ಈ ಹಿಂದೆ ಈ ಕಾಲದಲ್ಲಿ ಈ ಕಾಯಿಯನ್ನು ಬೆಳ್ಳಿ ಮತ್ತು ಬಟ್ಟೆಯ ಆಭರಣಗಳನ್ನು ತೊಳೆಯಲು ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತಿತ್ತು. ಔಷಧಿ ಉತ್ಪನ್ನಗಳಲ್ಲಿ ಕೂಡ ಬಹಳ ಬೇಡಿಕೆ ಇತ್ತು. ವಿಶೇಷವಾಗಿ ಸೌಂದರ್ಯ ವರ್ಗಗಳಲ್ಲಿ ಹಾಗೂ ಕೂದಲಿನ ಸಮಸ್ಯೆ ಇದ್ದವರು ಇದನ್ನು ಬಳಸುತ್ತಿದ್ದರು. ಈ ಕಾಯಿ ಯಾವುದು ಎಂದರೆ ಅಡ್ಡವಾಳ. ಇದು ಮೂಲತಹ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಿಸುವ ಅಂಟವಾಳ. ಇತ್ತೀಚಿನ ದಿನಗಳಲ್ಲಿ ದಕ್ಷಿಣದಲ್ಲಿ ಹೆಚ್ಚು ಹಿತವಾಗಿ ಕಾಣಬಹುದಾದ ಪರೋಕ್ಷವಾಗಿದೆ.

ಇದು ಸುಮಾರು 10 ರಿಂದ 18 ಮೀಟರ್ ಎತ್ತರಕ್ಕೆ ಬೆಳೆಯುವ ಮಾಧ್ಯಮ ಗಾತ್ರದ ಮರವಾಗಿದೆ ಫೆಬ್ರವರಿ ಹಾಗೂ ಮೇ ತಿಂಗಳ ಅವಧಿಯಲ್ಲಿ ಅಂಟವಾಳ ಕಾಯಿಯನ್ನು ನೀವು ಕಾಣಬಹುದು ಈ ಕಾಯಿಗಳು ಒಣಗಿದ ಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಹಾಗೂ ಗಟ್ಟಿಯಾಗಿರುತ್ತವೆ. ಇನ್ನು ಈ ಮರದ ಉಪಯೋಗಗಳನ್ನು ನೋಡುವುದಾದರೆ ಈ ಗಿಡದ ಕಾಯಿಗಳು ಒಣಗಿದ ಮೇಲೆ ಅದನ್ನು ಒಣಗಿಸಿ ಪುಡಿ ಮಾಡಿಕೊಂಡು ಶ್ಯಾಂಪೂವಿನ ತಲೆ ಕೂದಲಿಗೆ ಹಚ್ಚಿಕೊಂಡು ಸ್ನಾನ ಮಾಡಬೇಕು.

ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಕೂದಲುಗಳು ಕೋಮಲವಾಗಿ ಬೆಳೆಯುತ್ತವೆಯಾ. ಇನ್ನು ತಲೆಯಲ್ಲಿ ಏನಾದರೂ ಇದ್ದರೆ ಈ ಕಾಯಿಯನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಯಲ್ಲಿ ಇರುವಂತಹ ಏನು ನಾಶವಾಗುತ್ತದೆ. ಅಂತವಳ ಪುಡಿಯನ್ನು ಮುಖ ತೊಳೆಯುವ ಹಾಗೂ ಕೈತೊಳೆಯುವ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇನ್ನು ಯಾವುದೇ ಕೀಟಗಳು ಕಚ್ಚಿದಾಗ ಅಂತವಾಳ ಕಾಯಿಯನ್ನು ಹರಿದು ಅದರ ರಸವನ್ನು ಲೇಪಿಸಿದರೆ ನೋವು ಕಡಿಮೆ ಆಗುತ್ತದೆ. ಹಾಗೂ ವಿಷದ ಪ್ರಮಾಣ ಕೂಡ ಗುಣಮುಖವಾಗುತ್ತದೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಬಗ್ಗೆ ಶಾಂಪುಗಳು ಲಭ್ಯವಿದ್ದ ಆದರೆ ರಾಸಾಯನಿಕ ಭರಿತವಾದ ಪ್ರಾಡಕ್ಟ್ಗಳು ಬಳಸುವುದರಿಂದ ನಿಮ್ಮ ಕೂದಲಿಗೆ ಮತ್ತು ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಹೋಗನ.

Leave a Reply

Your email address will not be published. Required fields are marked *