ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಆದರ್ಶವಾದದ್ದು. ಇನ್ನೂ ಅವರ ನಾಯಕತ್ವವೆಂತು ವರ್ಣಿಸಲು ಅಸಾಧ್ಯ. ಮೋದಿಜಿ ಅವರು ಅಂದರೇನೆ ಎಲ್ಲರಿಗೂ ಸಹ ಆದರ್ಶ ಇಂತಹ ಪ್ರಧಾನಿಯನ್ನ ಪಡೆದ ನಾವೇ ಧನ್ಯರು ಅಷ್ಟೇ ಅಲ್ಲದೆ ಮೋದಿಯವರು ಕೆಲಸವೇ ದೇವರು ಅಂತ ನಂಬಿಕೊಂಡಿರುವವರು ತಮ್ಮ ಕೆಲಸವನ್ನು ಬಿಟ್ಟು ಒಂದು ದಿನವೂ ಸಹ ಅವರು ಇರೋದಿಲ್ಲ.

ಇನ್ನೂ ಮೋದಿ ಅವರ ಡ್ರೆಸ್ಸಿಂಗ್ ಬಗ್ಗೆ ಮಾತನಾಡುವುದಾದರೆ ಅವರ ಡ್ರೆಸ್ಸಿಂಗ್ ಸೆನ್ಸ್ ಅನ್ನೋದು ಯಾರಿಗೂ ಸಹ ಹೋಲಿಸಲು ಸಾಧ್ಯವಿಲ್ಲ. ಕಾರ್ಯಕ್ರಮಕ್ಕೆ ತಕ್ಕಂತೆ ವಿಭಿನ್ನವಾದ ಡ್ರೆಸ್ ಅನ್ನ ಹಾಕುತ್ತಾರೆ ಅವರ ಡ್ರೆಸ್ ಗೆ ನೇ ತುಂಬಾ ಅಭಿಮಾನಿಗಳಿದ್ದಾರೆ ನಮ್ಮ ದೇಶದಲ್ಲಿ. ಮೋದಿಜಿಯವರು ಭಾರತದೊಂದೇ ಅಲ್ಲ ಯಾವ ಬೇರೆ ಯಾವ ದೇಶಗಳಿಗೆ ಹೋದರು, ಅಲ್ಲಿ ನಮ್ಮ ಹಿಂದೂ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಾರೆ.

ಇನ್ನು ಮೋದಿಜಿಯವರ ಡ್ರೆಸ್ ಗೆ ತಕ್ಕಂತೆ ಪೇಟ ತಲೆಯ ಮೇಲಿನ ಉಡುಗೆಗಳು ಕೂಡ ಬದಲಾಗುತ್ತವೆ ಇನ್ನು ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ಉಡುಪನ್ನು ಕೂಡ ಅವರು ಧರಿಸುತ್ತಾರೆ ಇವರಿಗೆ ಸಂದರ್ಭದಲ್ಲಿ ತಕ್ಕ ಹಾಗೆ ವಿಭಿನ್ನ ಬಟ್ಟೆಯನ್ನ ಧರಿಸುವ ಒಂದು ಕಲೆ ಅಂತಾನೇ ಹೇಳಬಹುದು ಅದು ಇವರಲ್ಲಿ ಎದ್ದು ಕಾಣುತ್ತದೆ.

ಇನ್ನು ಇವರು ಯಾವ ಬಟ್ಟೆ ಧರಿಸಿದರೂ ಕೂಡ ಮೇಲಿನಿಂದ ಒಂದು ಶಾಲೆಯನ್ನು ಹಾಕಿಕೊಳ್ಳುತ್ತಾರೆ. ಆಶಾಲ್ ಕೂಡ ವಿಭಿನ್ನವಾಗಿರುತ್ತದೆ ಆದರೆ ಈ ಸಾಲಿನ ಬೆಲೆಯನ್ನ ನೀವು ಕೇಳಿದರೆ ನಿಜವಾಗಲೂ ದಂಗಾಗುತ್ತೀರಾ. ಈ ಸಾಲುಗಳೆಲ್ಲವೂ ಕಾಶ್ಮೀರಿ ಹುಣ್ಣಿಮೆಯಿಂದ ತಯಾರಾಗುವಂಥವುಗಳಾಗಿವೆ. ಈ ಒಂದು ಶಾಲಿನ ಬೆಲೆ ಒಂದರಿಂದ ಒಂದುವರೆ ಲಕ್ಷ ರೂಪಾಯಿಗಳು. ಈ ಶಾನ್ಗಳೆಲ್ಲವೂ ಲಡಾಕ್ ನಿಂದ ಬರುತ್ತವೆ ಇದು ಮೋದಿಜಿಗೆ ಅಂತಾನೆ ಸ್ಪೆಷಲ್ ಆಗಿ ತಯಾರು ಮಾಡಿದವುಗಳಾಗಿವೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *