ನಿಮ್ಮ ಬಳಿಯೂ ಈ ಶ್ರಮ ಕಾಡು ಇದ್ದರೆ ನೀವು ಕರ್ನಾಟಕ ಸರಕಾರದಿಂದ ಬಹಳಷ್ಟು ಉಪಯೋಗಗಳನ್ನು ಪಡೆದುಕೊಳ್ಳಬಹುದು ಇವತ್ತಿನ ಮಾಹಿತಿ ನಿಮಗೆ ಬಹಳಷ್ಟು ಉಪಯೋಗವಾಗುತ್ತದೆ ಈ ಶ್ರಮ ಕಾರ್ಡ್ ಇದ್ದವರಿಗೆ ಭರ್ಜರಿ ಸಿಹಿ ಸುದ್ದಿ ನಿಮಗೆ ನಾವು ತಿಳಿಸಿಕೊಡುತ್ತಿದ್ದೇವೆ ಹೌದು ಏನಿದೆ ಈ ಶ್ರಮ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು 3000 ಹಣ ನೇರವಾಗಿ ಅವರ ಅಕೌಂಟ್ ಗೆ ಬರುತ್ತದೆ.

ಹೌದು ಸ್ನೇಹಿತರೆ ಈ ಭರ್ಜರಿ ಸುದ್ದಿ ಅಂತ ಹೇಳುವುದಕ್ಕಿಂತ ಕೇಂದ್ರ ಸರ್ಕಾರ ಈ ಶ್ರಮ ಕಾರ್ಡಿದ್ದವರಿಗೆ ಪ್ರತಿ ತಿಂಗಳು 3000 ಹಣ ಕೊಡುವ ಸ್ಕೀಮ್ ಅನ್ನು ಜಾರಿಗೆ ತಂದಿದೆ ಅಂದರೆ ಕೆಲವು ದಿನಗಳ ಕಾಲ ಬಂದಾಗಿದ್ದು ಈಗ ಮತ್ತೆ ಪ್ರಾರಂಭ ಮಾಡಲಾಗಿದೆ ಈ ಸ್ಕೀಮ್ ಮುಖಾಂತರ ನೀವು ಪ್ರತಿ ತಿಂಗಳು 3000 ಹಣವನ್ನು ನೀವು ಮನೆಯಲ್ಲಿ ಕುಳಿತುಕೊಂಡು ಪಡೆಯಬಹುದು.

ಒಂದು ವರ್ಷಕ್ಕೆ 36,000 ಹಣ ಆಗುತ್ತದೆ ಹಾಗಾದರೆ ಬನ್ನಿ ಸ್ನೇಹಿತರೆ ಈ ಶ್ರಮ ಕಾರ್ಡ್ ಇದ್ದವರು ಈ ಕೇಂದ್ರ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣವನ್ನು ಪಡೆಯುವುದು ಹೇಗೆ ಅನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತಾ ಇದ್ದೇವೆ ಅಂದರೆ ಆ ಸ್ಕೀಮ್ ಯಾವುದು ಸಲ್ಲಿಸಬೇಕು ಏನೆನ್ನು ಡಾಕ್ಯುಮೆಂಟರಿಗಳು ಬೇಕಾಗುತ್ತವೆ ಏನೇನು ಹೊಂದಿರಬೇಕು ಮತ್ತು ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿತಿಳಿಸಿ ಕೊಡುತ್ತಾ ಇದ್ದೇವೆ.

ಹೌದು ಸ್ನೇಹಿತರೆ ನಿಮಗೆ ಗೊತ್ತಿರುವ ಹಾಗೆ ಈ ಶ್ರಮ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರ ಒಂದು ಯೋಜನೆ ಜಾರಿಗೆ ತಂದಿದೆ ಪ್ರಧಾನಮಂತ್ರಿ ಮಾಂತಾನ್ ಯೋಜನೆ ಅಂತ ಈ ಸ್ಕೀ ಮುಖಾಂತರ ಯಾರಿಗೆ ಈ ಶ್ರಮ ಕಾರ್ಡ್ ಇದ್ದರೆ ಅವರಿಗೆ ಪ್ರತಿದಿನ 3000 ಪಿಂಚಿನ್ ಹಣವನ್ನು ಹೋಗುವುದಕ್ಕೆ ಈ ಸ್ಕೀಮ್ ಜಾರಿಗೆ ತಂದಿದೆ ಹಾಗಾದರೆ ನಿಮ್ಮ ಹತ್ತಿರ ಈ ಶ್ರಮ ಕಾರ್ಡ್ ಇದ್ದರೆ ಕೂಡ ಮತ್ತೆ ಪ್ರತಿದಿನ 3000 ಹಣವನ್ನು ನೀವು ಪಡೆಯಬಹುದು.

ಹಾಗಾದರೆ ಮೊದಲಿಗೆ ಈ ಸ್ಕೀಮ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಇದರ ಕಂಡಿಷನ್ ಏನಿದೆ ಇದರ ವಯಸ್ಸು ಎಷ್ಟಿರಬೇಕು ಅನ್ನುವುದನ್ನು ತಿಳಿಸಿಕೊಡುತ್ತೇವೆ ನೀವು ಇಲ್ಲಿ ನೋಡಬಹುದು ಇಲ್ಲಿ ಅಂದರೆ ಕಾರ್ಮಿಕರು ಏನಿರುತ್ತರ ಬಂತವರು ಆಗಿರಬೇಕು ಮತ್ತು ಜೊತೆಗೆ ನಿಮ್ಮ ವಯಸ್ಸು 18 ರಿಂದ 43 ವರ್ಷದ ಒಳಗಡೆ ಇರಬೇಕು ಮತ್ತು ಇದರ ಜೊತೆಗೆ ನೀವು ಪ್ರತಿದಿನ 15000 ಒಳಗೆ ದುಡಿಯುವಂತಹ ಜನರು ಆಗಿರಬೇಕು ಇಷ್ಟು ಹೊಂದಿದ್ದರೆ ಪ್ರತಿ ತಿಂಗಳ 3000 ಹಣ ಈ ಸ್ಕೀಮ್ ಮುಖಾಂತರ ನೀವು ಪಡೆಯಬಹುದು.

ಅಂತ ಹೇಳಬಹುದು ಹಾಗಾದರೆ ನೀವು ಈ ಶ್ರಮ ಕಾರ್ಡಿದ್ದವರು ಆಗಿದ್ದರೆ ಈ ಒಂದು ಪ್ರಧಾನಮಂತ್ರಿ ಸಹಾಯೋಗಿ ಮಾಂದ ಯೋಜನೆಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಎನ್ನುವುದನ್ನು ತಿಳಿಸಿಕೊಡುತ್ತಿದ್ದೇನೆ ಆದರೆ ಏನೇನು ಡಾಕ್ಯುಮೆಂಟರಿ ಬೇಕಾಗುತ್ತದೆ ಸಿಂಪಲ್ ಆಗಿ ನಿಮ್ಮ ಈ ಶ್ರಮ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಎ ಲ್ಲವೂ ಬೇಕಾಗುತ್ತದೆ. ನಿಮ್ಮ ವಯಸ್ಸಿನ ಆಧಾರ ಕೊಡಬೇಕಾಗುತ್ತದೆ.

Leave a Reply

Your email address will not be published. Required fields are marked *