ಎಲ್ಲರಿಗೂ ನಮಸ್ಕಾರ ನಮ್ಮ ಜೀವನದಲ್ಲಿ ನಮ್ಮ ರಾಶಿ ಅನುಗುಣವಾಗಿ ನಮ್ಮ ಜೀವನದ ಹವ್ಯಾಸದ ಮೇಲೆ ಪ್ರಭಾವ ಬೀಳಲಿದೆ. ಕೆಲವೊಮ್ಮೆ ಒಳ್ಳೆಯ ಲಾಭಗಳು ಸಿಕ್ಕರೆ ಕೆಲವೊಮ್ಮೆ ದೇವರು ಕಷ್ಟಕರ ಸನ್ನಿವೇಶಗಳನ್ನು ಕೂಡ ನಮಗೆ ಎದುರಿಸಲು ನೀಡುತ್ತಾನೆ.ಜೂನ್ ತಿಂಗಳ ಮೊದಲಾರ್ಧವು ಮಕರ ರಾಶಿಯವರಿಗೆ ಹೆಚ್ಚು ಮಂಗಳಕರ ಮತ್ತು ಅದೃಷ್ಟವನ್ನು ತರಲಿದೆ. ಈ ಸಮಯದಲ್ಲಿ, ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯಾಣಗಳು ಮತ್ತು ಸಮನ್ವಯವು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಮಕರ ರಾಶಿಯು ಮೇಕೆಯ ಚಿಹ್ನೆಯಾಗಿದ್ದು ಶನಿಯ ಒಡೆತನದಲ್ಲಿ ಇದೆ ಈ ರಾಶಿ ಅಡಿಯಲ್ಲಿ ಜನಿಸಿದವರು ತಮ್ಮ ಸ್ವಭಾವದಲ್ಲಿ ಹೆಚ್ಚು ಪದ್ಧತಿ ಮತ್ತು ಶಿಸ್ತು ಹೊಂದಿರುತ್ತಾರೆ ಇವರು ಕಾರ್ಯನಿರತರು ಮತ್ತು ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಲು ಸಿದ್ಧ ಇರುತ್ತಾರೆ ಈ ರಾಶಿ ಅಡಿಯಲ್ಲಿ ಜನಿಸಿದವರು ಹೆಚ್ಚು ಸೃಜನಶೀಲರು ಆಗಿರುತ್ತಾರೆ ಮತ್ತು ಪ್ರಯಾಣದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇವರು ವಿದೇಶಿ ನೆಲದಲ್ಲಿ ಯಶಸ್ಸನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಈ ತಿಂಗಳಿನಿಂದ ಗುರು ಮೂರನೇ ಮನೆ ಅಧಿಪತಿಯಾಗಿ ನಾಲ್ಕನೇ ಮನೆಯಲ್ಲಿ ಇರಿಸಲ್ಪಟ್ಟಿರುವುದರಿಂದ ಹೆಚ್ಚಿನ ಉಳಿತಾಯದ ಅವಕಾಶಗಳು ಕಡಿಮೆಯಾಗಬಹುದು ನೀವು ಮನೆಯ ವೆಚ್ಚವನ್ನು ಹೆಚ್ಚಿಸಬೇಕಾಗಬಹುದು ನಾಲ್ಕನೇ ಮನೆಯಲ್ಲಿ ಗುರು ಇರುವ ಕಾರಣ ಪ್ರಯಾಣ ಮಾಡುವಾಗ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ನಾಲ್ಕನೇ ಮನೆಯಲ್ಲಿ ರಾಹು ಉಪಸ್ಥಿತಿಯು ಕೂಡ ಕುಟುಂಬಕ್ಕೆ ಸಂಬಂಧಿಸಿದಂತೆ ಹೆಚ್ಚು ವೆಚ್ಚಗಳನ್ನು ಮತ್ತು ಸೌಕರ್ಯಗಳು ನಷ್ಟವನ್ನು ನೀಡುತ್ತದೆ ಇವರು ತಮ್ಮ ತಾಯಿಗಾಗಿ ಖರ್ಚು ಮಾಡಲು ಇರುವುದರಿಂದ ಆರೋಗ್ಯ ವಿಚಾರಗಳು ಹೆಚ್ಚಾಗಬಹುದು.

ಮತ್ತು ಇವರಿಗೆ ಚಿಂತೆಯನ್ನು ಉಂಟು ಮಾಡಬಹುದು.ಮನೆಯಲ್ಲಿ ಪೂಜೆ, ಪಾಠ ಆಯೋಜಿಸಲಾಗುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಲ್ಪ ಸಮಯವನ್ನು ಕಳೆಯುವಿರಿ. ಪ್ರೀತಿಯ ಜೀವನವು ನಿಮ್ಮ ಸಂತೋಷದಿಂದ ತುಂಬಿರುತ್ತದೆ.ಈ ತಿಂಗಳಿನಲ್ಲಿ ತಮ್ಮ ಭವಿಷ್ಯದ ಬಗ್ಗೆ ಚಿಂತೆ ಅಥವಾ ಬದ್ಧತೆಯನ್ನು ಅನುಭವಿಸಬಹುದು ಎರಡನೇ ಮನೆಯಲ್ಲಿರುವ ಶನಿಯು ಇವರಿಗೆ ಹಣ ಸಂಪಾದಿಸುವ ಬಗ್ಗೆ ಹೆಚ್ಚು ಜಾಗರೂಕರಾಗಿರಲು ಅನುವು ಮಾಡಿಕೊಡುತ್ತದೆ ಮತ್ತು ಅದೇ ಸಮಯದಲ್ಲಿ ಹೆಚ್ಚಿನ ಹಣವನ್ನು ಗಳಿಸುವುದು ಇವರಿಗೆ ಕಷ್ಟವಾಗಬಹುದು ತೊಂದರೆಗಳು ಸೂಚಿಸುತ್ತದೆ.

ಇವರನ್ನು ಆಧ್ಯಾತ್ಮಿಕ ಅನ್ವೇಷಣೆಗೆ ಸಂಬಂಧಿಸಿದ ಪ್ರಯಾಣಕ್ಕೆ ಹೋಗಲು ಪ್ರೇರೇಪಿಸುತ್ತದೆ ಮತ್ತು ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸಬಹುದು .ನೀವು ತೆಗೆದುಕೊಂಡ ನಿರ್ಧಾರವನ್ನು ನಿಮ್ಮ ಸಂಗಾತಿಯೂ ಒಪ್ಪದಿರಬಹುದು. ಈ ಸಮಯದಲ್ಲಿ, ನಿಮ್ಮ ಸಂಬಂಧ ಮತ್ತು ಆರೋಗ್ಯ ಎರಡರ ಬಗ್ಗೆಯೂ ನೀವು ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾಲ್ಕನೇ ಮನೆ ಅಧಿಪತಿಯಾದ ಇವರನ್ನು ತಮ್ಮ ಆರೋಗ್ಯಕ್ಕಾಗಿ ಮತ್ತು ಮನೆಯ ವೆಚ್ಚಗಳಿಗಾಗಿ ಹಣವನ್ನು ಖರ್ಚು ಮಾಡಲು ಪ್ರೇರೇಪಿಸಬಹುದು.

ಈ ಜೂನ್ ತಿಂಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಮತ್ತು ಕುಟುಂಬ ಅಭಿವೃದ್ಧಿ ಇತ್ಯಾದಿಗಳ ಕ್ಷೇತ್ರದಲ್ಲಿ ನೀವು ಹೇಗೆ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ತಿಳಿಯಲು ಜಾಗರೂಕರಾಗಿ ವಿವರವಾಗಿ ಓದಿ ಪರಿಹಾರ ಪ್ರತಿದಿನ ಒಂದು 100 ಒಂದು ಬಾರಿ ಶಿವ ಅಂತ ಪಟಿಸಿ ಇನ್ನು ಮಾಹಿತಿ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *