ಎಲ್ಲರಿಗೂ ನಮಸ್ಕಾರ ನಾವು ಇತ್ತೀಚಿನ ಮಾಹಿತಿಗಳಲ್ಲಿ ಒಂದಿಷ್ಟು ವಿಚಾರಗಳು ತಿಳಿಸಿಕೊಡ ಲಿದ್ದೇವೆ ಯಾವ ರಾಶಿಗಳು ವಿವಿಧ ದೇವರುಗಳಿಗೆ ಅಂದರೆ ಲಕ್ಷ್ಮಿ ದೇವಿ ಇರಬಹುದು ಆಂಜನೇಯ ಸ್ವಾಮಿ ಇರಬಹುದು ಅಥವಾ ಶನಿದೇವರು ಇರಬಹುದು ಹಾಗೆ ಗುರುವಿನ ಅನುಗ್ರಹ ಪಡೆದ ರಾಶಿಗಳು ಯಾವುವು ಹೀಗೆ ವಿವಿಧ ದೇವತೆಗಳಿಗೆ ಇಷ್ಟವಾದ ರಾಶಿಗಳ ಬಗ್ಗೆ ಯಾವ ರಾಶಿಗಳಿಗೆ ಯಾವ ದೇವರ ಅನುಗ್ರಹ ಇರುತ್ತದೆ ಅದರಿಂದ ಅವರು ಹೇಗೆ ಲಾಭವನ್ನು ಪಡೆದುಕೊಳ್ಳಬಹುದು ಯಾವ ರಾಶಿ ಯಾವುದು ಇಷ್ಟವಾಗುತ್ತೋ ಆ ರಾಶಿಯ ವ್ಯಕ್ತಿಗಳು ಆ ದೇವರನ್ನು ಸ್ಮರಣೆ ಮಾಡುವಂತಹದ್ದು ಪ್ರಾರ್ಥನೆ ಮಾಡುವಂಥದ್ದು ಮಲ್ಟಿಪಲ್ ಬೆನಿಫಿಟ್ ಸಿಗುತ್ತವೆ ಅವರಿಗೆ ಇತರದ ಒಂದಿಷ್ಟು ವಿಚಾರಗಳು ತಿಳಿಸುತ್ತಾ ಬಂದಿದ್ದೇವೆ.

ಈಗ ಶನಿ ಎಂದರೆ ಶನಿಯ ಚೆನ್ನಾಗಿರುತ್ತಾನೆ ತುಲಾ ರಾಶಿ, ಶನಿಗೆ ಫೇವರೆಟ್ ಆದಂತಹ ರಾಶಿ ತುಲಾ ರಾಶಿ ಈ ತರಹದ ವಿಚಾರಗಳು ತಿಳಿಸುತ್ತಾ ಬಂದಿದ್ದೇವೆ ಈಗ ನೋಡಿ ರಾಹುವಿನ ರಾಹುವಿಗೆ ಇಷ್ಟವಾದಂತಹ ರಾಶಿಗಳು ಯಾವುದು ಯಾವ ರಾಶಿಯವರು ರಾಹುವನ್ನು ಪ್ರಾರ್ಥನೆ ಮಾಡುವ ಮೂಲಕ ರಾಹು ಮಂತ್ರ ನೀವು ಪಠಿಸಬೇಕು ಇದರಿಂದ ನನಗೆ ನಿಮಗೆ ಬಹಳಷ್ಟು ಉಪಯೋಗವಾಗುತ್ತದೆ ನೀವು ಯಾವುದೇ ಕೆಲಸವನ್ನು ಸುಲಭವಾಗಿ ಮಾಡುವಂತಹ ಶಕ್ತಿಯನ್ನು ನೀವು ಬೆಳಸಿಕೊಳ್ಳುತ್ತೀರಾ ಅವುಗಳನ್ನು ಕೇಳುವ ಮಂತ್ರ ರಾಹು ‌ಎಲ್ಲ ರಾಶಿಗಳು ಕೊಡ ಕೇಳುತ್ತಾರೆ ಆದರೆ ಗಮನಿಸುವಂತಹ ಅಂಶ ಒಂದಿಷ್ಟು ರಾಶಿಗಳಿಗೆ ಹೆಚ್ಚಿನ ಬೆನಿಫಿಟ್ ಸಿಗುತ್ತವೆ.

ಆ ರಾಶಿಗಳು ಯಾವುದು ಅಂತ ಒಂದೊಂದು ಹೇಳುತ್ತಾ ಹೋಗುತ್ತೇವೆ ಅದಕ್ಕೂ ಮೊದಲು ಸ್ನೇಹಿತರೆ ಈ ಮಾಹಿತಿಯನ್ನು ನೀವು ಎಲ್ಲರೊಂದಿಗೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ನೋಡಿ ಸ್ನೇಹಿತರೆ ರಾಶಿ ಅಂತ ಹೇಳುತ್ತಾ ಇರುತ್ತೇನೆ ಹಾಗಿದ್ದರೂ ನಿಮಗೆ ಲಗ್ನ ಗೊತ್ತಿದ್ದರೆ ಇಲ್ಲಿಗೆ ಬರುವ ಲಗ್ನದ ವ್ಯಕ್ತಿಗಳು ನೀವು ಆಗಿದ್ದರೆ ಲಗ್ನದ ವ್ಯಕ್ತಿಗಳು ನೀವಾಗಿದ್ದರೆ ರಾಶಿ ಲಗ್ನ ಎಲ್ಲ ಗೊತ್ತಿದೆ ಅಂದರೆ ಲಗ್ನಕ್ಕೆ ಪ್ರವೃತ್ತಿ ಕೊಡಬೇಕು ಲಗ್ನಕ್ಕೆ ಹೆಚ್ಚಾಗಿ ಅಪ್ಲೈಯಾಗುತ್ತದೆ ಲಗ್ನ ಗೊತ್ತಿರುವ ವ್ಯಕ್ತಿಗಳು ರಾಶಿಯನ್ನು ಕನ್ಸಿಡರ್ ಮಾಡಬಹುದು ಈ ಒಂದು ವಿಶೇಷ ಸೂಚನೆ ನೆನಪಿನಲ್ಲಿಟ್ಟುಕೊಳ್ಳಿ.

ರಾಹು ವಿಶಿಷ್ಟವಾದ ಗ್ರಹ ರಾಹು ಜೊತೆ ಕೇತು ಕೂಡ ಸೇರಿಸಿಕೊಳ್ಳುತ್ತೇವೆ ಕೇತುರಾಹುವಿನ ಅಪೋಸಿಟ್ ಕೇತುವಿಗೂ ರಾಹುವಿಗೂ ಸಂಬಂಧ ಇರಬಹುದು ಹಾಗೆ ಬಹಳಷ್ಟು ವಿಚಾರಗಳಲ್ಲಿ ಅಪೋಸಿಟ್ ಆಗಿ ಇರುತ್ತದೆ ಕೇತುವಿಗೆ ಇಷ್ಟವಾದ ರಾಶಿಗಳು ಯಾವುದು ಅನ್ನುವುದರ ಬಗ್ಗೆ ರಾಹು ಅಂದರೆ ಕೇತು ಅಂತ ಕನ್ಫ್ಯೂಸ್ ಮಾಡಿಕೊಳ್ಳಬೇಡಿ ಯಾವುದೇ ಕಾರಣಕ್ಕೂ ಬಹಳ ಇಂಪಾರ್ಟೆಂಟ್ ವಿಷಯ ನೀಚಸ್ಥಾನ ಹಾಗೆ ಇಲ್ಲಿ ರಾಹು ನೀಚನಾಗಿರುವ ಕ್ಷೇತ್ರ ನಾವು ಕನ್ಸಿಡರ್ ಮಾಡುವುದಿಲ್ಲ ಯಾಕೆಂದರೆ ಯಾವ ರಾಶಿಯು ಸಹ ಅಂತ ನೋಡುತ್ತೇವೆ.

ನೀಚ ಅಂದರೆ ಇಷ್ಟ ಅಲ್ಲ ಅಂತ ಅರ್ಥ ಸಹಜವಾಗಿ ಹಾಗಾಗಿ ಅದರ ಮಿಥುನ ರಾಶಿಯಲ್ಲಿ ರಾಹು ರಾಹುವಿನ ಫೇವರೆಟ್ ಮನೆ ಹಾಗೂ ರಾಹುವಿನ ದೃಷ್ಟಿಯಿಂದ ಮಿಥುನ ರಾಶಿ ಬಹಳ ಇಂಪಾರ್ಟೆಂಟ್ ಪಡೆದುಕೊಳ್ಳುತ್ತದೆ. ಇದರ ಜೊತೆಗೆ ಇನ್ನೂ ಹಲವಾರು ಲಾಭಗಳನ್ನು ಪಡೆಯುವಂತಹ ರಾಜ್ಯಗಳು ಯಾವ್ಯಾವು ಎಂದು ನೋಡುವುದಾದರೆ ತುಲಾ ರಾಶಿ ಮಕರ ರಾಶಿ ಹಾಗೂ ಕನ್ಯಾ ರಾಶಿ

Leave a Reply

Your email address will not be published. Required fields are marked *