ಗ್ರಹಗತಿಗಳಿಂದ ದೂರಾಗುವ ತೊಂದರೆಗಳನ್ನು ಪರಿಹರಿಸಲು ಸುಲಭವಾದ ವಿಧಾನ ನವಗ್ರಹ ಪ್ರದಕ್ಷಿಣೆ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ. ಇವುಗಳಿಂದ ಉತ್ಪತ್ತಿಯಾಗುವ ದೈವಿಕ ಶಕ್ತಿಯು ಮನುಷ್ಯರನ್ನು ಕಾಪಾಡುವುದು. ನಿರ್ದಿಷ್ಟವಾದ ಪದ್ಧತಿಯ ಪ್ರಕಾರ ನವಗ್ರಹ ಪ್ರದಕ್ಷಣೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುವುದು. ಬಹಳಷ್ಟು ಜನ ಪ್ರದಕ್ಷಣೆ ಮಾಡಿದಾಗ ನವಗ್ರಹಗಳ ಮೂರ್ತಿಯನ್ನು ಮುಟ್ಟಿ ನಮಸ್ಕರಿಸುತ್ತಾರೆ. ಸಾಧ್ಯವಾದಷ್ಟು ಅದನ್ನು ಮುಟ್ಟದೆ ನಮಸ್ಕರಿಸುವುದು ಉತ್ತಮ ನವಗ್ರಹಗಳಿಂದ ಸೂರ್ಯನು ಪೂರ್ವ ದಿಕ್ಕಿನಲ್ಲಿ ಇರುತ್ತಾನೆ ಸೂರ್ಯನ ಬಲಭಾಗದಲ್ಲಿ ಕುಜನು ದಕ್ಷಿಣ ಅಭಿಮುಖವಾಗಿ ಇರುತ್ತಾರೆ ಶುಕ್ರನಿಗೆ ಬಲಭಾಗದಲ್ಲಿ ಪಶ್ಚಿಮಾಬುಕವಾಗಿ ಚಂದ್ರನಿದ್ದು ಎಡಭಾಗದಲ್ಲಿ ಬುಧನು ಉತ್ತರ ಅಭಿಮುಖ ವಾಗಿರುತ್ತಾನೆ.

ಸೂರ್ಯನ ಹಿಂಭಾಗದಲ್ಲಿ ಶನಿಮಹಾತ್ಮ ಪಶ್ಚಿಮಾಭಿಮುಖವಾಗಿ ಇರುತ್ತಾನೆ. ಶನಿಗೆ ಎಡ ಭಾಗ ರಾಹು ಉತ್ತರ ಅಭಿಮುಖವಾಗಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿರುತ್ತಾರೆ. ಇದು ಪ್ರಾಥಷ್ಟವಾದ ಪ್ರತಿಷ್ಠಾಪನೆಯಾಗಿದೆ. ಸೂರ್ಯನನ್ನು ನೋಡುತ್ತಾ ಹೊಳ ಪ್ರವೇಶ ಮಾಡಿ ಎಡಬಾಗದಿಂದ ಚಂದ್ರನ ಕಡೆಯಿಂದ ಬಲಭಾಗಕ್ಕೆ 9 ಪ್ರದಕ್ಷಣೆ ಹಾಕುವುದು ಶ್ರೇಷ್ಠ. ಪ್ರದಕ್ಷಣೆ ಪೂರ್ಣಗೊಂಡ ನಂತರ ಬಲಭಾಗದಿಂದ ಎಡಭಾಗಕ್ಕೆ ಅಂದರೆ ಬುಧನ ಕಡೆಯಿಂದ ರಾಹುವನ್ನು ಕೇತು ಅನುಸ್ವರಿಸುತ್ತಾ ಎರಡು ಪ್ರದಕ್ಷಣೆ ಮಾಡಬಹುದು. ಕೊನೆಗೆ ಸಾಲಾಗಿ ಸೂರಿನನ್ನು ಚಂದ್ರನನ್ನು ಕುಜ ಬುಧ ಬ್ರಹಸ್ಮತಿ ಶುಕ್ರ ಶನಿ ಮಹಾತ್ಮ ರಾಹು ಕೇತುವನ್ನು ಸ್ಮರಿಸುತ್ತಾ ಒಂದೊಂದು ಪ್ರದಕ್ಷಣೆ ಮಾಡಿ ನವಗ್ರಹಗಳಿಗೆ ಬೆನ್ನು ತೋರಿಸದೆ ಬರಬೇಕು. ಗೃಹದೋಷಗಳಿಂದ ಹೊರಗೆ ಬಾರಲು ಉತ್ತಮ ಮಾರ್ಗ ಮತ್ತೊಂದಿಲ್ಲ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ.

Leave a Reply

Your email address will not be published. Required fields are marked *