ಮನೆಯಲ್ಲಿ ಹಲ್ಲಿ ಕಾಟ ಜಾಸ್ತಿಯಾಗಿದ್ದರೆ ಇದೊಂದು ಚಿಕ್ಕ ಕೆಲಸವನ್ನು ಮಾಡಿ ಹಲ್ಲಿಗಳನ್ನ ನೀವು ಒಳಗಡೆ ತಂದುಬಿಟ್ಟರು ಕೂಡ ನಿಲ್ಲೋದಿಲ್ಲ. ಬನ್ನಿ ಸ್ನೇಹಿತರೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ನೋಡಿ ಸಾಮಾನ್ಯವಾಗಿ ಮನೆಗಳಲ್ಲಿ ಜಿರಳೆ ಮತ್ತು ಇರುವೆಗಳು ಹೆಚ್ಚಾಗಿದ್ದರೆ ಅಂತಹ ಮನೆಗಳಲ್ಲಿ ಹಲ್ಲಿಗಳು ಕೂಡ ಸರ್ವೇ ಸಾಮಾನ್ಯವಾಗಿರುತ್ತದೆ. ಅವುಗಳನ್ನು ತಿನ್ನೋದಕ್ಕೆ ಹಲ್ಲಿಗಳು ಬಂದೇ ಬರುತ್ತವೆ. ಆದರೆ ನಾವು ಹಲ್ಲಿಗಳನ್ನು ಓಡಿಸುವುದಕ್ಕೆ ಸಾಕಷ್ಟು ಸರ್ಕಸ್ಸನ್ನ ಮಾಡ್ತೀವಿ. ಆದರೆ ಏನು ಪ್ರಯೋಜನ ಆಗೋದಿಲ್ಲ. ನೋಡಿ ಇಲ್ಲೊಂದು ಅದ್ಭುತ ಪರಿಹಾರ ಇದೆ ಹಲ್ಲಿಯನ್ನು ಓಡಿಸುವುದಕ್ಕೆ ಯಾವತ್ತೂ ಹಲ್ಲಿ ಮತ್ತೆ ಬರುವುದಿಲ್ಲ.

ನೋಡಿ ಸ್ನೇಹಿತರೆ ನನಗೆ ತಿಳಿದಿರುವ ಒಂದಷ್ಟು ಮಾಹಿತಿಯನ್ನು ನಿಮ್ಮ ಜೊತೆಗೆ ನಾನು ಶೇರ್ ಮಾಡ್ತಾ ಇದೇನೇ. ಹಾಗಾದರೆ ಹಲ್ಲಿ ಕಂಡ್ರೆ ಏನು ಅಂತ ಲಾಭನೋ ಯಾವ ಶಕುನ ಅಂತ ತಿಳಿದುಕೊಳ್ಳೋಣ ಹಲ್ಲಿ ಮಹಾಲಕ್ಷ್ಮಿಯ ಪ್ರತೀಕ ಅಂತ ಹೇಳಲಾಗುತ್ತದೆ. ಆದ್ದರಿಂದ ನಾವು ಹೊಸ ಮನೆಗೆ ಹೋದಾಗ ಹಾಲು ಒಪ್ಪಿಸುವಂಥ ಸಮಯದಲ್ಲಿ ಅಥವಾ ಹೊಸ ಮನೆಗೆ ಕಾಲಿಟ್ಟ ಸಮಯದಲ್ಲಿ ಹಲ್ಲಿ ಕಂಡರೆ ಅದು ತುಂಬಾ ಶುಭ ಅಂತ ನಾವು ಹೇಳ್ತಿವಿ. ಮನೆಯ ವಾಸ್ತು ಪೂಜೆಯಲ್ಲೂ ಕೂಡ ಬೆಳ್ಳಿ ಹಲ್ಲಿಯನ್ನು ನಾವು ಬಳಸುತ್ತೇವೆ. ಬಹಳಷ್ಟು ಜನ ವಾಸ್ತು ಪೂಜೆಯನ್ನು ಮಾಡಿಸಿದವರು ಇದ್ರೆ ಖಂಡಿತವಾಗ್ಲೂ ಅವರಿಗೆ ಗೊತ್ತಾಗುತ್ತೆ ನೋಡಿ ಅಲ್ಲಿ ಮನೆಯಲ್ಲಿದೆ ಅಂತ ಅಂದ್ರೆ ಅದು ಶುಭ ಸಂಕೇತ ಅಂತ ಹೇಳಲಾಗುತ್ತದೆ ಅದು ಸಂತೋಷ ಸಮೃದ್ಧಿ ಪ್ರತಿಕ ಅಂತ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಪೂಜಾ ರೂಮಿನಲ್ಲಿ ಅಥವಾ ಕಿಚನ್ ನಲ್ಲಿ ಹಲ್ಲಿಯೂ ಕಾಣಿಸಿಕೊಂಡರೆ ಅದು ಶುಭ ಸೂಚಕ ಅಂತ ಹೇಳಲಾಗುತ್ತದೆ.

ಅದು ಮುಂದಿನ ದಿನಗಳಲ್ಲಿ ಸಾಕಷ್ಟು ಹಣ ಪಡೆಯುವ ಸಂಕೇತ ಅಥವಾ ಶುಭ ಸುದ್ದಿಯ ಸೂಚನೆಯನ್ನು ನೀಡುವ ಸಂಕೇತವಾಗಿದೆ ಆದ್ದರಿಂದ ಇದು ಮಹಾಲಕ್ಷ್ಮಿಯ ಪ್ರತಿಕವಾದುದರಿಂದ ಹಲ್ಲಿಯನ್ನು ಕಂಡಾಗ ಅದನ್ನು ಹೊಡೆಯಬಾರದು ನೋಡಿ ಕಾರ್ತಿಕ ಮಾಸದ ದೀಪಾವಳಿ ಎಂದು ಧನತ್ರಯದ ಶ್ರೀ ಅಂತ ಹೇಳ್ತೀವಲ್ಲ ನಾವು ಆ ಧನ ತ್ರಯೋದಶಿ ದಿನ ಏನಾದರೂ ಮನೆಯಲ್ಲಿ ಹಲ್ಲಿಯನ್ನ ನಾವು ನೋಡಿದ್ರೆ ಅದು ಸಾಕ್ಷಾತ್ ಮಹಾಲಕ್ಷ್ಮಿ ಸ್ವರೂಪ ಅಂತ ನಾವು ಭಾವಿಸ್ಕೊಳ್ಬೇಕು.

ನೋಡಿ ಸುಮ್ ಸುಮ್ನೆ ಹಲ್ಲಿಯೂ ಕಾಣೋದಿಲ್ಲ ಅಂತಹ ಒಳ್ಳೆಯ ದಿನ ಮನೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಮಾತ್ರ ದುಡ್ಡು ನೀರಿನಂತೆ ಹರಿದು ಬರುತ್ತದೆ ನಮ್ಮ ಮನೆಯನ್ನು ತುಂಬುತ್ತದೆ. ಕಷ್ಟಕಾರ್ಪಣ್ಯವೆಲ್ಲ ಕ್ಷಣ ಮಾತ್ರದಲ್ಲಿ ಮಾಯವಾಗಿ ಹೋಗುತ್ತದೆ. ಇನ್ನು ಆ ಸಮಯದಲ್ಲಿ ನಿಮಗೆ ಹಲ್ಲಿ ಏನಾದರೂ ಕಂಡರೆ ಆ ಹಳ್ಳಿಯನ್ನು ಓಡಿಸುವುದಕ್ಕೆ ಹೋಗಬೇಡಿ ಅಥವಾ ಹೊಡಿಬೇಡಿ ಏನು ಮಾಡಬೇಡಿ.

ಇನ್ನು ಒಂದೇ ಸ್ಥಳದಲ್ಲಿ ಎರಡು ಅಥವಾ ಮೂರು ಹಲ್ಲಿಗಳನ್ನ ನೋಡುವುದು ಕೂಡ ತುಂಬಾ ಒಳ್ಳೆಯದು. ನೋಡಿ ನಾವು ಹೊರಗಡೆ ಹೋಗುವಾಗ ಹಲ್ಲಿಯನ್ನ ನೋಡಿಕೊಂಡು ಹೋದರೆ ಆ ಕೆಲಸ ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ ನೋಡಿ ಸ್ನೇಹಿತರೆ ಇದನ್ನು ಒಮ್ಮೆ ಮಾಡಿ ನೋಡಿ ಖಂಡಿತವಾಗ್ಲೂ ಇದು ಸತ್ಯ. ಅಂದರೆ ಇದರ ಅರ್ಥ ನಮ್ಮ ಪೂರ್ವಜರ ಆಶೀರ್ವಾದ ನಮ್ಮ ಮೇಲಿದೆ ಅಂತ ಅರ್ಥ. ಇನ್ನು ಹೊಸ ಹೊಸ ಮಾಹಿತಿಯನ್ನು ತೆಗೆದುಕೊಂಡು ಬರುತ್ತೇವೆ ಸ್ನೇಹಿತರೆ ನಮ್ಮ ಈ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *