ವೀಕ್ಷಕರೆ ನಿಮ್ಮ ಮನೆಯಲ್ಲಿ ಕಳಸ ಇಡುವುದರಿಂದ ಅದರಲ್ಲಿ ಇರುವಂತಹ ಲಾಭಗಳು ತುಂಬಾನೇ ದೊಡ್ಡವು. ಆದರೆ ನೀವು ಮಾಡುವ ಈ ಒಂದು ಕಳಸದ ವಿಷಯದಲ್ಲಿ ಈ ಒಂದು ತಪ್ಪಿನಿಂದ ನಿಮ್ಮ ಜೀವನದಲ್ಲಿ ಒಂದು ದೊಡ್ಡ ಕಷ್ಟಗಳು ನಿಮಗೆ ಎದುರಾಗುತ್ತವೆ. ಹಾಗಾದರೆ ಆ ಒಂದು ದೊಡ್ಡ ಕಷ್ಟಗಳು ಯಾವುವು?

ಅವು ಮಾಡುವಂತಹ ತಪ್ಪುಗಳು ಯಾವುವು ಅಂತ ನೋಡುವುದಾದರೆ ಮನೆಯಲ್ಲಿ ದೈವಿಕ ಕಳಸವು ಪ್ರತಿಯೊಬ್ಬರೂ ಕೂಡ ಪ್ರತಿಷ್ಠಾಪಿಸುತ್ತಾರೆ. ಆದರೆ ಕಳಸವನ್ನು ಯಾವ ರೀತಿಯಾಗಿ ನಿಯಮ ಬದ್ಧವಾಗಿ ಪ್ರತಿಷ್ಠಾಪಿಸುತ್ತೇವೆಯೋ, ಅದೇ ರೀತಿಯಾಗಿ ಕಳಸವನ್ನು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಇಲ್ಲದೆ ಹೋದರೆ ಕಷ್ಟಗಳು ತಪ್ಪಿದ್ದಲ್ಲ

ಮನೆಯಲ್ಲಿ ನಾವು ಕಳಸವನ್ನು ಪ್ರತಿಷ್ಠಾಪಿಸುವುದು ದೇವರ ಅನುಗ್ರಹ ನಮ್ಮ ಮೇಲೆ ಇರಬೇಕು ಎಂದು. ಅಥವಾ ಮೈನಲಿ ದೈವಶಕ್ತಿ ಇರಬೇಕು ಎನ್ನುವ ಉದ್ದೇಶಕ್ಕಾಗಿ ನಾವು ಕಳಸವನ್ನು ಪ್ರತಿಷ್ಠಾಪಿಸಿ ಪೂಜೆ ಪುಲಸ್ಕಾರಗಳನ್ನು ಸಲ್ಲಿಸುತ್ತಿರುವ ಸಂದರ್ಭದಲ್ಲಿ ಕಳಸದಲ್ಲಿ ದೇವರು ಬಂದು ವಾಸವಾಗಿರುತ್ತವೆ ಎನ್ನುವ ನಂಬಿಕೆ ಇದೆ. ಹಾಗಾಗಿ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಇಂತಹ ಸಂದರ್ಭದಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡುವುದರಿಂದ ಅದರ ಒಂದು ದೈವ ಶಕ್ತಿ ಎನ್ನುವುದು ನಾಶವಾಗಿ ಬಿಡುತ್ತದೆ.

ಆಗಮನೆಯು ಸಮಸ್ಯೆಗೆ ಒಳಪಡುತ್ತದೆ ಎಂದು ಹೇಳಲಾಗುತ್ತದೆ. ನಿಯಮ ಬದ್ಧವಾಗಿ ಯಾವ ರೀತಿಯಾಗಿ ಕಳಸವನ್ನು ಪ್ರತಿಷ್ಠಾಪಿಸುತ್ತೇವೆ ಅದೇ ರೀತಿ ಅಕ್ಕಿ ಕಳಸವನ್ನು ಕದಲಿಸಿದಾಗಲೂ ಕೂಡ ಕೆಲವು ನಿಯಮಗಳನ್ನು ಅನುಸರಿಸಬೇಕೆಂದು ಹೇಳಲಾಗುತ್ತದೆ. ಹಾಗಾದರೆ ಆ ನಿಯಮಗಳು ಯಾವ್ಯಾವು ಅಂದರೆ ಯಾವುದೇ ರೀತಿಯಾದಂತಹ ವಿಶೇಷ ದಿನವಾಗಲಿ ಹುಣ್ಣಿಮೆ ಅಮಾವಾಸ್ಯೆ ಯಾವುದೇ ಒಂದು ತರಹದ ವ್ರತ ಮಾಡಿದಾಗ ಕಳಸವನ್ನು ಬದಲಿಸಬಾರದು.

ಇದರಿಂದ ನಿಮ್ಮ ಸಮಸ್ಯೆ ತಪ್ಪಿದ್ದಲ್ಲ. ಇನ್ನ ಎರಡನೇದಾಗಿ ಭ್ರಮೆ ಮುಹೂರ್ತದಲ್ಲಿ ಮತ್ತು ಸೂರ್ಯಾಸ್ತ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಳಸವನ್ನು ಕದಲಿಸಬಾರದು.ಇನ್ನ ನೀವು ಕಳಸವನ್ನು ಕದಲಿಸುವಂತಹ ಸಂದರ್ಭದಲ್ಲಿ ನೇರವಾಗಿ ಕಳಸಕ್ಕೆ ಕೈ ಹಾಕಬಾರದು ಏಕೆಂದರೆ ನಮ್ಮ ಹಿಂದೂ ಶಾಸ್ತ್ರದ ಪ್ರಕಾರಕಳಸದಲ್ಲಿಸಾಕ್ಷಾತ್ ದೇವರು ವಾಸಿಸುತ್ತಾರೆ ಎಂಬುದು ನಂಬಿಕೆ.

ಇದೆಹಾಗಾಗಿ ನೀವುಮಡಿ ಇಲ್ಲದೆ ಯಾವುದೇ ಕಾರಣಕ್ಕೂ ಕೈ ಹಾಕಬಾರದು. ನಂತರ ದೀಪವನ್ನು ಇಟ್ಟು ಸಾಧ್ಯವಾದಷ್ಟು ಪೂಜೆಯಿಂದ ಅಲಂಕಾರ ಮಾಡಬೇಕು. ನಂತರ ನೈವೇದ್ಯವನ್ನು ನೀಡಬೇಕು. ಯಾವುದೇ ಒಂದು ಹೂವನ್ನ ತೆಗೆದುಕೊಂಡು ಕಳಸದ ಬಲ ಭಾಗದ ಮೇಲೆ ಇಟ್ಟುಕೆಲವು ಸಮಯದ ನಂತರ ನೀವು ಕಳಸವನ್ನು ಕದಲಿರಿಸಬೇಕು.

ಇನ್ನ ಕಳಸದ ಕಾಯಿಯನ್ನು ಹೊಡೆದಾಗ ಅದು ಒಂದು ವೇಳೆಚೆನ್ನಾಗಿ ಇದ್ದರೆ ಅದರಿಂದ ನೀವು ಸಿಹಿಯಾದ ಪದಾರ್ಥವನ್ನು ಮಾಡಿ ತಿನ್ನಬಹುದು. ಅದು ಒಂದು ವೇಳೆ ಕೆಟ್ಟಿದ್ದರೆ ಯಾವುದಾದರೂ ಪ್ರಾಣಿಗೆ ಅಥವಾ ಹರಿಯುವಂತ ನೀರಿಗೆ ಅದನ್ನು ಚೆಲ್ಲಿಬಿಡಿ. ಇದರಿಂದ ನೀವು ಮಾಡೋ ಅಂತಹ ಕಳಸದ ಪೂಜೆಗೆ ಯಾವುದೇ ರೀತಿಯಾದಂತಹ ಹಂತಕ್ಕೆ ಬರುವುದಿಲ್ಲ ಆದಷ್ಟು ಈ ಮೇಲಿನ ನಿಯಮಗಳನ್ನು ತಪ್ಪದೇ ಪಾಲಿಸಿರಿ.

Leave a Reply

Your email address will not be published. Required fields are marked *