ವರ್ಷ 2023 ಜುಲೈ ತಿಂಗಳಿನ 27ನೇ ತಾರೀಖಿನ ದಿನ ವೃಶ್ಚಿಕ ರಾಶಿ ಫಲ ತಿಳಿದುಕೊಳ್ಳಲಿದ್ದು ಈ ದಿನ ವೃಶ್ಚಿಕ ರಾಶಿ ಜಾತಕದವರ ಪಾಲಿಕೆ ಹೇಗೆ ಸಾಬೀತು ಆಗಲಿದೆ ಈ ದಿನ ಗ್ರಹ ನಕ್ಷತ್ರ ಸ್ಥಿತಿಗತಿಗಳು ಏನು ಮತ್ತು ಇಲ್ಲಿ ಉಂಟಾಗದಿರುವ ಯೋಗಗಳು ಯಾವುವು ಮತ್ತು ನೀವು ಹೊಂದಿರಬೇಕಾದ ಎಚ್ಚರಿಕೆಗಳು ಏನು ಅನ್ನುವುದನ್ನೆಲ್ಲ ವಿಸ್ತಾರ ರೂಪದಲ್ಲಿ ಇಲ್ಲಿ ತಿಳಿದುಕೊಳ್ಳೋಣ ಮಾಹಿತಿ ತಿಳಿದುಕೊಳ್ಳುವುದಕ್ಕೂ ಮುನ್ನ ನಮ್ಮ ವಿನಂತಿಯೆಂದರೆ ಈ ಮಾಹಿತಿಯನ್ನು ನೀವು ಎಲ್ಲರೂ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಮತ್ತು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.

ದೈನಿಕ ರಾಶಿ ಫಲ ತಿಳಿದುಕೊಳ್ಳುವುದಕ್ಕೂ ಮುನ್ನ ಈ ದಿನ ಗ್ರಹಣ ಸ್ಥಿತಿಗತಿಗಳ ಮಾಹಿತಿ ಯೋಗಗಳ ಕುರಿತು ನೋಡೋಣ ಈ ದಿನ ಭಾನುವಾರ ದಿನವಾಗಿರಲಿದ್ದು ಅಧಿಕ ಶ್ರಾವಣ ಮಾಸ ಶುಕ್ರ ಪಕ್ಷದ ಪಂಚಮಿತಿರಲಿದೆ ಪಂಚಮಿ ತಿಥಿ ದಿನ ಬೆಳಗ್ಗೆ 11 ಗಂಟೆ 44 ನಿಮಿಷದವರೆಗೆ ಇರಲಿದ್ದು ನಂತರದಲ್ಲಿ ಪ್ರಾರಂಭವಾಗಲಿದೆ. ಜೊತೆಗೆ ಈ ದಿನ ಸಂಜೆ 7 ಗಂಟೆ 45 ನಿಮಿಷದವರೆಗೆ ಪಾಲ್ಗುಣಿ ನಕ್ಷತ್ರ ಗೋಚರರಲ್ಲಿದ್ದು ನಂತರ ಹಸ್ತ ನಕ್ಷತ್ರ ಗೋಚರ ಪ್ರಾರಂಭವಾಗಿದೆ ಜೊತೆಗೆ ಈ ದಿನ ಮಧ್ಯಾಹ್ನ 2 ಗಂಟೆ 2 ನಿಮಿಷದವರೆಗೆ ಪ್ರಾರಂಭವಾಗಲಿದೆ ಇನ್ನು ಚಂದ್ರದೇವನು ಈ ದಿನ ಕನ್ಯಾರಾಶಿಯಲ್ಲಿ ಗೋಚರಿಸಲಿದೆ ಸೂರ್ಯದೇವನು ಈ ದಿನ ಕರ್ಕಟಕ ರಾಶಿ ಗೋಚರಿಸಲಿದ್ದಾನೆ.

ಇನ್ನು ಈ ದಿನದಂದು ಅಭಿಜಿತ ಮಹೂರ್ತ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನದ 12 ಗಂಟೆ 55 ನಿಮಿಷದವರೆಗೆ ಎಲ್ಲಿದೆ ಇದು ಈ ದಿನ ಗ್ರಹ ನಕ್ಷತ್ರ ಸ್ಥಿತಿಗತಿಗಳದ ಮಾಹಿತಿಯಾಗಿದ್ದು ಇದರ ಆಧಾರದ ಮೇಲೆ ನಿಮ್ಮ ದಿನಚರಿಯಲ್ಲಿ ಬದಲಾವಣೆ ಕಂಡು ಬರಲಿದೆ ಇನ್ನು ಈ ದಿನ ವೃಶ್ಚಿಕ ರಾಶಿ ಫಲ ನೋಡುವುದಾದರೆ ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಂಭ ಸಂತೋಷ ತರುತ್ತದೆ ಇಂದು ಮಾಡಿದ ಹೂಡಿಕೆ ನಿಮ್ಮ ಆರ್ಥಿಕ ಭದ್ರತೆ ಹೆಚ್ಚಿಸುತ್ತದೆ ನೀವು ಎಲ್ಲಾ ಒಳ್ಳೆಯ ಸ್ನೇಹಿತರನ್ನು ಆಮಂತ್ರಿಸಿ ನಿಮ್ಮ ಅದೃಷ್ಟಗೊಳಿಸುವ ಬಹಳಷ್ಟು ಜನರು ಇರುತ್ತಾರೆ ಪ್ರಯಾಣ ಹೊಸ ಸ್ಥಳಗಳ ನೋಡಲು ಮತ್ತು ಪ್ರಮುಖರನ್ನು ಭೇಟಿಯಾಗಲು ನಿಮಗೆ ಅವಕಾಶ ನೀಡುತ್ತದೆ ನಿಮ್ಮ ಸಂಗಾತಿ ಇಂದು ದೈವಿಕ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುತ್ತಾರೆ.

ನಿಮ್ಮ ಮನೆಯ ಸದಸ್ಯರು ಇಂದು ನಿಮ್ಮೊಂದಿಗೆ ಪ್ರೀತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಹಂಚಿಕೊಳ್ಳಬಹುದು ನೀವು ಅವರಿಗೆ ಉತ್ತಮ ಸಮಯ ನೀಡಬೇಕು ಇಂದು ಏನನ್ನಾದರೂ ಮಾಡಲು ಮತ್ತು ಇಚ್ಛಿಸುವ ಉತ್ಸಾಹ ಇದ್ದರೆ ನೀವು ಬಲವಾದ ಮತ್ತು ನಿರ್ಣಾಯಕ ಕ್ರಮಗಳು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಸಮಯ ಪ್ರಜ್ಞೆಯಿಂದ ನೀವು ಕೆಲಸವನ್ನು ಆರಂಭ ಮಾಡಬೇಕು ಇದೇ ನಿಮ್ಮ ಎಚ್ಚರಿಕೆಯಾಗಿದೆ ನಿಮ್ಮ ಹಳೆಯ ಸಾಲಗಳು ತೆರೆ ಗೊಳಿಸಲು ಸಾಧ್ಯವಾಗುತ್ತದೆ ನಿಮ್ಮ ಚಿಂತನೆ ಕಾರಣದಿಂದ ನೀವು ಹತ್ತಿರ ಇರುವ ಯಾರೋದಾದರೂ ಸಹಾಯ ಮಾಡಬಹುದು ಆರೋಗ್ಯದ ಬಗ್ಗೆ ನೀವು ಸಾಕಷ್ಟು ಗಮನವನ್ನು ಹರಿಸಬೇಕು ಸಣ್ಣಪುಟ್ಟ ತಪ್ಪುಗಳು ಮುಂದೆ ನಿಮಗೆ ಬಹಳಷ್ಟು ದೊಡ್ಡ ದೊಡ್ಡ ಸಮಸ್ಯೆಗಳನ್ನು ತರುತ್ತವೆ

Leave a Reply

Your email address will not be published. Required fields are marked *