ಮಳೆ ಜಾಸ್ತಿಯಾದರೂ ಅಥವಾ ಕಡಿಮೆ ಆದರೂ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ ಈ ಸಂಕಷ್ಟವನ್ನು ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಗಳೆರಡೂ ಸೇರಿ ಬೆಳೆ ವಿಮೆ ಹಣ ರೈತರಿಗೆ ನೀಡಂತದ್ದು. ಹೌದು, ಸ್ನೇಹಿತರೆ ನೀವು ಬೆಳೆಗಳನ್ನು ಬೆಳೆದ ಸಂದರ್ಭದಲ್ಲಿ ಆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದರೆ ಸಂಕಷ್ಟದ ಸಮಯ ದಲ್ಲಿ ಅದು ನಿಮಗೆ ನೆರವಾಗುತ್ತದೆ ಹೇಳುವುದು. ಹಾಗಾದ್ರೆ ಇವತ್ತಿನ ಮಾಹಿತಿಯಲ್ಲಿ ನಿಮ್ಮ ಪ್ರದೇಶದಲ್ಲಿ ಯಾವ ಬೆಳೆಗೆ ಎಷ್ಟೆ ಷ್ಟು ವಿಮೆ ಕಟ್ಟ ಬೇಕಾಗುತ್ತೆ? ಅದನ್ನ ಕ್ಯಾಲ್ಕು ಲೇಟ್ ಮಾಡೋದು ಹೇಗೆ ಮತ್ತು ನೀವು ಹೇಗೆ ಅರ್ಜಿಯನ್ನು ಸಲ್ಲಿಸಬೇಕು? ಹೀಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಹಾಗಾದ್ರೆ ಇದನ್ನ ಶುರು ಮಾಡೋಣ ಅಂದ್ರೆ ಈ ಬೆಳೆ ವಿಮೆ ಅಂತದ್ದು ರೈತರ ಬೆಳೆಗಳಿಗೆ ಒಂದು ಸಂಜೀವಿನಿ ಆಗಿರುವಂತದ್ದು.

ಏಕೆಂದರೆ ಯಾವುದಾದರೂ ತುರ್ತು ಸಂದರ್ಭದಲ್ಲಿ ಇದು ಬಹಳ ಉಪಯೋಗಕ್ಕೆ ಬರುತ್ತೆ. ಹೀಗಾಗಿ ನಿಮ್ಮ ಬೆಳೆ ವಿಮೆಯ ಕ್ಯಾಲ್ಕುಲೇಟರ್‌ನ ಮಾಡಿಕೊಳ್ಳಲು ಅಂದ್ರೆ ಎಷ್ಟು ಅಮೌಂಟ್ ಬರುತ್ತೆ, ಯಾವ ಬೆಳೆಗೆ, ಎಷ್ಟು ಹಣ ಕಟ್ಟ ಬೇಕು ಎಂಬ ಮಾಹಿತಿಯನ್ನು ತಿಳಿಯಲು ನೀವು ಮೊದಲಿಗೆ ಈ ವೆಬ್ ಸೈಟ್ ಗೆ ಭೇಟಿ ನೀಡ ಬೇಕಾಗುತ್ತೆ. ಈ ವೆಬ್‌ಸೈಟ್ ಲಿಂಕ್ https://samrakshane.karnataka.gov.in/CropHome.aspx ಈ ವೆಬ್ ಸೈಟ್ ಗೆ ಭೇಟಿ ನೀಡ ಬಹುದು. ನಂತರ ನೀವು ಇಲ್ಲಿ ಗಮನಿಸ ಬಹುದು. ಪ್ರೀಮಿಯಂ ಲೆಕ್ಕಾಚಾರ ಅಂತ ಇದೆ. ಇದರ ಮೇಲೆ ಕ್ಲಿಕ್ ಮಾಡಿಕೊಂಡ ರೆ ನಂತರ ಇಲ್ಲಿ ಬೆಲೆ ಪ್ರಕಾರ ಪ್ರೀಮಿಯರ್ ಲೆಕ್ಕಾಚಾರ ಅಂತ ಬರುತ್ತೆ ಇದರಲ್ಲಿ ಮೊದಲಿಗೆ ನಿಮ್ಮ. ಡಿಸ್ಟ್ರಿಕ್ಟ್‌ ಸೆಲೆಕ್ಟ್ ಮಾಡಿಕೊಳ್ಳಿ. ನಂತರ ನಿಮ್ಮ ತಾಲೂಕಿನ ಸೆಟ್ ಮಾಡ್ಕೋ ಬೇಕಾಗುತ್ತೆ.

ನಂತರ ನಿಮ್ಮ ಹೋಬಳಿ ಕೂಡ ಸೆಲೆಕ್ಟ್ ಮಾಡಿಕೊಳ್ಳಿ. ನಂತರ ದಲ್ಲಿ ನಿಮ್ಮ ಗ್ರಾಮವನ್ನ ಕೂಡ ಇಲ್ಲಿ ಸೆಲೆಕ್ಟ್ ಮಾಡ್ಕೋ ಬೇಕಾಗುತ್ತೆ. ಇದಾದ ನಂತರ ಈ ಕೆಳಗೆ ಬೆಳೆಗಳು ಅಂತ ಒಂದು ಆಪ್ಶನ್ ಇದೆ. ನೀವು ಯಾವ ರೀತಿಯಾದ ಬೆಳೆಯನ್ನ ಬೆಳೆದಿದ್ದಾರೆ ಎಂಬ ಮಾಹಿತಿಯನ್ನು ಇಲ್ಲಿ ಇಂಟರ್ ಮಾಡ್ಕೋ ಬೇಕಾಗುತ್ತೆ. ಇದಾದ ನಂತರ ನೀವು ಆ ಬೆಳೆಯನ್ನು ಎಷ್ಟು ಎಕರೆಯಲ್ಲಿ ಹಾಕಿದ್ದೀರಾ ಎಂಬ ಮಾಹಿತಿಯನ್ನ ಕೂಡ ಇಲ್ಲಿ ಮಾಡ್ಕೊಳ್ಳಿ. ಇಷ್ಟ ನನ್ನ ಫಿಲ ಮಾಡಿದ ನಂತರ ಪ್ರೀಮಿಯಂ ವಿವರ ಅಂತದೆ ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಪುಟದಲ್ಲಿ ನಿಮ್ಮ ವಿಮೆಯ ಸಂಪೂರ್ಣ ಮಾಹಿತಿ ಬರುತ್ತೆ. ನೀವು ಎಷ್ಟು ಎಕರೆ ಹಾಕಿರ್ತೀರಾ?.

ನಂತರ ವಿಮೆಯ ಮೊತ್ತ ವನ್ನು ಕೂಡ ನೀವಿಲ್ಲಿ ಗಮನಿಸ ಬಹುದು. ನಂತರ ಒಟ್ಟು ವಿಮೆಯ ಕಂತಿನ ಹಣ ಕೂಡ ನೋಡ ಬಹುದು. ನಂತರ ರೈತನ ಪಾಲು ಎಷ್ಟು ಹಣ ಕಟ್ಟ ಬೇಕು ಎಂಬ ಮಾಹಿತಿ ಕೂಡ ಇಲ್ಲಿ ಬಂದಿರುತ್ತೆ. ನಂತರ ಕೇಂದ್ರ ಸರ್ಕಾರದ ಪಾಲು ನಂತರ ರಾಜ್ಯದ ಪಾಲು ಅಂತ ಇದೆ. ಇಷ್ಟು ಸಂಪೂರ್ಣ ಮಾಹಿತಿ ನಿಮ್ಮ ಬೆಳೆ ವಿಮೆಯ ಬಗ್ಗೆ ಪಡೆದುಕೊಳ್ಳ ಬಹುದು. ನೀವು ಇದರಲ್ಲಿ ಒಂದು ಅಂದಾಜು ಲೆಕ್ಕಾಚಾರ ವನ್ನು ಮಾಡಿಕೊಂಡು ನಿಮಗೆ ಈ ವಿಮಾನ ಕಟ್ಟ ಬೇಕು ಅಂತ ಅನಿಸಿದ್ರೆ ನೀವು ನಿಮ್ಮ ಹತ್ತಿರದ ಗ್ರಾಮವನ್ನು ಕೇಂದ್ರ. ಇಲ್ಲಿಗೆ ಭೇಟಿ ನೀಡಿ.

Leave a Reply

Your email address will not be published. Required fields are marked *