ಜಿಲ್ಲಾ ಪಂಚಾಯತ್ ಆಡಳಿತ ಭವನ ನೇಮಕಾತಿ ನಡೀತಾ ಇದೆ ನೋಡಿ ಜಿಲ್ಲಾಡಳಿತ ಭವನದಿಂದ ನಿಮ್ಮ ಖಾತೆ ಸೂಚನೆ ಬಿಡುಗಡೆಯಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇಬ್ಬರು ಅರ್ಜಿ ಗಳನ್ನು ಸಲ್ಲಿಸಬಹುದು. ಹೊಸ ನೇಮಕಾತಿ ಅಧಿಸೂಚನೆ ನೋಡಿ 2023 ಕ್ಕೆ ಬಂದು ನೇಮಕಾತಿ ಹೊಸ ಅಧಿಸೂಚನೆ ಬಿಡುಗಡೆಯಾಗಿದೆ. ಸಂಪೂರ್ಣವಾಗಿ ಒಂದು ಕಾಯಂ ಉದ್ಯೋಗಗಳು ಆಗಿರುತ್ತವೆ. ಹಾಗೆ ಕರ್ನಾಟಕ ಸರ್ಕಾರಿ ಉದ್ಯೋಗ ಗಳಾಗಿ ರುತ್ತವೆ. ಈ ಒಂದು ಹುದ್ದೆಗಳಿಗೆ ಇರಬಹುದು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ತೋಟಗಾರಿಕೆ, ಅರಣ್ಯ, ಕೃಷಿ ಮತ್ತು ತಾಂತ್ರಿಕ ಸಹಾಯ ಸೇವೆ ಮತ್ತು ತಾಲೂಕ ಪಂಚಾಯತ್ ಉದ್ಯೋಗಗಳಿಗೆ ನೇಮಕಾತಿ ಹೊಸ ಅಧಿಸೂಚನೆ ಆಗಿರುತ್ತೆ ನೋಡಿ ಕೃಷಿ ಮತ್ತು ತಾಂತ್ರಿಕ ಸಹಾಯಕರ ಒಂದು ಹುದ್ದೆ ಇದ್ರೆ ತೋಟಗಾರಿಕಾ ತಾಂತ್ರಿಕ ಸಹಾಯಕರು ಹುದ್ದೆಗಳಿಗೆವೆ ಅರಣ್ಯ ತಾಂತ್ರಿಕ ಸಹಾಯಕರು ನಾಲ್ಕು ಹುದ್ದೆಗಳು ಇದ್ರೆ ತಾಂತ್ರಿಕ ಸಹಾಯಕ ಸಿವಿಲ್ ನಲ್ಲಿ ಒಂದು ಹುದ್ದೆ ಇದೆ.

ಯಾವುದೇ ರೀತಿಯಲ್ಲಿ ಪರೀಕ್ಷೆಯ ಇಲ್ಲ ಒಂದು ಅರ್ಜಿ ಶುಲ್ಕ ಗಳು ಇಲ್ಲ ನೇರ ನೇಮಕಾತಿ ಇರುತ್ತೆ. ಕೇವಲ ಒಂದು ಸಂದರ್ಶನದ ಮೂಲಕ ಮೆರಿಟ್ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತೆ. ಹಾಗೆ 18 ರಿಂದ 40 ವರ್ಷದ ಒಳಗಿನವರು ಅರ್ಜಿಗಳನ್ನು ಸಲ್ಲಿಸ ಬಹುದಾಗಿರುತ್ತದೆ. ಆನ್ ಲೈನ್ ಮೂಲಕ ಅಫೀ ಶಿಯಲ್ ವೆಬ್‌ಸೈಟ್‌ಗೆ ಹೋಗಿ ನೀವು ಅರ್ಜಿಗಳನ್ನ ಸಲ್ಲಿಸಬೇಕು. ಇದರ ಬಗ್ಗೆ ಒಂದೊಂದಾಗಿ ಮಾಹಿತಿಯನ್ನ ತಿಳಿಸಿಕೊಡ್ತೀವಿ ನೋಡಿ. ಬಾಗಲಕೋಟ ಜಿಲ್ಲಾ ಪಂಚಾಯತ್‌ನಿಂದ ನೇಮಕಾತಿ ಆಗಿರುತ್ತೆ. ಸಂಪೂರ್ಣ ವಾಗಿ ಕಾಯಂ ಉದ್ಯೋಗಗಳು ಆಗಿರುತ್ತವೆ. ಹಾಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆಯ ಇಲ್ಲದೆ ಯಾವುದೇ ರೀತಿಯ ಅರ್ಜಿ ಶುಲ್ಕ ಇಲ್ಲ. ನೇರ ನೇಮಕಾತಿ ಇರುತ್ತೆ ಏನು ಹೆಸರನ್ನ ನೋಡೋ ದಾದ್ರೆ ತಾಂತ್ರಿಕ ಸಹಾಯಕರು ರೇಷ್ಮೆ, ತೋಟಗಾರಿಕೆ, ಅರಣ್ಯ ಹಾಗೂ ಸಿವಿಲ್ ನಲ್ಲಿ ನೇಮಕಾತಿ ಇರುತ್ತೆ.

ಕರ್ತವ್ಯ ಸ್ಥಳ ಆಯ್ಕೆ ಅಂತ ಅಭ್ಯರ್ಥಿಗಳಿಗೆ ಬಾಗಲಕೋಟ ಜಿಲ್ಲೆಯಲ್ಲಿ ನೇಮಕಾತಿ ಆಗುತ್ತೆ ನೋಡಿ ಬಾಗಲಕೋಟೆ ಜಿಲ್ಲೆಯಲ್ಲಿ ನೇಮಕಾತಿ ಇರುತ್ತೆ. ಇನ್ನು ಖಾಲಿ ಇರುವ ಹುದ್ದೆಗಳ ಸಂಖ್ಯೆ ನೋಡೋ ದಾದ್ರೆ ಒಟ್ಟು 14 ಉದ್ಯೋಗಗಳಿಗೆ ನೇಮಕಾತಿ ಇರುತ್ತೆ. ಈ 114 ಉದ್ಯೋಗಿಗಳಿಗೆ ನೀವು ಕೂಡ ಅರ್ಜಿ ಗಳನ್ನು ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆಯ ನ್ನ ನೋಡೋದಾದ್ರೆ ತಾಂತ್ರಿಕ ಸಹಾಯಕರು ಡಿಗ್ರಿ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು, 2023 ಕ್ಕೆ ಅನುಗುಣವಾಗಿ 18 ರಿಂದ 40 ವರ್ಷದೊಳಗಿನವರು ಅರ್ಜಿ ಗಳನ್ನು ಸಲ್ಲಿಸಬಹುದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳದ್ದು ವಯೋಮಿತಿ ಸಡಿಲಿಕೆ ಕೂಡ ಇರುತ್ತೆ. ಏನು ಆಯ್ಕೆ ವಿಧಾನ ನೋಡಿದರೆ ಕೇವಲ ಮೆರಿಟ್ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತೆ. ಅರ್ಜಿ ಶುಲ್ಕವನ್ನ ನೋಡೋ ದಾದ್ರೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಒಂದು ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

Leave a Reply

Your email address will not be published. Required fields are marked *