ನಿಮ್ಮ ಹೆಸರು ಎಮ್ ಅಕ್ಷರದಿಂದ ಶುರುವಾದರೆ ಅದಕ್ಕೆ ಏನು ಅರ್ಥ ಹಾಗೆ ಎಂ ಅಕ್ಷರದಿಂದ ಶುರುವಾಗುವ ಹೆಸರಿನವರು ತಿಳಿಸಿಕೊಡುತ್ತೇನೆ ಪ್ರತಿಯೊಂದು ಧರ್ಮದಲ್ಲೂ ವ್ಯಕ್ತಿಯ ಹುಟ್ಟು ಹಾಗೂ ಸಾವಿನ ವಿಶೇಷತೆ ಆಗಲೆ ಇರುತ್ತದೆ. ಹುಟ್ಟಿದ ಗಳಿಗೆಯಿಂದ ಅದೆಷ್ಟು ಜನರು ಶ್ರೀಮಂತರಾಗಿರುತ್ತಾರೆ ಹಾಗೆಯೆ ಇನ್ನು ಸರ್ವಸ್ವವನ್ನು ಕಳೆದುಕೊಂಡಿರುತ್ತಾರೆ ಜನನ ಸಮಯದ ಭವಿಷ್ಯದ ವಿಚಾರ ಎಂದು ಕೆಲವರು ಮೂಗು ಮುರಿಯುತ್ತಾರೆ ಇನ್ನು ಕೆಲವರು ಇದೊಂದು ಪಾವಡ ಅಂತ ನಂಬುತ್ತಾರೆ ಆ ದೇವರು ಇಲ್ಲದಿದ್ದರೆ ಜಗತ್ತಿನ ಸೃಷ್ಟಿ ಸಾಧ್ಯವಿಲ್ಲ ಅಂತ ಹೇಳುತ್ತಾರೆ.

ಇನ್ನು ನಮ್ಮ ಸಂಪ್ರದಾಯದ ಅಡಿಯಲ್ಲಿಗಳಿಗೆ ಅನುಸಾರವಾಗಿ ನಕ್ಷತ್ರ ಹಾಗೂ ಅದಕ್ಕೆ ಸಂಬಂಧಿಸಿದ ಅಕ್ಷರದಲ್ಲಿ ಹೆಸರನ್ನು ಇಡುತ್ತಾರೆ. ಈ ಹೆಸರುಗಳ ಆರಂಭದಲ್ಲಿ ಇರುವ ಅಕ್ಷರಗಳು ವ್ಯಕ್ತಿಯ ವಿಶೇಷತೆ ವಿವರಿಸುತ್ತದೆ ಹೌದು ಈ ವಿಶೇಷ ಸಂಗತಿ ಅಡಿಯಲ್ಲಿ ಹೇಳುತ್ತಿರುವುದು ಇಂಗ್ಲಿಷ್ ಅಕ್ಷರದ ಎಮ್ ಅಕ್ಷರದ ವಿಚಾರದಿಂದ ಪ್ರಾರಂಭವಾಗುವ ಹೆಸರಿನವರು ಯಾವ ವ್ಯಕ್ತಿತ್ವ ಸ್ವಭಾವ ಹೊಂದಿರುತ್ತಾರೆ ಹೇಳುತ್ತೇನೆ ಕೇಳಿ ಅಕ್ಷರದ ವರದಿ ಹೇಗಿರುತ್ತದೆ ಎಂದರೆ ಈ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳು ನಿಷ್ಠಾವಂತಾಗಿರುತ್ತಾರೆ.

ಶ್ರಮಜೀವಿಗಳು ಭದ್ರತೆ ಮತ್ತು ಜಾಗೃತ ಮನೋಭಾವ ಇರುವವರು ಹಾಗೆ ಸದಾ ಇನ್ನೊಬ್ಬರನ್ನು ಅವಲಂಬಿಸುತ್ತಾರೆ ಜೀವನದಲ್ಲಿ ಹೆಚ್ಚು ವಾಸ್ತವವಾಗಿ ಇರುತ್ತಾರೆ ಸುಂದರ ಜೀವನಕ್ಕೆ ಕೇಂದ್ರೀಕೃತವಾಗಿರುತ್ತಾರೆ ಜೀವನದಲ್ಲಿ ಸಂಬಂಧ ವಿಚಾರಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ ಇನ್ನು ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಗಳು ಅಂತ ಹೇಳಬಹುದು ಜೀವನದಲ್ಲಿ ಬಹಳಷ್ಟು ಯಶಸ್ಸು ಸಾಧಿಸುತ್ತಾರೆ ಮಾಡುವ ಪ್ರತಿಯೊಂದು ಕೆಲಸಗಳು ಕೈಗೊಳ್ಳುತ್ತಾರೆ ಜೊತೆಗೆ ಯಶಸ್ಸನ್ನು ಹೊಂದಿರುತ್ತಾರೆ.

ಇನ್ನು ಬಹಳ ಶಿಸ್ತಿನ ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೆ ಪ್ರಾಮಾಣಿಕವಾದ ಜೀವನ ನಡೆಸುವ ಇವರು ಗಂಭೀರ ಮನಸ್ಥಿತಿ ಆಗಿರುತ್ತಾರೆ ಜೀವನವನ್ನು ತಮ್ಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾರೆ ಹಾಗೆ ಮಿತಿಮೀರಿ ತೆಳುವಾಗ ವರ್ತಿಸುವಾಗ ಬಹಳ ಎಮೋಷನಲ್ ಆಗಿರುತ್ತಾರೆ ಮತ್ತು ತಾಳ್ಮೆ ಪರಿಶೀಲಿಸುವುದಕ್ಕೆ ಹೊರಟರೆ ತುಂಬಾ ವಾದ ಹಾಗೂ ಅಕ್ರಮಣ ಕಾರ್ಯ ಸ್ವಭಾವವನ್ನು ಹೊಂದಿರುತ್ತಾರೆ, ಇನ್ನು ವ್ಯಕ್ತಿಗಳು ಒಂದೇ ಬಾರಿ ಚುರುಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ ವಿಚಾರಗಳು ಕುಲಂಕುಶವಾಗಿ ಯೋಚಿಸುತ್ತಾರೆ ತಮ್ಮ ಜೀವನ ನಿರ್ಧಾರಗಳು ತೆಗೆದುಕೊಳ್ಳುವಾಗ ತಪ್ಪು ಸರಿ ಎನ್ನುವ ಇತರರೊಡನೆ ಬೆರೆಯುವುದಿಲ್ಲ ಇತರರೊಡನೆ ಬೆರೆಯುವ ಸಂಬಂಧ ತೆಗೆದುಕೊಳ್ಳುತ್ತಾರೆ.

ಅಭಿಪ್ರಾಯ ಬೇಗ ವ್ಯಕ್ತಪಡಿಸದೆ ಇರುವುದರಿಂದ ಪ್ರೀತಿಯ ಸುಳ್ಳಿಗೆ ಎಷ್ಟು ಬೇಗ ಬೀಳುವುದಿಲ್ಲ ತಮ್ಮ ಅಭಿಪ್ರಾಯ ಸರಿಯನ್ನುವ ಭಾವನೆ ಹೊಂದಿರುವ ಕಾರಣದಿಂದ ಸ್ವಾರ್ಥ ವ್ಯಕ್ತಿಗಳು ಅನಿಸಿಕೊಳ್ಳುತ್ತಾರೆ ಇನ್ನು ಎಮ್ ಅಕ್ಷರದ ವ್ಯಕ್ತಿಗಳು ಹೆಚ್ಚು ರಸಿಕರಾಗಿರುತ್ತಾರೆ ನಾಚಿಕೆ ಸ್ವಭಾವದವರು ಇವರ ಗುಣ ಬಹಳ ಉತ್ತಮವಾದದ್ದು ಪ್ರಕೃತಿಯಲ್ಲಿ ಬಹಳ ಕಲಾತ್ಮಕ ಜೀವನವನ್ನು ನಡೆಸುತ್ತಾರೆ ನಿಷ್ಠಾವಂತ ಇವರು ಕೆಲವೊಮ್ಮೆ ಉಂಗುರವಾದ ತೋರಿಸುವ ಗುಣ ತೋರಿಸುವ ಸಾಧ್ಯತೆ ಇರುತ್ತದೆ ಇನ್ನು ಸದಾ ನಿಲ್ಲುತ್ತಾರೆ ಅವರ ನಿಲುವು ನಂಬಿಕೆ ಹಾಗೂ ಇಷ್ಟಗಳ ಪರವಾಗಿ ನಿಲ್ಲುತ್ತಾರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ.

Leave a Reply

Your email address will not be published. Required fields are marked *