಾಲಾವಕಾಶವನ್ನು ನೀಡಲಾಗಿದೆ.

ಬನ್ನಿ ನಿಮ್ಮ ಬಳಿ ಈಗಾಗಲೇ ಯಾವುದೇ ರೇಷನ್ ಕಾರ್ಡ್ ಇದ್ದರೆ ತಪ್ಪದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಬಡ ಕುಟುಂಬದವರು ಆಗಿದ್ದರೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಮತ್ತು ನಿಮ್ಮ ಸಂಬಂಧಿಕರಿಗೂ ಹಂಚಿಕೊಳ್ಳಿ ಹಾಗೂ ಅವರಿಗೂ ಕೂಡ ಈ ಕೆಲಸ ಮಾಡಿ ಮುಗಿಸಿಕೊಳ್ಳಲು ಹೇಳಿ ಜುಲೈ ಒಂದರಿಂದ ಪಡಿತರಾಗಿ ಸಿಗುವ ಉಚಿತ ವಾಗುವುದಿಲ್ಲ ಪಡಿತರ ಚೀಟಿ ಪಡೆಯುವುದನ್ನು ತಪ್ಪಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ ಇನ್ನು ಅರ್ಹರಿಗೆ ಮಾತ್ರ ಗ್ಯಾಸ್ ಅಥವಾ ಸಬ್ಸಿಡಿ ದೊರೆಯುತ್ತದೆ ಎಂದು ತಿಳಿಸಲಾಗಿದೆ.

ನಕಲು ಪಡಿತರ ಚೀಟಿಗಳು ಬರುತ್ತಿರುವುದರಿಂದ ಈ ರೀತಿಯ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ ಅಲ್ಲದೆ ಆಯಾ ರಾಜ್ಯ ಸರ್ಕಾರಗಳು ಕೂಡ ಹೊಸ ಅರ್ಜಿಗಳನ್ನು ಸ್ವೀಕರಿಸಿ ತಮ್ಮ ನಿಯಮ ಅನುಸಾರ ಹೊಸ ಪಡಿತರ ಚೀಟಿಯನ್ನು ಜಾರಿಗೆಗೊಳಿಸುತ್ತಿವೆ ಅದಕ್ಕಾಗಿ ಎಲ್ಲರೂ ಒಂದೇ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಯಾವುದಾದರೂ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡದಿದ್ದರೆ ಬೇಗ ಮಾಡಿಸುವುದು ಉತ್ತಮ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಮಾಡಲು ಕೇಂದ್ರ ಸರ್ಕಾರ ಸೂಚಿಸಿದ್ದು ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ರದ್ದು ಮಾಡುವುದಾಗಿ ತಿಳಿಸಿದೆ.

Leave a Reply

Your email address will not be published. Required fields are marked *