ವೀಕ್ಷಕರೆಲ್ಲರಿಗೂ ನಮಸ್ಕಾರ ಇವತ್ತಿನ ಈ ಒಂದು ಸಂಚಿಕೆಯಲ್ಲಿ ನಾನು ನಿಮಗೆ ಸಂಜೆ ಈ ಒಂದು ವೇಳೆ ಮಹಿಳೆಯರು ಈ ಒಂದು ತಪ್ಪು ಮಾಡಿದರೆ ನಿಮಗೆ ದುರಾದೃಷ್ಟ ಶುರುವಾಗುತ್ತದೆ. ಹಾಗಾದರೆ ಆ ಒಂದು ತಪ್ಪು ಯಾವುದು ಎಂದು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಹಾಗೆ ನೀವು ಈ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ನಿಮಗೆ ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ವೀಕ್ಷಕರೆ ಸ್ತ್ರೀಯರನ್ನು ಮನೆಯ ಮಹಾಲಕ್ಷ್ಮಿ ಎಂದು ಹೇಳುತ್ತಾರೆ ಸ್ತ್ರೀಯರು ತಾಳ್ಮೆಯಿಂದ ಕೋಪಿಸಿಕೊಳ್ಳದೆ ನಗುನಗುತ್ತ ಮನೆಯಲ್ಲಿ ಇದ್ದರೆ ಮನೆ ಕೆಲಸಗಳು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವುದರಿಂದ ಮನೆಯಲ್ಲಿ ಅಭಿವೃದ್ಧಿ ಹಾಗೂ ವೃದ್ಧಿ ಕಾಣಬಹುದು ಸುಖ ಶಾಂತಿ ಸಮೃದ್ಧಿ ಹೆಚ್ಚುತ್ತದೆ. ಆದರೆ ಮನೆಯಲ್ಲಿ ಒಂದು ಮಹಿಳೆಯರು ಯಾವಾಗಲೂ ಕಿರಿಚಾಡುತ್ತಾ ಮತ್ತು ಯಾವ ರೀತಿಯಾಗಿ ಇರುತ್ತಾರೆ ಎಂದು ತಿಳಿದುಕೊಂಡರೆ ರಾತ್ರಿ ಮಲಗಿದ್ದಾಗ ನಿದ್ದೆ ಬರುವುದಿಲ್ಲ. ಆಚಾರಿ ಚಾಣಕ್ಯರು ಇಂತಹ ಸ್ತ್ರೀಯರ ಬಗ್ಗೆ ಯಾವ ರೀತಿ ಉಲ್ಲೇಖಿಸಿದ್ದಾರೆ ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ವೀಕ್ಷಕರೆ ಆಚಾರ್ಯ ಚಾಣಕ್ಯರು ಮಾತು ಮಾತಿಗೂ ಅಳುತ್ತಿರುವ ಮತ್ತು ಕಿರುಚಾಡುತ್ತಿರುವ ಮಹಿಳೆಯರು ತುಂಬಾ ವಿಚಿತ್ರವಾಗಿರುತ್ತಾರೆ ಎಂದು ಹೇಳಿದ್ದಾರೆ ಚಾಣಕ್ಯರು ಹೇಳುವ ಪ್ರಕಾರ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಾಗಿ ಸಹನಶೀಲತೆ ಇರುತ್ತದೆ. ಅವರು ಸ್ವಲ್ಪ ಜೋರಾಗಿ ಮಾತನಾಡಿದರು ಕೂಡ ಅಳುತ್ತಾರೆ ಅಂತಹ ಮಹಿಳೆಯರಲ್ಲಿ ಸತ್ಯದ ವಿಚಾರಗಳು ತುಂಬಿರುತ್ತದೆ. ಇಂಥ ಮಹಿಳೆಯರು ಸಿಗುವುದು ಬಹಳ ಅಪರೂಪ ಎಂದು ಹೇಳುತ್ತಾರೆ. ಎರಡನೆಯದಾಗಿ ಸ್ತ್ರೀಯರು ಪ್ರತಿ ಮಾತಿ ಗೊಳ್ಳುತ್ತಿದ್ದರೆ ಅವರು ಇಷ್ಟಪಡುವ ವ್ಯಕ್ತಿಯಿಂದ ಎಂದಿಗೂ ದೂರ ಹೋಗುವುದಿಲ್ಲ ಮಹಿಳೆಯರು ಕುಟುಂಬಕ್ಕೆ ಬಹಳಷ್ಟು ಶುಭದಾಯಕವಾಗಿರುತ್ತಾರೆ. ಒಳ್ಳೆಯ ಮನಸ್ಸಿನವರು ಆಗಿರುತ್ತಾರೆ. ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ಅರ್ಥ ಮಾಡಿಕೊಳ್ಳುತ್ತಾರೆ ಅವರ ಭಾವನೆಗಳನ್ನು ಗೌರವಿಸುತ್ತಾರೆ. ಮಹಿಳೆಯರನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ಹೇಳುತ್ತಾರೆ. ತಪ್ಪು ಮಾಡದೆ ಅಳುವ ಸ್ತ್ರೀಯರ ಒಳಗೆ ತುಂಬಾ ಮಮತೆ ಹಾಗೂ ಸಹನಶೀಲತೆ ಪ್ರೀತಿ ತುಂಬಿರುತ್ತದೆ. ಇಂಥ ಸ್ತ್ರೀಯರನ್ನು ಪಡೆಯುವವರು ಬಹಳಷ್ಟು ಅದೃಷ್ಟವಂತರು.

Leave a Reply

Your email address will not be published. Required fields are marked *