ನಮಗೆಲ್ಲ ಗೊತ್ತಿರುವ ಹಾಗೆ ಪ್ರತಿಯೊಬ್ಬ ಮನುಷ್ಯನ ಕೈ ರೇಖೆಗಳು ಒಂದೇ ರೀತಿಯಾಗಿರುವುದಿಲ್ಲ. ಹಾಗೆ ಒಬ್ಬರ ಕೈಯಲ್ಲಿ ಒಂದೊಂದು ರೀತಿಯಲ್ಲಿ ರೇಖೆಗಳು ಇರುತ್ತವೆ. ನಮ್ಮ ಕೈಯಲ್ಲಿರುವ ರೇಖೆಗಳು ನೋಡಿಕೊಂಡು ಜ್ಯೋತಿಷ್ಯರು ನಮಗೆ ಹಿಂದಿ ಆಗಿರುವ ಮತ್ತೆ ಮುಂದೆ ಆಗುವ ಮಾಹಿತಿಗಳನ್ನು ನೀಡುತ್ತಾರೆ. ಯಾವುದೇ ಒಬ್ಬ ವ್ಯಕ್ತಿ ಎರಡು ಕೈಗಳನ್ನು ಜೋಡಿಸಿದರೆ ಒಂದೇ ರೀತಿಯ ರೇಖೆ ಮೂಡುತ್ತದೆ ಅದನ್ನು ಅರ್ಧಚಂದ್ರ ರೇಖೆಗಳು ಅಂತ ಹೇಳುತ್ತಾರೆ.

ಮತ್ತು ಹೃದಯ ರೇಖೆಗಳು ಅಂತಹ ಅನು ಕೂಡ ಕರೆಯುತ್ತಾರೆ. ವೀಕ್ಷಕರೆ ನೀವು ನಿಮ್ಮ ಎರಡೂ ಕೈಗಳನ್ನು ಜೋಡಿಸಿದಾಗ ಒಂದು ರೀತಿಯ ರೇಖೆಗಳು ಕುಡಿದರೆ ನಿಮಗೆ ಏನು ಆಗುತ್ತದೆ ಮತ್ತು ನೀವು ಯಾವ ರೀತಿಯಾಗಿ ಇರುತ್ತೀರಿ ಎರಡು ಕೈ ಜೋಡಿಸಿದರೆ ನಿಮಗೆ ರೇಖೆಗಳು ಮೂಡಿದರೆ ನೀವು ಯಾವ ರೀತಿಯಾಗಿ ಇರುವಿರಿ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುತ್ತೇನೆ.

ಯಾವುದೇ ಒಬ್ಬ ವ್ಯಕ್ತಿಯು ಕೈಯಲ್ಲಿ ಚಂದ್ರನಷ್ಟು ಅರ್ಧ ರೇಖೆಗಳು ಇರುತ್ತವೆಯೋ ಆದರೆ ಇದು ಎಲ್ಲರ ಕೈಯಲ್ಲೂ ಕಾಣುವುದಕ್ಕೂ ಸಿಗುವುದಿಲ್ಲ. ಯಾವೊಬ್ಬ ವ್ಯಕ್ತಿ ತನ್ನ ಎರಡು ಕೈಗಳನ್ನು ಒಟ್ಟಾರೆಯಾಗಿ ಸೇರಿಸಿದಾಗ ಹೃದಯದ ರೇಖೆಗಳನ್ನು ಮೂಡುವುದನ್ನು ನೋಡಬಹುದು. ಆದರೆ ಈ ಎರಡು ರೇಖೆಗಳನ್ನು ಸ್ಪರ್ಶಿಸಿದಾಗ ಅರ್ಧ ಚಂದ್ರ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರ್ಧ ಚಿನ್ಹೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಹಾಗೂ ಇಂಥ ಚಿನ್ಹೆ ಎಲ್ಲರ ಕೈಯಲ್ಲೂ ಇರುವುದಿಲ್ಲ.

ಎರಡು ಅಂಗೈಯಲ್ಲಿ ಕಾಣುವ ಹೃದಯದ ಚಿನ್ಹೆ ಬಹಳ ಆಕರ್ಷಕವಾಗಿ ಇರುತ್ತದೆ. ಇಂಥ ಜನರು ತಮ್ಮ ಜೀವನ ಸಂಗಾತಿಗೆ ತುಂಬಾ ಭಾವನಾತ್ಮಕವಾಗಿ ಇರುತ್ತಾರೆ ಮತ್ತು ನಿಷ್ಠಾವಂತರಾಗಿ ಇರುತ್ತಾರೆ. ಮತ್ತು ಇಂಥ ಕೈ ರೇಖೆಯ ಜನರು ಬಹಳಷ್ಟು ಜನರ ಮನಸ್ಸಿಗೆ ಹತ್ತಿರ ಆಗುತ್ತಾರೆ. ಹಾಗೂ ಇವರಿಗೆ ಯಾವುದೇ ಒಂದು ಕೆಲಸವೂ ಕೂಡ ಕಷ್ಟಕರವಾಗುವುದಿಲ್ಲ.

ಇನ್ನು ಎರಡು ಕೈಗಳನ್ನು ಜೋಡಿಸಿದಾಗ ಈ ರೇಖೆಗಳು ಕೂಡ ಇದ್ದರೆ ಇಂತಹ ವ್ಯಕ್ತಿಗಳ ವ್ಯಕ್ತಿತ್ವವು ಹೇಗೆ ಇರುತ್ತದೆ ಎಂದರೆ ಇಂಥ ವ್ಯಕ್ತಿಗಳು ತುಂಬಾ ಪ್ರಬಲವಾಗಿ ಇರುತ್ತಾರೆ. ತಾವು ಆಯ್ತು ತಮ್ಮ ಕೆಲಸ ಆಯ್ತು ಅಂತ ಇರುತ್ತಾರೆಮತ್ತು ಇಂತಹ ಕೈರೆಕ್ಕಿರುವ ವ್ಯಕ್ತಿಗಳು ಮುಂದೆ ನಡೆಯುವ ಯಾವುದೇ ಕೆಲಸವು ಅಥವಾ ಒಂದು ಘಟನೆಯು ಒಳ್ಳೆಯದು ಆಗುತ್ತದೆ.

Leave a Reply

Your email address will not be published. Required fields are marked *