ಈ ಕನಸುಗಳು ನಿಮಗೆ ಗೌಪ್ಯವಾದಷ್ಟು ಲಾಭಗಳು ಜಾಸ್ತಿ ಅದಕ್ಕೆ ದಯವಿಟ್ಟು ನಮಗೆ ಐದು ಕನಸುಗಳು ಯಾವಾಗಲೂ ಕಮೆಂಟ್ಸ್ ಮಾಡಬೇಡಿ ಜಾಸ್ತಿನೂ ಚರ್ಚೆನು ಮಾಡಬೇಡಿ ಚರ್ಚೆ ಮಾಡಿದರೆ ಅದಕ್ಕಾಗಿ ಗೌಪ್ಯವಾದಷ್ಟು ಒಳ್ಳೆಯದು ಈ ಐದು ಗೋಪ್ಯವಾಗಿರುವಷ್ಟು ಕನಸುಗಳು ನಿಮಗೆ ತಿಳಿಸಿಕೊಡುತ್ತಿದ್ದೇನೆ ನಿಮಗೋಸ್ಕರ ನಾನು ಹುಡುಕಿ ಕನಸಿನ ಕುರಿತು ವಿಚಾರಗಳನ್ನು ತಿಳಿಸಿತ್ತಾ ಇರುತ್ತೇನೆ ಮೊದಲನೆಯ ಕನಸು ನಿಮಗೆ ಸಮುದ್ರದಲ್ಲಿ ಬಾವಿಯಲ್ಲಿ ಗೆರೆಯಲ್ಲಿ ಮೀನು ಈಜಾಡುವ ಹಾಗೆ ನೀವು ಕಂಡರೆ ಅದು ಕೂಡ ಶುಭ ಕನಸು ಎಂದು ನೀವು ಭಾವಿಸಬಹುದು.

ಮುಂದೆ ನಿಮಗೆ ಒಳ್ಳೆಯದಾಗಬಹುದು ಅಥವಾ ಕೆಲಸವಿಲ್ಲದೆ ನೀವು ಕೂತುಕೊಂಡರೆ ನಿಮಗೆ ಕೆಲಸವು ಸಿಗುವಂತಹದ್ದು ಆಗಬಹುದು ಮುಂದೆ ನಿಮಗೆ ಧನ ಲಾಭವು ಆಗಬಹುದು ಯಾವುದೋ ಒಂದು ಒಳ್ಳೆಯ ಘಟನೆ ನಿಮ್ಮ ಜೀವನದಲ್ಲಿ ಸಂಭವಿಸುತ್ತದೆ ಎಂಬುದನ್ನು ಗ್ಯಾರಂಟಿ ಹಾಗಾಗಿ ಮೀನು ಈಜಾಡುವ ಹಾಗೆ ಕನಸು ಬಿದ್ದರೆ ಯಾರಿಗೂ ಹೇಳಬೇಡಿ ಗೌಪ್ಯವಾಗಿ ಇಟ್ಟುಕೊಳ್ಳಿ ನಾನು ಯಾಕೆ ನಿಮಗೆ ಪದೇಪದೇ ಗೌಪ್ಯವಾಗಿಟ್ಟುಕೊಳ್ಳಿ, ಗೌಪ್ಯವಾಗಿಟ್ಟುಕೊಳ್ಳಿ ಅಂತ ಹೇಳುತ್ತಿದ್ದೇನೆ ಎಂದರೆ ಇಂಥ ಕನಸುಗಳು ಬೇರೆಯೊಬ್ಬರ ಜೊತೆ ಚರ್ಚೆ ಮಾಡಬಾರದು.

ಅದು ವ್ಯರ್ಥವಾಗುವುದೆ ಹೊರತು ನಿಮಗೆ ಉಪಯೋಗಕ್ಕೆ ಬರುವುದಿಲ್ಲ ಇಂತಹ ಕನಸುಗಳು ನಿಮಗೆ ಏನಾದರೂ ಉಪಯೋಗಕ್ಕೆ ಬರಬೇಕು ಎಂದರೆ ನೀವು ಗೋಪಯವಾಗಿ ಇದ್ದಷ್ಟು ಒಳ್ಳೆಯದು ಅದು ನಿಮಗೆ ಸಿಗುತ್ತದೆ. ಇನ್ನು ಎರಡನೇ ಕನಸು ಕನಸಿನಲ್ಲಿ ಬೆಟ್ಟ ಪರ್ವತ ನದಿ ಮತ್ತು ಅತಿ ಎತ್ತರಕ್ಕೆ ಬೆಳೆಯುವಂತಹ ಮರಗಳನ್ನು ಅಥವಾ ಸುಂದರವಾದ ಪ್ರಕೃತಿಯನ್ನು ನೀವು ಕನಸಿನಲ್ಲಿ ಏನಾದರೂ ಮಾಡಿದರೆ ಅದು ಕೂಡ ಒಳ್ಳೆಯ ಸಂಕೇತವೆಂದು ನೀವು ಕನಸಿನಲ್ಲಿ ಭಾವಿಸಬೇಕು. ಮುಂದೆ ಒಳ್ಳೆಯದು ಆಗುತ್ತದೆ ಮತ್ತು ಶತ್ರುಗಳಿಂದ ನೀವು ದೂರವಿರುತಿರಿ ಕನಸಿನಲ್ಲಿ ಅತಿ ಉನ್ನತ ಸ್ಥಾನವನ್ನು ಪಡೆಯುವ ಯೋಗ ನಿಮಗೆ ಮುಂದೆ ಬರಬಹುದು.

ಪರ್ವತ ಬೆಟ್ಟ ಎತ್ತರದ ಮರಗಳು ಇವೆಲ್ಲವೂ ನಿಮಗೆ ಪ್ರಕೃತಿ ಕೊಡುವ ಗೌಪ್ಯವಾಗಿರುತ್ತದೆ ಇಂತಹ ಬೆಟ್ಟ ಪರ್ವತ ಎತ್ತರದ ಪ್ರದೇಶಗಳು ಜನಸಿನಲ್ಲಿ ಬಂದರೆ ಯಾರೊಂದಿಗೂ ಚರ್ಚೆ ಮಾಡಬೇಡಿ ಈ ಕನಸು ಗೌಪ್ಯವಾಗಿ ಇಟ್ಟರೆ ನಿಮಗೆ ಲಾಭ ಜಾಸ್ತಿ ಇಂಥ ಕನಸುಗಳನ್ನು ಗೋಪಿ ವಾಗಿಟ್ಟುಕೊಂಡರೆ ನಮಗೆ ಒಳ್ಳೆಯದು. ಇನ್ನು ಮೂರನೇ ಕನಸು ಹಾವು ಯಾರಿಗೆ ತಾನೇ ಕನಸಿನಲ್ಲಿ ಬರುವುದಿಲ್ಲ ಹೇಳಿ ಪ್ರತಿಯೊಬ್ಬರಿಗೂ ಕನಸಿನಲ್ಲಿ ಹಾವು ಬಂದೇ ಬರುತ್ತದೆ ಬಂದರೆ ಹೆದರಿಕೆ ಆಗುವುದು ಸಹಜ ಆದರೆ ನಿಮಗೆ ಹೆದರಿಕೆ ಆದರೆ ಇನ್ನೊಬ್ಬರ ಮುಂದೆ ಹೋಗಿ ಚರ್ಚೆ ಮಾಡಿ ರಾತ್ರಿ ಬಗ್ಗೆ ಹಾವು ಕನಸಿನಲ್ಲಿ ಬಂತು ಹೀಗೆ ಹಾವೆಲ್ಲ ಕನಸಲ್ಲಿ ಬಂತು ಅಂತ ಹೇಳಿಕೊಂಡರೆ ಇದು ಕೂಡ ಯಾವ ಪ್ರಯೋಜನವು ಇಲ್ಲ ಯಾರ ಜೊತೆಯೂ ಚರ್ಚಿಸಬೇಡಿ.

4ನೇ ಕನಸು ಏನೆಂದರೆ ಉಪ್ಪು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಆಕಸ್ಮಿತವಾಗಿ ಉಪ್ಪು ಕಂಡರೆ ನಿಮಗೆ ಲಾಭಗಳು ಜಾಸ್ತಿ ಆಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ನಿಮ್ಮ ಕನಸಲ್ಲಿ ಉಪ್ಪು ಬಂದರೆ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇನ್ನು ಐದನೇ ಕನಸು ಏನೆಂದರೆ ನಿಮ್ಮ ಕನಸಿನಲ್ಲಿ ಬಂಗಾರ ಕಂಡರೆ ಅಥವಾ ಬಂಗಾರ ಹಣದ ರಾಶಿ ಕಂಡರೆ ಅದು ಕೂಡ ಒಂದು ರೀತಿಯಲ್ಲಿ ನಿಮಗೆ ಅದೃಷ್ಟ ಬರುವಂತ ಸೂಚನೆಯಾಗಿದೆ ನಿಮ್ಮ ಕಷ್ಟಗಳೆಲ್ಲವೂ ಬಗೆಹರಿಯುತ್ತವೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Leave a Reply

Your email address will not be published. Required fields are marked *