ವೀಕ್ಷಕ ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ನೀವು ಹಿಂದೆಂದೂ ಕೇಳಿದ ಒಂದು ಸತ್ಯ ಘಟನೆಯನ್ನು ನಾನು ನಿಮಗೆ ತಿಳಿಸಿ ಕೊಡುತ್ತಾ ಇದ್ದೇನೆ. ಹಾಗೂ ಈ ಒಂದು ಘಟನೆ ಯಾರದ್ದು ಎಂದರೆ ಶ್ರೀ ಗಣೇಶ ವಿಘ್ನ ವಿನಾಯಕ ಎಂದರೆ ಪ್ರತಿಯೊಬ್ಬರಿಗೂ ಗೊತ್ತು. ಹಾಗೆ ಈ ಸ್ತ್ರೀ ರೂಪದಲ್ಲಿ ಇರುವ ವಿಘ್ನ ವಿನಾಯಕ ಯಾರು ಎಂದು ಯಾರಿಗೂ ಗೊತ್ತಿಲ್ಲ ಹಾಗಾದರೆ ಬನ್ನಿ ಈ ವಿಜ್ಞಾ ವಿನಾಯಕನ ಹೇಗಾಯಿತು ಏನು ಯಾವ ಕಡೆ ಆಚರಣೆ ಮಾಡುತ್ತಾರೆ ಎಂದು ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ವೀಕ್ಷಕರೆ ಹಿಂದೂ ಧರ್ಮದ ಪ್ರಕಾರ ಪ್ರತಿಕಾಯವು ಶುರುವಾಗುವ ಮೊದಲು ಗಣಪತಿ ಪೂಜೆಯನ್ನು ಮಾಡಬೇಕು ಎನ್ನುವ ಒಂದು ಪದ್ದತಿ ಇದೆ. ಗಣಪತಿ ದೇವಾಲಯ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಸಹ ಇದೆ ಎಲ್ಲರೂ ಸಹ ಪುರುಷ ಗಣಪನನ್ನು ಕೇಳಿರುತ್ತೀರಾ ಈ ಸ್ತ್ರೀರೂಪಿ ಗಣಪನ ಬಗ್ಗೆ ಎಲ್ಲಾದರೂ ಕೇಳಿದ್ದೀರಾ. ಅನೇಕ ಸಂಸ್ಕೃತಿಯಲ್ಲಿ ಸ್ತ್ರೀರೂಪಿ ಗಣಪನನ್ನು ಆರಾಧಿಸುವ ಪದ್ಧತಿಯು ಸಹ ಇದೆ.

ಕರ್ನಾಟಕ ಕೇರಳ ಬಿಹಾರ್ ಮತ್ತು ಒರಿಸ್ಸಾ ಸಂಬಂಧಿಸಿದಂತೆ ಅನೇಕ ರಾಜ್ಯಗಳಲ್ಲಿ ಇಂತಹ ಸ್ತ್ರೀ ಸ್ವರೂಪಿ ಗಣೇಶನ ವಿಗ್ರಹವನ್ನು ನಾವು ಕಾಣಬಹುದಾಗಿದೆ. ಇನ್ನು ಯಾವೆಲ್ಲ ದೇವಾಲಯಗಳಲ್ಲಿ ಈ ಸ್ತ್ರೀ ಸ್ವರೂಪಿ ಗಣಪತಿಯ ವಿಗ್ರಹವನ್ನು ಇದೆ ಎಂದು ನಾವು ನೋಡುವುದಾದರೆ ಕೇರಳದ ಸಲ್ನಾಡು ಬಾಲಸುಬ್ರಹ್ಮಣ್ಯ ದೇವಾಲಯದಲ್ಲಿ ಮರದಿಂದ ಮಾಡಿರುವ ಈ ವಿಗ್ರಹವನ್ನು ವಿನಾಯಕ ಎಂದು ಕರೆಯಲಾಗುತ್ತದೆ ಮಹಾರಾಷ್ಟ್ರದ ಹುಲ್ಲೇಶ್ವರಿಯಲಿ ಇರುವ ಈ ವಿಗ್ರಹವು ತುಂಬಾ ವಿಶಿಷ್ಟವಾಗಿ ಈ ದೇವಾಲಯದಲ್ಲಿ ಗಣಪತಿ ಅಷ್ಟೇ ಅಲ್ಲದೆ ಶಿವನ ಮಗ ಕಾರ್ತಿಕ ಎನ್ನುವ ಹೆಣ್ಣಿನ ರೂಪದಲ್ಲಿ ಈ ದೇವಸ್ಥಾನದಲ್ಲಿ ಇದೆ.

ವಿಶೇಷ ಅಂದ್ರೆ ಭೂಲೇಶ್ವರ ದೇವಸ್ಥಾನದಲ್ಲಿ ಗಣಪತಿ ಮಾತ್ರವಲ್ಲ, ಸಾಕ್ಷಾತ್ ಶಿವನು ಕೂಡ ಇಲ್ಲಿ ಹೆಣ್ಣಿನ ರೂಪದಲ್ಲಿದ್ದಾನೆ. ಅಷ್ಟೇ ಯಾಕೆ ಶಿವನ ಪುತ್ರ ಕಾರ್ತಿಕೇಯ ಕೂಡ ಇಲ್ಲಿ ಹೆಣ್ಣಿನ ಸ್ವರೂಪದಲ್ಲಿ ಕುಳಿತುಬಿಟ್ಟಿದ್ದಾನೆ. ಒಟ್ಟಾರೆ ಹಿಡಿ ಶಿವನ ಕುಟುಂಬವೇ ಇಲ್ಲಿ ಸ್ತ್ರೀ ಮಯವಾಗಿದೆ. ಅರ್ಧ ಪುರುಷ ಹಾಗೂ ಅರ್ಧ ಸ್ತ್ರೀರೂಪ ವಿರೋ ಅರ್ಧನಾರೀಶ್ವರನ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಸಂಪೂರ್ಣ ಸ್ತ್ರೀ ರೂಪಿ ಶಿವನ ವಿಗ್ರಹ ಇರೋದು ಭೂಲೇಶ್ವರ ದೇವಸ್ಥಾನದಲ್ಲಿ ಮಾತ್ರ.

Leave a Reply

Your email address will not be published. Required fields are marked *