ಹೌದು ಇಂತಹ ಘಟನೆ ನಡೆದಿದೆ ಪಂದ್ಯದ ಮದ್ಯೆ ಸುಸು ಮಾಡಲು ಹೋಗಿ ಸಿಕ್ಕಾಪಟ್ಟೆ ಟ್ರೊಲ್ ಆಗಿದ್ದಾನೆ ಪಾಕ್ ಆಟಗಾರ ಇಸ್ಲಮಾಬಾದ್ ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಟೂರ್ನಿಯ ಪಂದ್ಯದಲ್ಲಿ ಆಟದ ವೇಳೆ ಮೊಹಮ್ಮದ್ ಹಫೀಜ್ ಬ್ಯಾಟಿಂಗ್ ಮಾಡುವ ಸಮಯದಲ್ಲಿ ಮೂತ್ರ ವಿಸರ್ಜನೆಗೆ ಹೋಗಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು ಕೋರನ ಬರುವುದಕ್ಕಿಂತ ಮೊದಲೇ ಲೀಗ್ ಹಂತದ psl ಪಂದ್ಯಗಳು ಮುಗಿದಿದ್ದವು ಆ ಸಮಯದಲ್ಲಿ ಕೋರನ ಆರಂಭವಾದ ಹಿನ್ನೆಲೆ ಇದೀಗ ಕೋರನ ಸ್ವಲ್ಪ ಕಡಿಮೆ ಆಗಿರುವ ಕಾರಣ ಇದೀಗ ಪ್ಲೇಆಫ್ ಪಂದ್ಯಗಳು ಶುರುವಾಗಿವೆ.

ಇನ್ನು ಪ್ಲೇಆಫ್ ಹತ್ತದ ಮೊದಲ ಎಲಿಮಿನೇಟರ್ ಪಂದ್ಯದಲ್ಲೇ ಈ ಘಟನೆ ನಡೆದಿದೆ ಪೇಶಾವರ್ ಜೆಲ್ಮಿ ಮತ್ತು ಲಾಹೋಹರ್ ಖಲಂದರ್ಸ್ ತನದಗಳ ನಡುವೆ ಪಂದ್ಯ ಆರಂಭವಾಗಿತ್ತು ಈ ವೇಳೆ ಪೇಶಾವರ್ ಜೆಲ್ಮಿ ತಂಡ ನೀಡಿದ್ದ ಟಾರ್ಗೆಟ್ ಬೆನ್ನಟ್ಟಿದ ಲಾಹೋಹರ್ ಖಲಂದರ್ಸ್ ತಂಡದ ಆಟಗಾರ ಮೊಹಮ್ಮದ್ ಹಫೀಜ್ ಬ್ಯಾಂಟಿಂಗ್ ವೇಳೆ ಸುಸು ಮಾಡಲು ಹೋಗಿ ಸಿಕ್ಕಾಪಟ್ಟೆ ಟ್ರೊಲ್ ಆಗಿದ್ದರೆ.

ಇನ್ನು ಈ ವಿಚಾರ ಟ್ರೊಲ್ ಆಗುತ್ತಿದ್ದಂತೆ ನಾನು ಎರಡು ಓವರ್ನಿಂದ ಸುಸು ಹೋಗಲು ಕಾಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ ಇನ್ನು ವೇಳೆ ಕಾಮೆಂಟರಿ ಮಾಡುವವರು ಸಹ ಇದರ ಬಗ್ಗೆ ಮಾತನಾಡಿ ಮೊಹಮ್ಮದ್ ಹಫೀಜ್ ಎರಡು ಓವರ್ ಕಾದಿದ್ದಾರೆ ಎಂದು ಹೇಳಿದ್ದಾರೆ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *