ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ಸತ್ಯ ಮಿಥುಗಳು ಇವೆ ಆದರೆ ಕೆಲವೊಂದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಕಷ್ಟಗಳ ಕಾಲದಿಂದ ಹೊರ ಬರುವುದು ತುಂಬಾ ಸುಲಭವಾಗಿದೆ. ಶನಿವಾರದಂದು ಈ ಹೇಳುವಸ್ತುಗಳನ್ನು ಮನೆಗೆ ತಕ್ಕೊಂಡು ಹೋಗಬಾರದಂತೆ. ಯಾಕೆ ಯಾವ ವಸ್ತುಗಳು ಹೇಳುತ್ತೇವೆ ನೋಡಿ. ಭಾರತೀಯ ಪಾಶ್ಚತ್ಯ ಸಾಮೂಹಿಕ ಪ್ರಕಾರ ವ್ಯಕ್ತಿಯೊಬ್ಬರ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಅಪಾರವಾದ ಪ್ರಭಾವ ಬೀರುತ್ತದೆ.

ಒಂದು ವೇಳೆ ನಿಮ್ಮ ಜೀವನದಲ್ಲಿ ಶನಿಗ್ರಹದ ಪಾತ್ರವಿದೆ ಅಂತ ಹಸ್ತಸಾಮುದ್ರಿಕರು ಹೇಳಿದರೆ ಇದಕ್ಕೆ ಕೆಲವು ಪರಿಹಾರಗಳನ್ನು ಕೈಗೊಳ್ಳುವುದು ನಿಮಗೆ ಅತ್ಯಗತ್ಯ ಅದರಲ್ಲೂ ಶನಿ ಕಾಟವನ್ನು ಅನುಭವಿಸುವವರು ಇನ್ನು ಕಾಳಜಿಯನ್ನು ವಹಿಸಬೇಕು. ಶನಿದೇವ ಅಥವಾ ಶನಿಗ್ರಹಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳಿದ್ದು ಇದರಲ್ಲಿ ಪ್ರಮುಖವಾದವು ಎಂದರೆ ಶನಿವಾರದಂದು ಕೆಲವು ವಸ್ತುಗಳನ್ನು ಮನೆಗೆ ತೆಗೆದುಕೊಳ್ಳಬಾರದು ಅಥವಾ ಮನೆಗೆ ಕೂಡ ತರಬಾರದು ಅಂತ ಹಸ್ತ ಸಮುದ್ರಕರು ಅಭಿಪ್ರಾಯಪಟ್ಟಿದ್ದಾರೆ

ಇದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು ಆದರೆ ಇದನ್ನು ತಿಳಿಸುವ ಒಂದು ಚಿಕ್ಕ ಪ್ರಯತ್ನವನ್ನು ನಾವು ಮಾಡುತ್ತೇವೆ. ಹಾಗಾದರೆ ಆ ಏಳು ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ. ಶನಿವಾರದಂದು ಬದನೆಕಾಯಿಯನ್ನು ಕೊಳ್ಳಲು ಬಾರದು ತಿನ್ನಲು ಬಾರದು. ಹೌದು ಆದಷ್ಟು ಶನಿವಾರದಂದು ಬದನೆಕಾಯಿಯನ್ನು ತೆಗೆದುಕೊಳ್ಳಬೇಡಿ. ಅಲ್ಲದ ಶನಿವಾರದಂದು ಕಾಳುಮೆನಸ್ಸನ್ನು ಕೊಳ್ಳಬಾರದು. ಕಾಳು ಮೆಣಸು ನಮ್ಮ ಜೀವನದಲ್ಲಿ ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಆದರೆ ಆದಷ್ಟು ಶನಿವಾರ ಇದರಿಂದ ದೂರವಿರಿ.

ಹಾಗೆ ಈ ದಿನ ಶನಿ ವ್ರತವನ್ನು ಆಚರಿಸುವುದು ಒಳ್ಳೆಯದಲ್ಲ. ಇನ್ನು ಶನಿವಾರದಂದು ಉಪ್ಪನ್ನು ಕೊಳ್ಳುವುದು ಆರ್ಥಿಕವಾಗಿ ನಷ್ಟ ಬರುತ್ತದೆ ಎಂದು ಜೋತಿಷ್ಯ ಶಾಸ್ತ್ರದ ಅಭಿಪ್ರಾಯಪಟ್ಟಿದ್ದಾರೆ ಬದಲಿಗೆ ಈ ದಿನ ಹತ್ತಿರದ ಮಂದಿರ ಅಥವಾ ಆರಾಧ ಸ್ಥಳಕ್ಕೆ ಉಪ್ಪನ್ನು ದಾನ ಮಾಡಬೇಕು ಶನಿವಾರದಂದು ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಕೊಳ್ಳಬಾರದು ಅದರಲ್ಲೂ ಹೊಸ ವಾಹನವನ್ನು ಶನಿವಾರದಂದು ತಗೊಳಲೇಬಾರದು.

ಹೊಸ ವಾಹನ ಮನೆಗೆ ಬರುತ್ತದೆ ಅಂದರೆ ಯಾರಿಗೆ ಖುಷಿ ಇಲ್ಲ ಹೇಳಿ ಹಾಗಾಗಿ ಆದಷ್ಟು ಶನಿವಾರದಂದು ಹೊಸ ವಾಹನವನ್ನು ಮನೆಗೆ ತರಬೇಡಿ ಬದಲಿಗೆ ಬೇರೆ ದಿನವನ್ನು ನಿಗದಿ ಮಾಡಿ ಇಟ್ಟುಕೊಳ್ಳಿ. ಯಾಕೆಂದರೆ ಇದರಲ್ಲಿ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಂತ ಜ್ಯೋತಿಷ್ಯ ಶಾಸ್ತ್ರಜ್ಞರು ಎಚ್ಚರ ಕೊಟ್ಟಿದ್ದಾರೆ. ಅದರಲ್ಲೂ ಬೆಳೆಯುವುದು ಶನಿದೇವನಿಗೆ ಸಂಬಂಧಪಟ್ಟದ್ದು ಶನಿವಾರದಂದು ಯಾವ ಬೆಳೆಯನ್ನು ಕೊಳ್ಳಬಾರದು ಆದ್ದರಿಂದ ಬೇಳೆಯನ್ನು ಶನಿವಾರದಂದು ಕೊಳ್ಳದೆ ಇರುವುದೇ ಉತ್ತಮ.

ಬದಲಿಗೆ ಬೇಳೆಯಲ್ಲಿ ತಯಾರಿಸಿ ಬೇಯಿಸಿದ ಆಹಾರವನ್ನು ದಾನ ಮಾಡಬೇಕು ಅಂತ ಹಾರುವಕ್ಕಾಗಿಗಳಿಗೆ ಧಾನ್ಯವನ್ನು ತಿನ್ನಲು ನೀಡಬೇಕು. ಏನೇ ಇರಲಿ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಮಾಹಿತಿಯ ಪ್ರಕಾರ ನಾವು ಮೇಲಿನ ಮಾಹಿತಿಯನ್ನು ನೀಡಿದ್ದೇವೆ ಇದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು.

Leave a Reply

Your email address will not be published. Required fields are marked *