ಎಲ್ಲರಿಗೂ ನಮಸ್ಕಾರ ನಿಮ್ಮ ಜೀವನದಲ್ಲಿ ಯಾವುದಾದರೂ ಅಗತ್ಯವಾದ ವಸ್ತು ಏನೆಂದು ಕೇಳಿದರೆ ನಮ್ಮ ಉತ್ತರ ಮೊದಲು ಹಣವಾಗಿರುತ್ತದೆ ಹೌದು ನಾವು ಜೀವನದಲ್ಲಿ ಹಣವಿಲ್ಲದೆ ಏನೇ ಒಂದು ಕೆಲಸ ಮಾಡಲು ಕೂಡ ಆಗುವುದಿಲ್ಲ ಪ್ರತಿಯೊಂದು ಕೂಡ ಹಣ ಬೇಕೇ ಬೇಕು ನಾವು ಕೆಲವೊಮ್ಮೆ ಬೇಕಾದಷ್ಟು ಹಣವನ್ನು ನಮ್ಮ ಹತ್ತಿರ ಇಟ್ಟುಕೊಂಡಿರುವುದಿಲ್ಲ ಇದೇ ಕಾರಣಕ್ಕಾಗಿ ನಾವು ಎಟಿಎಂ ಅನ್ನು ಬಳಸುತ್ತೇವೆ.

ಆದರೆ ಕೆಲವೊಮ್ಮೆ ನಾವು ಹಣವನ್ನು ಪಡೆಯಲು ಎಟಿಎಂ ಗೆ ಹೋದಾಗ ಕೆಲ ಜನರಿಗೆ ಡುಬ್ಲಿಕೇಟ್ ಅಥವಾ ನಕಲಿ ನೋಟು ಕೂಡ ಬಂದಿರುವಂತಹ ಘಟನೆಗಳನ್ನು ನಾವು ಕೇಳಿರುತ್ತೇವೆ ಈ ಘಟನೆ ನಿಮ್ಮ ಜೊತೆ ಕೂಡ ನಡೆದರೆ ನಂತರ ನೀವು ಏನು ಮಾಡಬೇಕು ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೆ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

ಇವತ್ತು ಈ ಮಾಹಿತಿಯಲ್ಲಿ ನಿಮಗೆ ನೀವು ಏನಾದರೂ ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಕೋಟ ನೋಟು ಅಂದರೆ ನಕಲಿ ನೋಟುಗಳು ಬಂದರೆ ಏನು ಮಾಡಬೇಕು ಅನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಮಾಹಿತಿಯನ್ನು ಅನುಕೂಲಕೊಸ್ಕರ ಕೊನೆಯವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ. ನೀವು ಎಟಿಎಂ ನಲ್ಲಿ ಹಣಾ ಡ್ರಾ ಮಾಡುವಾಗ ನಿಮಗೆ ಏನಾದರೂ ಕೋಟ ನೋಟು ಅಥವಾ ನಕಲಿ ನೋಟುಗಳು ಬಂದರೆ ಚಿಂತೆ ಬೇಡ ಆರ್‌ಬಿಐ ನಿಯಮಗಳ ಪ್ರಕಾರ ನೀವು ಆ ನೋಟುಗಳನ್ನು ಹಿಂತಿರುಗಿಸಿ ಅಸಲಿ ನೋಟುಗಳು ಪಡೆಯಬಹುದು.

ನೀವು ಎಟಿಎಂನಲ್ಲಿ ಹಣ ವಿಥ್ ಡ್ರಾ ಮಾಡಿದ ಮೇಲೆ ಆ ನೋಟುಗಳು ನಿಮಗೆ ಏನಾದರೂಗಳು ಎಂಬ ಸಂಶಯ ಸಿಕ್ಕರೆ ಕೂಡ ವಿಷಯವನ್ನು ತಿಳಿಸಿ ಮತ್ತು ಅವರ ರಿಜಿಸ್ಟರ್ ಬುಕ್ ದಿನಾಂಕ ಎಟಿಎಂ ಸ್ಲೀಪ್ ಅದರ ಜೊತೆಗೆ ಎಲ್ಲಾ ವಿವರಗಳನ್ನು ಸಿಗ್ನೇಚರ್ ಹಾಕಿಸಿ ಸಾಧ್ಯವಾದರೆ ಎಲ್ಲ ಮಾಹಿತಿಯನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಒಂದು ಫೋಟೋ ತೆಗೆದುಕೊಂಡು ಇಟ್ಟುಕೊಳ್ಳಿ ಈ ಎಲ್ಲಾ ವಿವರಗಳ ಬ್ಯಾಂಕಿಗೆ ಭೇಟಿ ನೀಡಿ ಲ್ಲಿರುವ ಮ್ಯಾನೇಜರ್ ಗೆ ಒಂದು ಲಿಖಿತವಾಗಿ ಕಂಪ್ಲೀಟ್ ಅನ್ನು ಕೊಡಿ ನಂತರ.

ಮ್ಯಾನೇಜರ್ ನಿಮ್ಮ ಕಂಪ್ಲೇಂಟ್ ಅನ್ನು ಪರಿಶೀಲಿಸಿ ನೀವು ಕೊಟ್ಟಿರುವ ನೋಟುಗಳು ನಕಲಿಯಾಗಿದ್ದಲ್ಲಿ ನಿಮಗೆ ಅಸಲಿ ನೋಟುಗಳು ಸಿಗುವಂತೆ ಸಹಾಯ ಮಾಡುತ್ತಾರೆ ಒಂದು ವೇಳೆ ನಿಮ್ಮ ಕಂಪ್ಲೇಂಟ್ ಗೆ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದರೆ ನೀವು ಸ್ಥಳೀಯ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಅನ್ನು ಕೂಡ ಕೊಡಬಹುದು ಅಷ್ಟೇ ಅಲ್ಲದೆ ಮುಂದೆ ನೀವು ಆರ್‌ಬಿಐ ವೆಬ್ಸೈಟ್ ಆದ www.rbi.og. email id ಗೆ ನೀವು ಮೇಲ್ ಮಾಡಬಹುದು.

ಹೀಗೆ ಸಲ್ಲಿಸಿದ ಆರ್‌ಬಿಐ ಅಧಿಕಾರಿಗಳು ನಿಮಗೆ ನಕಲಿ ನೋಟುಗಳು ಬಂದರೆ ಅದರ ಬದಲು ನೀವು ಅಸಲಿ ನೋಟುಗಳನ್ನು ಪಡೆಯಬಹುದು. ಆದಷ್ಟು ನೀವು ಬ್ಯಾಂಕ್ ಪಕ್ಕದಲ್ಲಿ ಇರುವಂತಹ ಎಟಿಎಂ ಗೆ ಭೇಟಿ ಕೊಡಿ ಯಾಕೆಂದರೆ ಒಂದು ವೇಳೆ ಈ ಘಟನೆಗಳು ನಿಮಗೆ ನಡೆದರೆ ಪಕ್ಕದಲ್ಲಿಯೇ ನಿಮಗೆ ಬೇಕಾದಂತಹ ಬ್ಯಾಂಕ್ ಇರುತ್ತದೆ.

Leave a Reply

Your email address will not be published. Required fields are marked *