ಮೊದಲನೆಯದು ಕಿಡ್ನಿಯಲ್ಲಿ ಕಲ್ಲುಗಳನ್ನು ಕರಗಲು ಒಂದು ಚಮಚ ನಿಂಬೆರಸ ಜೇನುತುಪ್ಪದ ಮಿಶ್ರಣವನ್ನು ಪ್ರತಿನಿತ್ಯ ತಪ್ಪದೇ ಆರು ತಿಂಗಳವರೆಗೆ ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲು ಕರಗುವುದು ಅಲ್ಲದೆ ಮತ್ತೆ ಕಿಡ್ನಿಯಲ್ಲಿ ಕಲ್ಲುಗಳು ಏರ್ಪಡುವ ಸಮಸ್ಯೆಗಳು ಉಂಟಾಗುವುದಿಲ್ಲ. ಅತಿಯಾದ ನೀರು ಸೇವನೆ ಅತ್ಯಗತ್ಯ ಮನುಷ್ಯನ ದೇಹಕ್ಕೆ ಅವಶ್ಯವಿರುವ ಪಂಚಭೂತಗಳಲ್ಲಿ ನೀರು ಕೂಡ ಒಂದು. ದೇಹದ ಒಳಗೆ ದ್ರವವನ್ನು ಸಮತೋಲನ ಮಾಡಲು ನೀರು ಬಹಳ ಅವಶ್ಯಕ.

ಅಲ್ಲದೆ ದೇಹದ ಒಳಗಿರುವ ಅಂಗಗಳು ಕೆಲಸ ಮಾಡುವುದು ನೀರಿನ ಅಂಶದಿಂದಲೇ. ನೀರು ಕಿಡ್ನಿಗಳಿಗೆ ನಾವು ಸೇವಿಸುವ ಆಹಾರದಲ್ಲಿ ಇರುವ ಖನಿಜಾಂಶಗಳು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಸಹಾಯ ಮಾಡಿ ಜೀರ್ಣಕ್ರಿಯೆಯನ್ನು ವೃದ್ಧಿಗೊಳಿಸತ್ತದೆ.ಎರಡನೇದು ನಿಂಬೆರಸದಲ್ಲಿ ದ್ರವಣವನ್ನು ಬೆರೆಸಿ ಕುಡಿಯುವುದರಿಂದ ಕಲ್ಲುಗಳು ಕರಗುತ್ತವೆ. ಇನ್ನು ಮೂರನೆಯದು ಕಲ್ಲಂಗಡಿಯಲ್ಲಿ ಪೊಟ್ಯಾಶಿವಂಶ ಹೆಚ್ಚಾಗಿರುವುದರಿಂದ ಕಲ್ಲಂಗಡಿ ಅಥವಾ ಕಲ್ಲಂಗಡಿಯರಸ ನಿತ್ಯ ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಕರಗಿ ಹೋಗುತ್ತವೆ.

ನಾಲ್ಕನೇದು ನೀರು ನಿಂಬೆರಸ ಮಿಶ್ರಣದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆಲ್ಲವನ್ನು ಬೆರೆಸಿ ಕೊಂಡು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸೇವಿಸುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಕರಗಿ ಹೋಗುತ್ತವೆ ಇನ್ನು ಐದನೆಯದು ವಾರದಲ್ಲಿ ಒಂದು ಬಾರಿ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ಒಳ್ಳೆಯ ಪರಿಹಾರ ದೊರೆಯುತ್ತದೆ ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಇನ್ನು ಆರನೇದು ಪ್ರತಿದಿನ ಬೆಳಿಗ್ಗೆ ಎಳ್ಳ ನೀರು ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲುಗಳ ಜೊತೆಗೆ ಮಲಿನಗಳು ಕೂಡ ತೊಲಗೆ ಹೋಗುತ್ತದೆ ಅಂತ ಹೇಳಬಹುದುಇನ್ನು 7ನೇಯದು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು 7 ನಿಮಿಷಗಳ ಕಾಲ ದೀನದಲ್ಲಿ ಕುದಿಸಿ ಆ ರಸವನ್ನು ಒಂದು ಸಿಸಿಯಲ್ಲಿ ಸೋಸಿ ಫ್ರಿಡ್ಜ್ ನಲ್ಲಿ ಸ್ವೀಕರಿಸಿ ಇಟ್ಟುಕೊಳ್ಳಿ ಪ್ರತಿನಿತ್ಯವೂ ಇದನ್ನು ಸೇವಿಸುವುದರಿಂದ ಕಿಡ್ನಿಯಲ್ಲಿನ ಕಲ್ಲುಗಳು ಹೊರ ಹೋಗುತ್ತವೆ ಕೊತ್ತಂಬರಿ ಸೊಪ್ಪು ಸಹ ಸಿದ್ದವಾದಂತ ಔಷಧಿ.

ಇನ್ನು ಲೋಳೆ ರಸವನ್ನು ಕುಡಿದರೆಮೂತ್ರಪಿಂಡದಲ್ಲಿ ಕಲ್ಲುಗಳು ಏರ್ಪಡುವುದಿಲ್ಲ ಎಂದು ಸೂಚಿಸುತ್ತಿದ್ದಾರೆ ವೈದ್ಯರು ಇನ್ನು ಒಂಬತ್ತನೆಯದು ಅದೇ ರೀತಿ ಪ್ರತಿದಿನವೂ ಕಡಿಮೆ ಆಗದಂತೆ ನೀರನ್ನು ತಪ್ಪದೆ ಕುಡಿಯಬೇಕು. ಕಿಡ್ನಿಯಲ್ಲಿನ ಕಲ್ಲುಗಳು ಕರಗಬೇಕೆಂದರೆ 5 ಲೀಟರ್ ನೀರನ್ನು ಪ್ರತಿನಿತ್ಯ ಕುಡಿದರೆ ವಿಶಿಷ್ಟವಾದಂತಹ ಲಾಭಗಳು ಉಂಟಾಗುತ್ತವೆ. ಹೀಗೆ ಕಿಡ್ನಿಯಲ್ಲಿನ ಕಲ್ಲುಗಳು ಕರಗಬೇಕಾದರೆ ನಿಮ್ಮ ಶರೀರ ತತ್ವವನ್ನು ಆರಾಧಿಸಿಕೊಂಡು ಕೆಲವು ಉಪಾಯಗಳನ್ನು ಆರಿಸಿಕೊಳ್ಳಬೇಕು ಹಾಗೆ ತಪ್ಪದೆ ವೈದ್ಯರ ಸಲಹೆಗಳನ್ನು ಕೂಡ ತೆಗೆದುಕೊಳ್ಳಬೇಕು.

Leave a Reply

Your email address will not be published. Required fields are marked *