ನಮಸ್ಕಾರ ನಮ್ಮ ಅಧಿಕೃತ ಪೇಜಿನ ವೀಕ್ಷಕ ಮಹರ್ಷಿಗಳಿಗೆ ಪ್ರಿಯ ವೀಕ್ಷಕರೇ ನಮ್ಮ ಭಾರತೀಯ ಅಡುಗೆಯಲ್ಲಿ ತುಪ್ಪಕ್ಕೆ ತುಂಬಾನೇ ಮಹತ್ವವಾದ ಸ್ಥಾನವಿದೆ ತುಪ್ಪವನ್ನು ಕೇವಲ ರುಚಿ ಹೆಚ್ಚಿಸಲು ಅಷ್ಟೇ ಅಲ್ಲದೆ ನಮ್ಮ ಆರೋಗ್ಯದ ಸುಧಾರಣೆಗೂ ಕೂಡ ಬಳಸಬಹುದು ನಮ್ಮ ಹಿರಿಯರು ಮಾಡಿದ ಕೆಲವು ಆಹಾರ ಪದ್ಧತಿಗಳಿಗೆ ನಾವು ತಲೆಬಾಗಲೇಬೇಕು ಹೌದು ಅವರು ಏನೇ ಮಾಡಿದರೂ ಕೂಡ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯ ಕೊಡುಗೆಯನ್ನು ಕೊಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಹೌದು ಈ ಬಿಸಿ ಅನ್ನಕ್ಕೆ ತುಪ್ಪವನ್ನು ಹಾಕಿಕೊಂಡು ಊಟ ಮಾಡಿದರೆ ಯಾರಿಗೆ ತಿನ್ನದಿರುವಂತಹ ಆಹಾರ ಜೀರ್ಣವಾಗುವುದಿಲ್ಲ ಅಂತವರಿಗೆ ತುಂಬಾ ಒಳ್ಳೆಯದು ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ನಮಗೆ ಮಲಬದ್ಧತೆ ಮತ್ತು ಪೈಲ್ಸ್ ನಂತಹ.

ರೋಗಗಳು ಬರುತ್ತವೆ ಅಂತವರು ಆಹಾರ ಸೇವನೆ ಮಾಡುವಾಗ ಆಹಾರದಲ್ಲಿ ಸ್ವಲ್ಪ ತುಪ್ಪವನ್ನು ಹಾಕಿಕೊಂಡು ತಿನ್ನುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ & ಮಲಬದ್ಧತೆಯಂತಹ ತೊಂದರೆಗಳು ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ಈ ಬಿಸಿ ಅನ್ನಕ್ಕೆ ತುಪ್ಪವನ್ನು ಹಾಕಿಕೊಂಡು ಊಟ ಮಾಡಿದರೆ ನಮ್ಮಲ್ಲಿರುವ ಅಗ್ನಿ ಶಮನಗೊಳ್ಳುತ್ತದೆ ಇದರಿಂದ ನಮಗೆ ಎದೆ ಉರಿ ಮತ್ತು ಹೊಟ್ಟೆ ಉರಿ ಕಂಡು ಬರುವುದಿಲ್ಲ ಮತ್ತು ಬೆಳೆಯುವ ಮಕ್ಕಳಿಗೆ ತುಪ್ಪ ಸೇವನೆ ಮಾಡಿಸುವುದು ಬಹಳ ಒಳ್ಳೆಯದು ಮಕ್ಕಳ ಸ್ಮರಣಶಕ್ತಿ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸಲು ತುಪ್ಪ ಬಹಳ ಸಹಾಯ ಮಾಡುತ್ತದೆ ಎಂದು ಭಾರತದಲ್ಲಿ ಬಹಳ ಹಿಂದಿನಿಂದಲೂ ಕೂಡ ನಂಬಿಕೊಂಡು ಬರಲಾಗಿದೆ ಇದೇ ಒಂದು ಕಾರಣಕ್ಕೆ ಮಕ್ಕಳಿಗೆ ತುಪ್ಪದಲ್ಲಿ ಮಾಡಿರುವ ಸಿಹಿತಿಂಡಿಗಳನ್ನು.

ತಿನ್ನಿಸುತ್ತಾರೆ ಮತ್ತು ಈ ತುಪ್ಪದಲ್ಲಿ ವಿಟಮಿನ್ A,B,K ವಿಟಮಿನ್ ಗಳ ಅಂಶವಿದೆ ಇವುಗಳು ಶರೀರಕ್ಕೆ ಅವಶ್ಯಕತೆ ಇರುವ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ನಮ್ಮ ದೇಹದಲ್ಲಿರುವ ಎಲ್ಲ ಇಂದ್ರಿಯಗಳನ್ನು ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತದೆ ಇನ್ನು ಯಾರು ಈ ಒಂದು ತುಪ್ಪವನ್ನು ಸೇವನೆ ಮಾಡಬಾರದು ಎಂದು ನೋಡುವುದಾದರೆ ಅಧಿಕ ತೂಕವನ್ನು ಹೊಂದಿರುವವರು ಹೃದಯದ ಸಮಸ್ಯೆ ಹೊಂದಿರುವವರು ಒಬೆಸಿಟಿ ಸಮಸ್ಯೆ ಇರುವವರು ತುಪ್ಪವನ್ನು ಸೇವನೆ ಮಾಡಬಾರದು ಮತ್ತು ಈ ತುಪ್ಪವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಆದರೆ ಅತಿಯಾದರೆ ಅಮೃತವು ಕೂಡ ವಿಷ ಎಂಬಂತೆ ತುಪ್ಪವನ್ನು ಸೇವಿಸುವಾಗ ಮಿತಿಯಾಗಿ ಸೇವಿಸಬೇಕು ಹಾಗಿದ್ದರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು ಹಾಗಾಗಿ. ನೀವೆಲ್ಲರೂ ಸಹ ತುಪ್ಪವನ್ನು ಮಿತಿಯಾಗಿ ಸೇವನೆ ಮಾಡಿ ನಿಮ್ಮ ಆರೋಗ್ಯವನ್ನು ಆರೋಗ್ಯದಿಂದ ಕಾಪಾಡಿಕೊಳ್ಳಿ ನಮ್ಮ ಇವತ್ತಿನ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ವಿಷಯದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ.

Leave a Reply

Your email address will not be published. Required fields are marked *