ಸಬ್ಜಾ ಸೀತ ವಸಿಲ್ ಸೀಟ್ಸ್ ಅಂತಾನೂ ಕರೆಯುತ್ತಾರೆ ಹಾಗೆ ಕಾಮ ಕಸ್ತೂರಿ ಬೀಜ ಅಂತಾನೇ ಕರೆಯುವಂತಹ ಈ ಬೀಜಗಳು ನಮ್ಮ ಆರೋಗ್ಯಕ್ಕೆ ಯಾವ ಯಾವ ರೀತಿಯಲ್ಲಿ ಸಹಾಯಕಾರಿ. ಹಾಗೆ ನಾವು ಇದನ್ನು ಯಾವ ರೀತಿ ಬಳಸಿದರೆ ನಮಗೆ ಹೆಚ್ಚಿನ ಲಾಭ ಎಂಬುದನ್ನು ತಿಳಿಯೋಣ. ಈ ಸಬ್ಜಾ ಸೀಡ್ಸ್ ನಮ್ಮ ದೇಹಕ್ಕೆ ತುಂಬಾನೇ ತಂಪು ಅಂತ ಹೇಳಬಹುದು

ತುಂಬಾ ಜನರಿಗೆ ಬಾಡಿಯಲ್ಲಿ ಉಷ್ಣತೆ ಜಾಸ್ತಿ ಆಗುತ್ತಾ ಇರುತ್ತದೆ ಅಥವಾ ಯಾವುದೇ ಒಂದು ಆಹಾರ ಪದಾರ್ಥವನ್ನು ತಿಂದರೆ ಕೂಡ ಆಗುತ್ತದೆ ಇನ್ನು ವೆದರ್ ಚೇಂಜ್ ಆದಾಗ ಎಲ್ಲಾ ಕೂಡ ಆಗುತ್ತದೆ ಸೋ ಬಾಡಿ ಹೀಟ್ ಅಥವಾ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಾವು ಈ ರೀತಿಯಲ್ಲಿ ಬಡಿಸಬಹುದು ಇನ್ನೊಂದು ಬೆನಿಫಿಟ್ ಅಂತ ಹೇಳಿದ್ದಾರೆ ಕಾನ್ಸ್ಟಿಪೇಶನ್ ಅಥವಾ ಮಲಬದ್ಧತೆ ಸಮಸ್ಯೆ ಇರುವವರು ಪ್ರತಿದಿನ ಮಲಗುವ ಮುಂಚೆ ಈ ತರ ಮಾಡಿ ತಿಂದು ಮಲಗಬಹುದು.

ಅಥವಾ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅದನ್ನು ಬಳಸಬಹುದು ಇತರ ಮಾಡುವುದರಿಂದ ಮಲಬದ್ಧತೆಯನ್ನು ದೂರ ಇಡುವುದಕ್ಕೆ ತುಂಬಾನೇ ಸಹಾಯವಾಗುತ್ತದೆ. ರಕ್ತದಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ತುಂಬಾನೇ ಸಹಾಯವಾಗುತ್ತದೆ. ಕಾಮಕಸ್ತೂರಿ ಬೀಜ ಮತ್ತು ಎಲೆಗಳನ್ನು ರಾತ್ರಿ ನೀರಲ್ಲಿ ನೆನೆಸಿ, ಬೆಳಗ್ಗೆ ಆ ನೀರನ್ನು ಸಕ್ಕರೆ ಜೊತೆ ಸೇವಿಸಿದರೆ ಮೂಲವ್ಯಾಧಿಯಿಂದ ಆಗುವ ರಕ್ತಸ್ರಾವ ನಿಲ್ಲುತ್ತದೆ.‌

ಆಸಿಡಿಟಿ ಗ್ಯಾಸ್ಟಿಕ್ ಹಾಗೆ ಎದೆ ಉರಿ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೇದು ಬೀಜ ಅಂತ ಹೇಳಬಹುದು. ಇದನ್ನು ನಾವು ಈ ರೀತಿ ಬಳಸುವುದರಿಂದ ಗ್ಯಾಸ್ಟಿಕ್ ಬೇಗನೆ ಕಡಿಮೆಯಾಗುತ್ತದೆ ಎದೆ ಉರಿ ಎಲ್ಲ ಇದ್ದರೆ ಕೂಡ ತುಂಬಾ ಬೇಗನೆ ಕಡಿಮೆಯಾಗುತ್ತದೆ. ಜೀರ್ಣ ಕೂಡ ಚೆನ್ನಾಗಿ ಆಗುತ್ತದೆ ಇನ್ನು ಇದನ್ನು ನಾವು ಆವಾಗಾವಾಗ ಬಳಸುವುದರಿಂದ ನಿಮ್ಮ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ಇದರಲ್ಲಿ ನಮಗೆ

ವಿಟಮಿನ್ ಕೆ ಪ್ರೊಟೀನ್ ಅಯಾನ್ ಹಾಗೂ ಎಲ್ಲವೂ ಹೇರಳವಾಗಿ ಸಿಗುವುದರಿಂದ ಚರ್ಮ ಮತ್ತು ಕೂದಲು ತುಂಬಾ ಆರೋಗ್ಯವಾಗಿರುವುದಕ್ಕೆ ಸಹಾಯ ಆಗುತ್ತದೆ. ಕಾಮಕಸ್ತೂರಿ ಬೀಜ ಮತ್ತು ಎಲೆಗಳನ್ನು ರಾತ್ರಿ ನೀರಲ್ಲಿ ನೆನೆಸಿ, ಬೆಳಗ್ಗೆ ಆ ನೀರನ್ನು ಸಕ್ಕರೆ ಜೊತೆ ಸೇವಿಸಿದರೆ ಮೂಲವ್ಯಾಧಿಯಿಂದ ಆಗುವ ರಕ್ತಸ್ರಾವ ನಿಲ್ಲುತ್ತದೆ.ಹೂವುಗಳನ್ನು ನೀರಿನಲ್ಲಿ ಅರೆದು, ಬೆಳಗ್ಗೆ ಮತ್ತು ರಾತ್ರಿ ಜೇನು ಬೆರೆಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಗುಣವಾಗುತ್ತದೆ.

Leave a Reply

Your email address will not be published. Required fields are marked *