ನಮಸ್ಕಾರ ಸ್ನೇಹಿತರೇ ಕೆಲವೊಮ್ಮೆ ಅದೃಷ್ಟ ನಮ್ಮ ಪಕ್ಕವೇ ಕೂತಿದ್ದರು ಅದು ನಮಗೆ ಗೊತ್ತಿಲ್ಲದೆ ಎಲ್ಲೆಲ್ಲೋ ಹುಡುಕುತ್ತೇವೆ. ಇದೇ ರೀತಿಯಾಗಿದೆ ಈ ರೈತನ ಸ್ಥಿತಿ. ಮಧ್ಯಪ್ರದೇಶದ ಸಂಕಲ್ಪನೂರು ತಮ್ಮ ಕುಟುಂಬದ ಜೊತೆ ಒಮ್ಮೆ ಚೆನ್ನೈಗೆ ಡ್ರೈ ಗನ್ನಲ್ಲಿ ಹೊತ್ತಿದ್ದರು ಆಗ ಡ್ರೈವಿನಲ್ಲಿ ಪರಿಚಯವಾದ ಒಬ್ಬ ವಯಸಾದ ವ್ಯಕ್ತಿ ಸಂಕಲ್ಪ ಅವರಿಗೆ ಒಂದು ಮಾವಿನ ಬೀಜವನ್ನು ಕೊಟ್ಟು ಇದನ್ನು ಜೋಪಾನವಾಗಿ ಮಗುವಿನಂತೆ ಸಾಕಿ ಬೆಳೆಸು ಅಂತ ಹೇಳಿದ್ದರು. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಸಂಕಲ್ಪ ಅವರು ಆ ಮಾವಿನ ಬೀಜವನ್ನು ತಂದು ತಮ್ಮ ಮಾವಿನ ತೋಟದಲ್ಲಿ ನೆಟ್ಟರು. ಆ ಬೀಜ ಗಿಡವಾಗಿ ಮರವಾಗಿ ಹಣ್ಣು ಕೊಡುವ ಹಂತಕ್ಕೆ ಬಂದಾಗ ಆ ಭರದಲ್ಲಿ ಬಂದ ಬಾಬು ಸ್ವಲ್ಪ ವಿಭಿನ್ನವಾಗಿ ಇರುವುದರಿಂದ ಇದು ಯಾವ ಜಾತಿಯ ಮಾವು ಅಂತ ತೋಟಗಾರಿಕೆಯ ಅಧಿಕಾರಿಗಳ ಬಳಿ ಸಂಕಲ್ಪ ಅವರು ಕೇಳಿದರು. ಆ ಮರದ ಮಾವಿನ ಹಣ್ಣನ್ನು ಪರಿಶೀಲಿಸಿದ ತೋಟಗಾರಿಕೆ ಅಧಿಕಾರಿಗಳಿಗೆ ಹಾಗೂ ಸಂಕಲ್ಪ ಅವರಿಗೆ

ಆ ಮಾವಿನ ಹಣ್ಣು ವಿಶ್ವದ ದುಬಾರಿ ಮಾವಿನ ಹಣ್ಣು. ಈ ನಿಯಾ ಜಾತಿ ಮಾವಿನ ಹಣ್ಣು ಜಪಾನಿನಲ್ಲಿ ವಿಶೇಷವಾದ ವಾತಾವರಣದಲ್ಲಿ ಬೆಳೆಯುತ್ತಾರೆ. ಕಳೆದ ವರ್ಷ ಜಾಪಾಯಿನಲ್ಲಿ ಈ ಮಾವಿನ ಹಣ್ಣಿನ ಒಂದು ಕೆಜಿ ಸುಮಾರು 3 ಲಕ್ಷಕ್ಕೆ ಮಾರಾಟವಾಗಿತ್ತು. ಸಂಕಲ್ಪ ಅವರ ತೋಟದಲ್ಲಿ ಇರುವ ಮಿಯಾಜಾತಿ ಗಿಡ ಸುಮಾರು ಏಳು ಹಣ್ಣನ್ನು ಬಿಟ್ಟಿದೆ. ಈಗ ಈ ಮಾವಿನ ಹಣ್ಣನ್ನು ಕಳ್ಳರಿಂದ ರಕ್ಷಿಸುವುದು ಸಂಕಲ್ಪ ಅವರಿಗೆ ದೊಡ್ಡ ತಲೆನೋವು ಆಗಿ ಪರಿಣಮಿಸಿದೆ. ಹಾಗಾಗಿ ನಾಲ್ಕು ಜನ ಭದ್ರತಾ ಸಿಬ್ಬಂದಿ ಆರುಶ್ವಾನಗಳನ್ನು ಮಾವಿನ ಹಣ್ಣಿನ ಭದ್ರತೆಗೆ ನೇವಿಸಲಾಗಿದೆ. ಈ ನೀಯಾ ಜಾತಿಯ ಒಂದು ಹಣ್ಣು ಸುಮಾರು 900 ಗ್ರಾಂ ತೂಕ ಬರುತ್ತದೆ ಈಗಾಗಲೇ ಸಂಪರ್ಕವರನ್ನು ಸಂಪರ್ಕಿಸಿರುವ ಕೆಲವು ವ್ಯಾಪಾರಿಗಳು ಒಂದು ಹಣ್ಣಿಗೆ 21000 ನೀಡುವುದಾಗಿ ಹೇಳಿದ್ದು ಇನ್ನು ಕೆಲವರು ಹೆಚ್ಚಾಗಿ ಕೊಡುವುದನ್ನು ಕೇಳುತ್ತಿದ್ದಾರೆ.

Leave a Reply

Your email address will not be published. Required fields are marked *