ರಾಗಿ ತಿಂದವನಿಗೆ ರೋಗವಿಲ್ಲ ಅಂತ ಹೇಳುತ್ತಾರೆ ಅಲ್ವಾ ರಾಗಿಯಿಂದ ನಮ್ಮ ಆರೋಗ್ಯಕ್ಕೆ ಅಷ್ಟೆಲ್ಲ ಪ್ರಯೋಜನಗಳು ಇದೆ ಎಂದರೆ ಅಂತ ಹೇಳಬಹುದು ನಮಗೆ ಸುತ್ತಮುತ್ತ ಸಿಗುವ ಅನೇಕ ರೀತಿಯ ಧಾನ್ಯಗಳಲ್ಲಿ ನಮ್ಮ ಆರೋಗ್ಯಕ್ಕೆ ಪೂರಕವಾಗಿ ಇರುವಂತಹ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತವೆ ನಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇಡುವುದಕ್ಕೆ ಇದು ಎಲ್ಲವೂ ಕೂಡ ಬೇರೆ ಬೇರೆ ರೀತಿಯಲ್ಲಿ ಸಹಾಯವಾಗುತ್ತವೆ ಅಂತ ಹೇಳಬಹುದು ಅದರಲ್ಲಿ ಒಂದು ತುಂಬಾನೇ ಮುಖ್ಯವಾದದ್ದು ಅಂತ ಹೇಳಿದರೆ ಮೊಳಕೆ ಬಂದಿರುವ ರಾಗಿ ಅಂತ ಹೇಳಬಹುದು.

ಮೊಳಕೆ ಬಂದಿರುವ ರಾಗಿ ತುಂಬಾ ಜನ ಬೇರೆ ಬೇರೆ ತರಹದಲ್ಲಿ ಬಳಸುತ್ತಾರೆ ರೊಟ್ಟಿ ಮಾಡುತ್ತೇವೆ ದೋಸೆ ಮಾಡಬಹುದು ರಾಗಿ ಹಾಲು ಇನ್ನು ಯಾವುದೇ ರೀತಿಯಲ್ಲಿ ಇದನ್ನು ನಾವು ಯೂಸ್ ಮಾಡಬಹುದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದನ್ನು ಬಳಸಬಹುದು ಅಂದರೆ ನಾವು ರಾಗಿಯನ್ನು ಹಾಗೆ ಬಳಸುವುದಕ್ಕಿಂತ ರಾಗಿಯನ್ನು ಮೊಳಕೆ ಬೆಳಸಿ ಆ ಮೊಳಕೆ ಬಂದ ರಾಗಿಯನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಬೆನಿಫಿಟ್ಸ್ ಡಬಲ್ ಆಗಿ ಸಿಗುತ್ತವೆ ಅಂತ ಹೇಳಬಹುದು ಅದರ ಪ್ರಯೋಜನಗಳು ನಮ್ಮ ಆರೋಗ್ಯ ಬಹಳಷ್ಟು ಸುಧಾರಣೆಗಳನ್ನು ತಂದು ಕೊಡುತ್ತದೆ ಅಂತ ಹೇಳಬಹುದು.

ಇವತ್ತಿನ ಮಾಹಿತಿಯಲ್ಲಿ ನಾವು ಮೊಳಕೆ ಬಂದಿರುವ ರಾಗಿ ಯನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಯಾವೆಲ್ಲ ಆರೋಗ್ಯ ಸಮಸ್ಯೆಗಳು ದೂರ ಇಡಬಹುದು ಅನ್ನೋದನ್ನು ಹೇಳುತ್ತಿದ್ದೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ಕೊನೆಯವರೆಗೂ ಓದಿ ಮೊದಲನೆಯದಾಗಿ ರಾಗಿಯಲ್ಲಿ ಕಬ್ಬಿಣ ಅಂಶ ನಮಗೆ ಹೇರಳವಾಗಿ ಸಿಗುತ್ತದೆ ಅದರಲ್ಲೂ ಮೊಳಕೆ ಬಂದ ರಾಗಿಯನ್ನು ನಾವು ಬಳಸುವುದರಿಂದ ನಮಗೆ ಕಬ್ಬಿನಾಂಶ ಸಿಗುವ ಪ್ರಮಾಣ ಜಾಸ್ತಿಯಾಗುತ್ತದೆ ಅಂತ ಹೇಳಬಹುದು.

ಇದರಿಂದಾಗಿ ದೇಹದಲ್ಲಿ ಯಾವತ್ತಿಗೂ ಕೂಡ ಕಬ್ಬಿನಂಶ ಕೊರತೆ ಉಂಟಾಗುವುದಿಲ್ಲ ಇದರಿಂದ ಕೆಲವೊಮ್ಮೆ ಕಬ್ಬಿನಾಂಶ ಕೊರತೆ ಇದ್ದರೆ ರಕ್ತ ಹೀನತೆ ಸಮಸ್ಯೆ ಕೂಡ ಉಂಟಾಗುತ್ತದೆ ಈ ಕಬ್ಬಿನಾಂಶ ಕೊರತೆ ನಮಗೆ ಉಂಟಾಗದೇ ಇರುವ ಕಾರಣದಿಂದ ರಕ್ತ ಹೀನತೆ ಸಮಸ್ಯೆ ಕೂಡ ಇರುವುದಿಲ್ಲ ಅದನ್ನು ದೂರ ಇಟ್ಟುಕೊಳ್ಳಬಹುದು ಇನ್ನೊಂದು ಮೊಳಕೆ ಬಂದ ರಾಗಿಯಲ್ಲಿ ಫೈಬರ್ ಕಂಟೆಂಟ್ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ ನಾರಿನಂಶ ಹೇರಳವಾಗಿ ಸಿಗುತ್ತವೆ ಇದರಿಂದಾಗಿ ಜೀರ್ಣಕ್ಕೆ ತುಂಬಾ ಒಳ್ಳೆಯದು ಇನ್ನು ಡಯಾಬಿಟಿಕ್ ಪೇಷಂಟ್ ಗೆ ಕೂಡ ತುಂಬಾನೇ ಒಳ್ಳೆಯದು.

ನಾರ್ಮಲ್ ಆಗಿ ಇರುವ ರಾಗಿಯನ್ನು ಬಳಸಬಹುದು ಇಲ್ಲವೆಂದರೆ ನಾವು ಮೊಳಕೆ ಬಂದಿರುವ ರಾಗಿಯನ್ನು ಕೂಡ ಬಳಸುವುದು ಇನ್ನೂ ಒಳ್ಳೆಯದು ಅಂತ ಹೇಳಬಹುದು. ಕ್ಯಾಲ್ಸಿಯಂ ನಮಗೆ ಹೇರಳವಾಗಿ ಸಿಗುತ್ತವೆ ಹೆಚ್ಚಿನ ಪ್ರಮಾಣದಲ್ಲಿ ಇದರಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಚಿಕ್ಕ ಮಕ್ಕಳು ಇದನ್ನು ಸೇವಿಸುವುದರಿಂದ ಅವರಿಗೆ ಜ್ಞಾಪಕದ ಶಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ಮಕ್ಕಳಿಗೆ ಪ್ರತಿದಿನ ಇದನ್ನು ತಿನ್ನಿಸುವುದನ್ನು ರೂಢಿ ಮಾಡಿಸಿ.

Leave a Reply

Your email address will not be published. Required fields are marked *