ನಮ್ಮ ಕರ್ನಾಟಕ ಹಾಗೂ ಇಡೀ ಭಾರತ ಈಗಿನ ಅತ್ಯಾಧುನಿಕ ದೇಶವಾಗಿ ಹೊರಹೊಮ್ಮಿದೆ ಇತ್ತೀಚಿನ ದಿನಗಳಲ್ಲಿ ಹೂಡಿಕೆ ಮಾಡುವುದು ಎಂದರೆ ಸರಿ ಸಾಮಾನ್ಯವಾಗಿ ನೂರಕ್ಕೆ 50 ಜನ ಆದರೂ ಕೂಡ ಮಾಡಿಯೇ ಮಾಡುತ್ತಾರೆ ಕೆಲವೊಬ್ಬರಿಗೆ ನಷ್ಟವಾದರೆ ಇನ್ನೂ ಕೆಲವೊಬ್ಬರಿಗೆ ಬಹಳಷ್ಟು ಲಾಭವನ್ನು ಇದು ತಂದುಕೊಡುತ್ತದೆ ಆದರೆ ಇವತ್ತಿನ ಮಾಹಿತಿಯಲ್ಲಿ ಆಫೀಸಿನ ಮೂಲಕ ನೀವು ಕೂಡ ಹೇಗೆ ಹೂಡಿಕೆ ಮಾಡಿ ಲಾಭವನ್ನು ಪಡೆದುಕೊಳ್ಳಬಹುದು ಎಂಬುದನ್ನು ಇಲ್ಲಿ ಹೇಳಲಾಗಿದೆ.

ಭಾರತೀಯ ಅಂಚೆ ಇಲಾಖೆಯ ಉದ್ದೇಶದ ಎಲ್ಲ ಜನರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ಅನ್ನು ನೀಡಿದೆ ಅಂದರೆ ಹೊಸ ಆರ್ಥಿಕ ವರ್ಷದಿಂದ ಹೊಸ ಯೋಜನೆ ಅನುಷ್ಠಾನಗೊಳಿಸುವುದಾಗಿದ್ದು ಪ್ರತಿ ತಿಂಗಳಿಗೆ ಕೇವಲ 100 ರೂಪಾಯಿ ಕಟ್ಟಿದರೆ ಸಾಕು 20 ಲಕ್ಷ ರೂಪಾಯಿಗಳ ಲಾಭವನ್ನು ಪಡೆಯಬಹುದು ಇಂತಹ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿದ್ದು ಭಾರತೀಯ ಅಂಚೆ ಇಲಾಖೆಯು ಈ ಹೊಸ ಯೋಜನೆ ಜಾರಿಗೊಳಿಸುವುದು ನಿಮಗೂ ಕೂಡ ಇಷ್ಟವಾಗಿದ್ದರೆ ತಪ್ಪದೆ ಮಾಹಿತಿಯನ್ನು ವೀಕ್ಷಿಸಿ ಹಾಗೂ ಕೊನೆಯವರೆಗೂ ವೀಕ್ಷಿಸಿ.

ಸರ್ಕಾರವು ಏಪ್ರಿಲ್ ಒಂದರಿಂದ ಸಣ್ಣ ಉಳಿತಾಯ ಯೋಜನೆಗಳ ಬೆಲೆ ಬಡ್ಡಿ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ ಅದರಂತೆ ಹೂಡಿಕೆ ಮಾಡಲು ಹಂಚಿ ಕಚೇರಿ ಉತ್ತಮ ಆಯ್ಕೆಯಾಗಿದೆ ಇದರಲ್ಲಿ ಹಣ ಸುರಕ್ಷಿತವಾಗಿರುತ್ತದೆ ಹೆಚ್ಚಿನ ಲಾಭವು ಕೂಡ ಸಿಗುತ್ತದೆ ಅಂತದೇ ಒಂದು ಯೋಜನೆ ಪೋಸ್ಟ್ ಆಫೀಸ್ನಲ್ಲಿದೆ ಇದರಲ್ಲಿ ಕೇವಲ 100 ರೂಪಾಯಿಗಳು ಹೂಡಿಕೆ ಮಾಡಿದರೆ 20 ಲಕ್ಷಕ್ಕೂ ಅಧಿಕ ಲಾಭವನ್ನು ಪಡೆಯಬಹುದಾಗಿದೆ ಪೋಸ್ಟ್ ಆಫೀಸ್ ರಾಜಕೀಯ ಒಳಿತಾಯ ಪ್ರಮಾಣ ಪತ್ರ ಎನ್ ಎಸ್ ಸಿ ಯೋಜನೆಯ ಸಣ್ಣ ಉಳಿತಾಯ ಯೋಜನೆಗಳಾಗಿದೆ ಇದರಲ್ಲಿ ಕೇವಲ 100 ರೂಪಾಯಿಗಳೊಂದಿಗೆ ಹೂಡಿಕೆ ಮಾಡಿ ಪ್ರಾರಂಭಿಸಬಹುದು.

ಇದರಲ್ಲಿ ಹೂಡಿಕೆದಾರರು ವಾರ್ಷಿಕ 6.8 ಬಡ್ಡಿ ಪಡೆಯುತ್ತಾರೆ ಇನ್ನು ಯೋಜನೆಯ ಪ್ರಯೋಜನಗಳನ್ನು ನೋಡುವುದಾದರೆ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯ ಮುಕ್ತಾಯ ಅವಧಿಯನ್ನು ಐದು ವರ್ಷಗಳವರೆಗೆ ನಿಗದಿಪಡಿಸಲಾಗಿದೆ ಹೂಡಿಕೆದಾರರು ಕೆಲವು ಶರತ್ತುಗಳೊಂದಿಗೆ ಒಂದು ವರ್ಷಗಳ ಕಾಲ ಖಾತೆಯಿಂದ ಹಣ ಹಿಂಪಡೆಯಬಹುದು ಹಣಕಾಸು ವರ್ಷ ಪ್ರತಿ ತ್ರೈಮಾಸಿಕ ಮೂರು ತಿಂಗಳು ಆರಂಭದಲ್ಲಿ ಸರ್ಕಾರವು ಬಡ್ಡಿ ದರವನ್ನು ನಿಗದಿಪಡಿಸುತ್ತದೆ ತೆರಿಗೆ ಮತ್ತು ಹುಡುಕಿದರೂ ಕೇವಲ 100 ರೂಪಾಯಿಗಳೊಂದಿಗೆ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು.

ಇನ್ನು ಅಧಿಕ ಲಾಭ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ ಹೂಡಿಕೆ ಮಾಡುವ ಮೂಲಕ ಕೇವಲ ಐದು ವರ್ಷಗಳಲ್ಲಿ ಮಿಲೇನಿಯರಾಗುವುದು ಒಂದು ಲಕ್ಷವನ್ನು ಹೂಡಿಕೆ ಮಾಡಿದರೆ ಐದು ವರ್ಷಗಳ ನಂತರ ನೀವು ಹುಡುಗಿ ಮಾಡಿದಂತಹ ಹಣಕ್ಕೆ ನಿಮಗೆ ವಾಪಸ್ ಸಿಗುವ ಮೊತ್ತ 138949 ಸಿಗುತ್ತದೆ. ಐದು ವರ್ಷಗಳ ನಂತರ 20 ಲಕ್ಷದ 85,000 ಮೊತ್ತವನ್ನು ಇವರು ಬಯಸಿದರೆ ಐದು ಲಕ್ಷದವರೆಗೆ ಹೂಡಿಕೆ ಮಾಡಬೇಕು ನಿಮಗೆ ಬಡ್ಡಿ ಆಗಿ ಆರು ಲಕ್ಷ ಲಾಭ ಸಿಗುತ್ತದೆ. ಆದರೆ ಯಾವುದೇ ಹೂಡಿಕೆಯನ್ನು ಮಾಡಬೇಕಾದರೆ ಮೊದಲಿಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ನಂತರ ಹೂಡಿಕೆ ಮಾಡಿದರೆ ನಿಮಗೆ ಲಾಭ ಸಿಗುತ್ತದೆ.

Leave a Reply

Your email address will not be published. Required fields are marked *