ಎಲ್ಲರಿಗೂ ನಮಸ್ಕಾರ ಮೆಹೆಂದಿ ಅಪ್ಲೈ ಮಾಡಿಕೊಳ್ಳುವುದರಿಂದ ತುಂಬಾ ಬೇಗ ಶೀತಾ ಆಗುತ್ತಾ ಇರುತ್ತದೆ ಅದನ್ನು ಎರಡು ಮೂರು ಗಂಟೆ ತಲೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ ಹಾಗೆ ಬಿಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ ಅದಕ್ಕೋಸ್ಕರ ಒಂದು ಮಾಹಿತಿ ತೆಗೆದುಕೊಂಡು ಬಂದಿದ್ದೇನೆ ಈ ಒಂದು ಮನೆಮದ್ದು ಮಾಡುವುದಕ್ಕೆ ಯಾವುದೇ ರೀತಿಯ ಮೆಹಂದಿ ಬಳಸಬೇಕಾಗಿಲ್ಲ ಹಾಗೆ ಡೈಹಚ್ಚಿಕೊಳ್ಳಬೇಕಾಗಿಲ್ಲ ಇಂದಿಗೂ ಕೂಡ ಇದರಲ್ಲಿ ನಾವು ಮಿಕ್ಸ್ ಮಾಡುತ್ತಿಲ್ಲ ಇನ್ನೂ ಇದನ್ನು ಅಪ್ಲೈ ಮಾಡಿ ಗಂಟೆಗಟ್ಟಲೆ ಕಾಯುವಂತ ಅವಶ್ಯಕತೆ ಕೂಡ ಇರುವುದಿಲ್ಲ.

ಯಾವುದೇ ರೀತಿಯ ಖರ್ಚು ಇಲ್ಲದೆ ಇರುವಂತಹ ಎಲ್ಲಾ ಬಿಳಿಕೂದಲನ್ನು ಕಪ್ಪಾಗಿಸುವಂತಹ ಮನೆಯಲ್ಲೇ ತಯಾರಿ ಮಾಡುವಂತಹ ಪದಾರ್ಥವನ್ನು ಡೈ ಅಂತ ಹೇಳಬಹುದು ನ್ಯಾಚುರಲ್ ಡೈ ಒಳ್ಳೆಯ ಮನೆಮದ್ದು ಅಥವಾ ಒಳ್ಳೆಯ ಟ್ರಿಕ್ಸ್ ಅಂತ ಹೇಳಬಹುದು ಬಿಳಿ ಕೂದಲನ್ನು ಕಪ್ಪಾಗಿಸುವುದು ಸೂಪರ್ ಟ್ರಿಕ್ ಅಂತ ಹೇಳಬಹುದು ಮಾಹಿತಿ ತುಂಬಾ ಇಷ್ಟವಾಗುತ್ತದೆ ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಮತ್ತಷ್ಟು ಹೊಸ ಮಾಹಿತಿಗಳಿಗೆ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ.

ಈ ಒಂದು ದಯಮಾಡಿಕೊಳ್ಳುವುದಕ್ಕೆ ಹೂಬತ್ತಿ ಬಳಸುತ್ತಿದ್ದೇನೆ ದೇವರ ಹತ್ತಿರ ಹಚ್ಚುವುದಕ್ಕೆ ಬಳಸುತ್ತೇವೆ ಅಲ್ಲ ಅದೇ ಹೂ ಬತ್ತಿಗಳನ್ನು ನಾವು ಬಳಸಿಕೊಂಡಿದ್ವಿ ಹತ್ತಿಯಿಂದ ನಾನು ಇಲ್ಲಿ ಆರು ಬತ್ತಿಗಳು ಮಾಡಿ ಒಂದು ಬೌಲಿಗೆ ಒಂದು ಮುಕ್ಕಾಲು ಟೀಸ್ಪೂನ್ ಆಗುವಷ್ಟು ತುಪ್ಪ ಹಾಕಿ ಕೊಳ್ಳುತ್ತಿದ್ದೇನೆ ನಾವು ಬತ್ತಿಗಳು ಮಾಡಿ ಇಟ್ಟುಕೊಂಡಿದ್ದೇವೆ ಆ ತುಪ್ಪದಲ್ಲಿ ಅದನ್ನು ಅದ್ದುಕೊಳ್ಳಬೇಕು ಎಲ್ಲಾ ಹುಬತ್ತಿಗಳನ್ನು ಇದೇ ರೀತಿ ಗಳಲ್ಲಿ ತುಪ್ಪದಲ್ಲಿ ಅಪ್ಪಿಕೊಂಡು ತೆಗೆದಿಟ್ಟುಕೊಂಡಿದ್ದೇನೆ ಅದಕ್ಕೆ ಜಾಸ್ತಿ ತುಪ್ಪ ಬೇಕಾಗುವುದಿಲ್ಲ ಒಂದು ಕಾಲ್ ಟೀ ಸ್ಪೂನ್ ಆಗುವಷ್ಟು ಆದರೆ ನಾವು ಎಲ್ಲವನ್ನು ಅದರಲ್ಲಿ ನೀಟಾಗಿ ಅದುಕೊಳ್ಳಬಹುದು ನಂತರ ಅದನ್ನು ನಂತರ ನೀವು ಬೆಂಕಿ ಹಚ್ಚಬೇಕು.

ಅದು ಉರಿಯುವ ಸಂದರ್ಭದಲ್ಲಿ ಕಪ್ಪಾದ ತಕ್ಷಣ 1 ರೀತಿ ಸ್ಪೂನ್ ನಲ್ಲಿ ನೀಟಾಗಿ ಆರಿಸಿಕೊಳ್ಳಿ ನಮಗೆ ಈ ರೀತಿಯಾಗಿರುವ ಹೂಬತ್ತಿಗಳು ಸಿಗುತ್ತವೆ ಇದು ಒಂದು ಒಳ್ಳೆಯ ಡೈ ಅಂತ ಕೆಲಸ ಮಾಡುತ್ತದೆ ಇದರಲ್ಲಿ ಕೈಗೆ ಒಂದು ಕಪ್ಪನ್ನು ಅಂಟಿಸಿಕೊಳ್ಳುವುದು ತೋರಿಸುತ್ತಿದ್ದೇನೆ ಈ ಒಂದು ‌ ಡೈ ಹಾಕಿಕೊಳ್ಳುವುದರಿಂದ ನಾವು ನಮ್ಮ ತಲೆಯಲ್ಲಿ ಇರುವಂತಹ ಬಿಳಿ ಕೂದಲು ಇರುತ್ತದೆ ಅದು ಕಪ್ಪಾಗುತ್ತದೆ ನೀರನ್ನು ಹಾಕಿಕೊಂಡು ಸಹ ತೊಳೆದು ಕೊಂಡರು ಈ ಒಂದು ಕಪ್ಪು ಹೋಗುವುದಿಲ್ಲ.

ಅಂದರೆ ಕೂದಲು ಕಪ್ಪಾಗಿ ಹಾಗೆ ಇರುತ್ತದೆ ನೀರು ಹಾಕಿದ್ದರು ಸಹ ಅದು ಕಪ್ಪಾಗಿ ಹಾಗೆ ಇರುತ್ತದೆ ಮತ್ತೆ ಬಿಳಿಯಾಗುವುದಿಲ್ಲ ತುಂಬಾ ನ್ಯಾಚುರಲ್ ಆಗಿರುವ ಒಂದೇ ಕೆಲಸ ಮಾಡುತ್ತದೆ ಅಂತ ಹೇಳಬಹುದು ನೋಡಿ ಒಂದು ಕಪ್ಪು ಆಗಿರುವ ಹು ಬತ್ತಿ ತೆಗೆದುಕೊಂಡು ನಿಮಗೆ ಎಲ್ಲಿ ತುಂಬಾ ವೈಟ್ ಇದೆ ಅದರ ಮೇಲ್ಗಡೆ ನೀಟಾಗಿ ಅಪ್ಲೈ ಮಾಡುತ್ತಾ ಹೋಗಬೇಕು ಇದರಿಂದ ಒಳ್ಳೆಯ ಕಪ್ಪು ಬಣ್ಣ ನಿಮ್ಮ ಕೂದಲಿಗೆ ಬರುತ್ತಾ ಹೋಗುತ್ತದೆ.

Leave a Reply

Your email address will not be published. Required fields are marked *