ಹೌದು ಒಡೆದ ಹಿಮ್ಮಡಿಯ ಸಮಸ್ಯೆಯಿಂದ ತುಂಬ ಮಂದಿ ನೋವನ್ನು ತಾಳಲಾರದೆ ಓಡಾಡಲು ಬರದೇ ಹಲವು ರೀತಿಯ ಕ್ರೀಮ್ ಗಳನ್ನೂ ಬಳಸುತ್ತಾರೆ ಆದರೂ ಅವರ ಹಿಮ್ಮಡಿ ಒಡೆದ ರೀತಿಯಲ್ಲೇ ಇರುತ್ತದೆ. ಹಾಗಾಗಿ ಒಂದೇ ದಿನದಲ್ಲಿ ನಿಮ್ಮ ಹಿಮ್ಮಡಿ ಒಡೆದ ಸಮಸ್ಯೆ ದೂರವಾಗಬೇಕು ಅಂದ್ರೆ ಈ ರೀತಿಯಾಗಿ ಮಾಡಿ ನೋಡಿ.

ರಾತ್ರಿ ಮಲಗುವ ಸಮಯದಲ್ಲಿ ನಿಂಬೆ ಹಣ್ಣಿನ ತುಂಡನ್ನು ಸಾಕ್ಸ್‌ನಲ್ಲಿ ಹಾಕಿ ಅದನ್ನು ಧರಿಸಿ ನಂತರ ಮಲಗಿ. ದೊಡ್ಡ ಸೈಜ್‌ನ ನಿಂಬೆ ಆಯ್ಕೆ ಮಾಡಿ. ಯಾಕೆಂದರೆ ಅದು ಪೂರ್ತಿಯಾಗಿ ಹಿಮ್ಮಡಿಯನ್ನು ಕವರ್‌ ಮಾಡಬೇಕು. ಇದರಿಂದ ರಾತ್ರಿ ಪೂರ್ತಿಯಾಗಿ ಹಿಮ್ಮಡಿಗೆ ಮಾಯಿಶ್ಚರೈಸ್‌ ಸಿಗುತ್ತದೆ. ಜೊತೆಗೆ ಒಡೆದ ಹಿಮ್ಮಡಿ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಸಾಕ್ಸ್‌ನಲ್ಲಿ ನಿಂಬೆಯನ್ನು ಒಂದರಿಂದ ಎರಡು ಗಂಟೆಗಳ ಕಾಲ ಇಡಿ. ಉತ್ತಮ ರಿಸಲ್ಟ್‌ ಬೇಕಾದರೆ ರಾತ್ರಿ ಪೂರ್ತಿ ನಿಂಬೆ ಹಣ್ಣನ್ನು ಸಾಕ್ಸ್‌ನಲ್ಲಿ ಹಾಕಿ ಮಲಗಿ. ಮೊದಲ ದಿನವೇ ನಿಮಗೆ ಫಲಿತಾಂಶ ತಿಳಿದು ಬರುತ್ತದೆ.

ನಿಂಬೆಯ ರಸ ಕೆಮಿಕಲ್‌ ಪೀಲಿಂಗ್‌ನಂತೆ ಕೆಲಸ ಮಾಡುತ್ತದೆ. ಅದು ಹಿಮ್ಮಡಿಯ ಒಡೆದ ಹಾಗೂ ಡ್ರೈ ಆದ ಸ್ಕಿನ್‌ನ್ನು ತೆಗೆದು ಪಾದವನ್ನು ಸ್ಮೂತ್‌ ಮತ್ತು ಸಾಫ್ಟ್‌ ಆಗಿ ಮಾಡುತ್ತದೆ.

Leave a Reply

Your email address will not be published. Required fields are marked *